ಮಳೆಯ ಕಣ್ಣಾಮುಚ್ಚಾಲೆ: ಬಾರದ ಕಾಫಿ ಹೂವು, ಆತಂಕದಲ್ಲಿ ಬೆಳೆಗಾರರು
ವಾಡಿಕೆಯಂತೆ ಪ್ರತೀ ವರ್ಷ ಮಾರ್ಚ್ ತಿಂಗಳು ತಪ್ಪಿದಲ್ಲಿ ಏಪ್ರಿಲ್‌ನಲ್ಲಿ ಕಾಫಿ ಹೂವಿನ ಮಾಳೆಯಾಗುವುದು ಸಾಮಾನ್ಯ. ಆದರೆ, ಪ್ರಸಕ್ತ ವರ್ಷ ಇಲ್ಲಿಯವರೆಗೆ ತಾಲ್ಲೂಕಿನಲ್ಲಿ ಮಳೆಯಾಗದೆ, ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಅರೇಬಿಕಾ ಮತ್ತು ರೊಬಷ್ಟ ಕಾಫಿ ಬೆಳೆ ನಷ್ಟ ಅನುಭವಿಸುವಂತಾಗಿದೆ.Last Updated 10 ಮೇ 2024, 6:04 IST