ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

sony

ADVERTISEMENT

ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದ ತ್ರಿಶಾ ನಟನೆಯ 'ಬೃಂದಾ' ವೆಬ್ ಸಿರೀಸ್

ನಟಿ ತ್ರಿಶಾ ಕೃಷ್ಣನ್ ಮುಖ್ಯಪಾತ್ರದಲ್ಲಿರುವ ಹೊಸ ವೆಬ್ ಸಿರೀಸ್ ‘ಬೃಂದಾ’ ಸೋನಿ ಲಿವ್ (SonyLIV) ನಲ್ಲಿ ಬಿಡುಗಡೆಯಾಗಿದ್ದು ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದಿದೆ.
Last Updated 12 ಆಗಸ್ಟ್ 2024, 11:38 IST
ಥ್ರಿಲ್ಲರ್ ಸಿನಿಮಾ ಪ್ರಿಯರ ಗಮನ ಸೆಳೆದ ತ್ರಿಶಾ ನಟನೆಯ 'ಬೃಂದಾ' ವೆಬ್ ಸಿರೀಸ್

OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

ಕೆಲವೇ ತಿಂಗಳ ಹಿಂದೆ ನಾರ್ಡ್ ಸರಣಿಯ ಸಿಇ4 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದ ಒನ್ ಪ್ಲಸ್, ಇದೀಗ ಇದೇ ಸರಣಿಯ ತುಸು ಅಗ್ಗದ ಲೈಟ್‌ ಮಾದರಿಯನ್ನು ಪರಿಚಯಿಸಿದೆ. ₹20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್ ಖರೀದಿಸಲು ಬಯಸುವವರಿಗಾಗಿ ನಾರ್ಡ್‌ ಸರಣಿಯ ಸಿಇ4 ಲೈಟ್ 5ಜಿ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ.
Last Updated 15 ಜುಲೈ 2024, 11:18 IST
OnePlus Nord CE4 5ಜಿ ಸ್ಮಾರ್ಟ್‌ಫೋನ್: ₹20 ಸಾವಿರ ಬಜೆಟ್‌ನಲ್ಲಿ ಉತ್ತಮ ಆಯ್ಕೆ

ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಸೋನಿ ಇತ್ತೀಚೆಗೆ ಅಲ್ಟ್ (ಅಲ್ಟಿಮೇಟ್) ಸರಣಿಯ ಸಾಧನಗಳನ್ನು ಬಿಡುಗಡೆ ಮಾಡಿದ್ದು, ಅಲ್ಟ್ ವೇರ್ (Sony ULT Wear) ಹೆಸರಿನ ಹೆಡ್‌ಫೋನ್ ಮುಖ್ಯವಾಗಿ ಗೇಮಿಂಗ್ ಹಾಗೂ ಸಂಗೀತ ಪ್ರಿಯ ಯುವಜನರನ್ನೇ ಗುರಿಯಾಗಿಸಿ ರೂಪಿಸಲಾಗಿದೆ.
Last Updated 12 ಜೂನ್ 2024, 12:37 IST
ಸಂಗೀತ ಪ್ರಿಯರಿಗಾಗಿ ಸೋನಿ ULT Wear ಹೆಡ್‌ಫೋನ್

ಸೋನಿ ಅಲ್ಟ್ ಸರಣಿಯ ಸ್ಪೀಕರ್, ಹೆಡ್‌ಫೋನ್ ಬಿಡುಗಡೆ

ಸೋನಿ ಇಂಡಿಯಾ ಅಲ್ಟ್ (ULT) ಪವರ್‌ ಸೌಂಡ್‌ ಸರಣಿಯ 4 ಸಾಧನಗಳನ್ನು ಸೋಮವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 27 ಮೇ 2024, 11:51 IST
ಸೋನಿ ಅಲ್ಟ್ ಸರಣಿಯ ಸ್ಪೀಕರ್, ಹೆಡ್‌ಫೋನ್ ಬಿಡುಗಡೆ

ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ನಾರ್ಡ್‌ ಸರಣಿಯ CE4 5ಜಿ ಸ್ಮಾರ್ಟ್‌ಫೋನ್‌ ಅನ್ನು ಒನ್‌ಪ್ಲಸ್‌ ಅಭಿವೃದ್ಧಿಪಡಿಸಿದ್ದು, ಏ. 1ರಂದು ಇದು ಮಾರುಕಟ್ಟೆಗೆ ಕಾಲಿಡುತ್ತಿದೆ. ಶೇ 100ರಷ್ಟು ಚಾರ್ಜ್‌ ಕೇವಲ 29 ನಿಮಿಷಗಳಲ್ಲಿ ಆಗಲಿದೆ. ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆಯಂತಹ ಹಲವು ಸೌಕರ್ಯಗಳು ಇದರಲ್ಲಿವೆ ಎಂದು ಒನ್‌ಪ್ಲಸ್ ಹೇಳಿದೆ.
Last Updated 20 ಮಾರ್ಚ್ 2024, 14:36 IST
ಒನ್‌ಪ್ಲಸ್‌ CE4: 29 ನಿಮಿಷಗಳಲ್ಲೇ ಪೂರ್ಣ ಚಾರ್ಜ್; ಏ. 1ರಂದು ಮಾರುಕಟ್ಟೆಗೆ

ಸೋನಿ ಜತೆ ಒಪ್ಪಂದ ರದ್ದು: ಕಾನೂನು ನ್ಯಾಯಮಂಡಳಿ ಮೊರೆ ಹೋದ ಜೀ

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾವು (ಎಸ್‌ಪಿಎನ್‌ಐ) ಒಪ್ಪಂದ ರದ್ದುಪಡಿಸಿರುವುದನ್ನು ಪ್ರಶ್ನಿಸಿ ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಬುಧವಾರ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ಮೊರೆ ಹೋಗಿದೆ.
Last Updated 24 ಜನವರಿ 2024, 16:37 IST
ಸೋನಿ ಜತೆ ಒಪ್ಪಂದ ರದ್ದು: ಕಾನೂನು ನ್ಯಾಯಮಂಡಳಿ ಮೊರೆ ಹೋದ ಜೀ

ಸೋನಿ ಜತೆ ವಿಲೀನ ರದ್ದು: ಜೀ ಮಾರುಕಟ್ಟೆ ಮೌಲ್ಯ ₹5,500 ಕೋಟಿ ಇಳಿಕೆ

ಜಪಾನ್‌ನ ಸೋನಿ ಮತ್ತು ಭಾರತದ ಜೀ ಎಂಟರ್‌ಟೈನ್‌ಮೆಂಟ್‌ ನಡುವಣ ವಿಲೀನದ ಒಪ್ಪಂದವು ಮುರಿದು ಬಿದ್ದಿದ್ದರಿಂದ ಜೀ ಷೇರುಗಳ ಮೌಲ್ಯವು ಮಂಗಳವಾರ ಶೇ 30ರಷ್ಟು ಕುಸಿದಿವೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು ₹5,500 ಕೋಟಿಯಷ್ಟು ಕುಸಿದಿದೆ.
Last Updated 23 ಜನವರಿ 2024, 13:55 IST
ಸೋನಿ ಜತೆ ವಿಲೀನ ರದ್ದು: ಜೀ ಮಾರುಕಟ್ಟೆ ಮೌಲ್ಯ ₹5,500 ಕೋಟಿ ಇಳಿಕೆ
ADVERTISEMENT

ಸೋನಿ–ಜೀ ವಿಲೀನ ರದ್ದು

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ಸ್‌ ಇಂಡಿಯಾ (ಎಸ್‌ಪಿಎನ್‌ಐ) ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಡುವಿನ ವಿಲೀನ ಒಪ್ಪಂದ ಸೋಮವಾರ ಮುರಿದು ಬಿದ್ದಿದೆ.
Last Updated 22 ಜನವರಿ 2024, 16:18 IST
ಸೋನಿ–ಜೀ ವಿಲೀನ ರದ್ದು

‘ಮಾಸ್ಟರ್‌ ಶೆಫ್‌ ಇಂಡಿಯಾ’ ಗೆದ್ದ ಮಂಗಳೂರು ಯುವಕ

‘ಸೋನಿ ಲಿವ್‌’ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಮುಂಬೈನಲ್ಲಿ ಆಯೋಜಿಸಿದ್ದ ‘ಮಾಸ್ಟರ್‌ ಶೆಫ್‌ ಇಂಡಿಯಾ’ ಸ್ಪರ್ಧೆಯಲ್ಲಿ ನಗರದ ಮುಹಮ್ಮದ್‌ ಆಶಿಕ್‌ (24) ಜಯಶಾಲಿಯಾ ಗಿದ್ದಾರೆ.
Last Updated 9 ಡಿಸೆಂಬರ್ 2023, 4:49 IST
‘ಮಾಸ್ಟರ್‌ ಶೆಫ್‌ ಇಂಡಿಯಾ’ ಗೆದ್ದ ಮಂಗಳೂರು ಯುವಕ

ಸೋನಿ–ಜೀ ವಿಲೀನ ಇನ್ನಷ್ಟು ವಿಳಂಬ

ಸೋನಿ ಪಿಕ್ಚರ್ಸ್‌ ನೆಟ್‌ವರ್ಕ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಮತ್ತು ಜೀ ಎಂಟರ್‌ಟೈನ್‌ಮೆಂಟ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ಕಂಪನಿಗಳು ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಹಿಡಿಯಲಿವೆ ಎಂದು ಸೋನಿ ಸಮೂಹವು ಶುಕ್ರವಾರ ತಿಳಿಸಿದೆ.
Last Updated 29 ಸೆಪ್ಟೆಂಬರ್ 2023, 15:43 IST
ಸೋನಿ–ಜೀ ವಿಲೀನ ಇನ್ನಷ್ಟು ವಿಳಂಬ
ADVERTISEMENT
ADVERTISEMENT
ADVERTISEMENT