ಶನಿವಾರ, 8 ನವೆಂಬರ್ 2025
×
ADVERTISEMENT

Speaker

ADVERTISEMENT

ನಿವಾಸಕ್ಕೆ ಭದ್ರತೆ ಪುನಃ ನಿಯೋಜಿಸಲು ಸರ್ಕಾರಕ್ಕೆ ಸೂಚಿಸಿ:ಸಭಾಪತಿಗೆ ಛಲವಾದಿ ಪತ್ರ

ನನ್ನ ನಿವಾಸಕ್ಕೆ ನಿಯೋಜಿಸಿದ್ದ ಕಾವಲುಪಡೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಹಾಗೂ ಕಾರಣವಿಲ್ಲದೆ ದಿಢೀರನೆ ವಾಪಸು ಕರೆಸಿಕೊಳ್ಳಲಾಗಿದೆ. ಈ ಕ್ರಮವು ರಾಜಕೀಯ ಪ್ರೇರಿತವಾಗಿ ನಡೆದಿರುವಂತೆ ತೋರುತ್ತಿದ್ದು, ಇದು ದ್ವೇಷದ ರಾಜಕಾರಣದ ಪ್ರತಿಫಲವೆಂದು ನನಗೆ ಅನಿಸುತ್ತಿದೆ -ಛಲವಾದಿ ನಾರಾಯಣಸ್ವಾಮಿ.
Last Updated 31 ಅಕ್ಟೋಬರ್ 2025, 8:32 IST
ನಿವಾಸಕ್ಕೆ ಭದ್ರತೆ ಪುನಃ ನಿಯೋಜಿಸಲು ಸರ್ಕಾರಕ್ಕೆ ಸೂಚಿಸಿ:ಸಭಾಪತಿಗೆ ಛಲವಾದಿ ಪತ್ರ

Cellecor COMET CBS-05 Pro ವೈರ್‌ಲೆಸ್ ಸ್ಪೀಕರ್ ವಿಭಾಗದಲ್ಲಿ ಹೊಸ ಬಿಡುಗಡೆ

Wireless Speaker India: ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ Cellecor ಭಾರತದಲ್ಲಿ COMET CBS-05 Pro ವೈರ್‌ಲೆಸ್ ಸ್ಪೀಕರ್ ಬಿಡುಗಡೆ ಮಾಡಿದೆ. 4000mAh ಬ್ಯಾಟರಿ, 80W ಔಟ್‌ಪುಟ್ ಹಾಗೂ ಆಧುನಿಕ ವೈಶಿಷ್ಟ್ಯಗಳೊಂದಿಗೆ ಲಭ್ಯ.
Last Updated 19 ಸೆಪ್ಟೆಂಬರ್ 2025, 16:07 IST
Cellecor COMET CBS-05 Pro ವೈರ್‌ಲೆಸ್ ಸ್ಪೀಕರ್ ವಿಭಾಗದಲ್ಲಿ ಹೊಸ ಬಿಡುಗಡೆ

ನಿವಾಸದಲ್ಲಿ ನಗದು ಪತ್ತೆ: ನ್ಯಾ.ವರ್ಮಾ ಪದಚ್ಯುತ ಪ್ರಕ್ರಿಯೆಗೆ LS ಸ್ಪೀಕರ್ ಚಾಲನೆ

Lok Sabha Speaker: ನಿವಾಸದಲ್ಲಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಚಾಲನೆ ನೀಡಿದರು.
Last Updated 12 ಆಗಸ್ಟ್ 2025, 11:03 IST
ನಿವಾಸದಲ್ಲಿ ನಗದು ಪತ್ತೆ: ನ್ಯಾ.ವರ್ಮಾ ಪದಚ್ಯುತ ಪ್ರಕ್ರಿಯೆಗೆ LS ಸ್ಪೀಕರ್ ಚಾಲನೆ

ಲೋಕಸಭೆ ಬಿಕ್ಕಟ್ಟು: ಸ್ಪೀಕರ್‌-ವಿಪಕ್ಷ ಮಾತುಕತೆ ವಿಫಲ

ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು: ಸಭಾಧ್ಯಕ್ಷರ ಪೀಠದ ಎದುರು ಧರಣಿ
Last Updated 4 ಆಗಸ್ಟ್ 2025, 13:46 IST
ಲೋಕಸಭೆ ಬಿಕ್ಕಟ್ಟು: ಸ್ಪೀಕರ್‌-ವಿಪಕ್ಷ ಮಾತುಕತೆ ವಿಫಲ

ನಿಷೇಧಿತ ಸಂಘಟನೆ ಜಮಾತ್–ಉದ್‌–ದಾವಾ ರ‍್ಯಾಲಿಯಲ್ಲಿ ಪಾಕ್ ಸ್ಪೀಕರ್ ಭಾಗಿ

ಮುಂಬೈ ಭಯೋತ್ಪಾದಕ ದಾಳಿಯ ಮುಖ್ಯ ಸಂಚುಕೋರ ಹಫೀಜ್‌ ಸಯೀದ್ ನೇತೃತ್ವದ ನಿಷೇಧಿತ ಸಂಘಟನೆ ಜಮಾತ್–ಉದ್‌–ದಾವಾ (ಜೆಯುಡಿ) ಆಯೋಜಿಸಿದ್ದ ರ್‍ಯಾಲಿಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶಾಸನ ಸಭೆಯ ಸ್ಪೀಕರ್ ಮಲಿಕ್‌ ಅಹಮದ್‌ ಖಾನ್ ಅವರು ಪಾಲ್ಗೊಂಡಿದ್ದಾರೆ.
Last Updated 3 ಜೂನ್ 2025, 13:42 IST
ನಿಷೇಧಿತ ಸಂಘಟನೆ ಜಮಾತ್–ಉದ್‌–ದಾವಾ ರ‍್ಯಾಲಿಯಲ್ಲಿ ಪಾಕ್ ಸ್ಪೀಕರ್ ಭಾಗಿ

ಮಾತನಾಡಲು ಅವಕಾಶ ಕೇಳಿದ್ದಕ್ಕೆ ಸ್ಪೀಕರ್ ಓಡಿ ಹೋದರು: ರಾಹುಲ್ ಗಾಂಧಿ

ಲೋಕಸಭೆ ಕಲಾಪಗಳನ್ನು ಪ್ರಜಾಪ್ರಭುತ್ವ ವಿರೋಧಿ ವಿಧಾನದಲ್ಲಿ ನಡೆಸಲಾಗುತ್ತಿದ್ದು, ನನಗೆ ಮಾತನಾಡಲು ಅವಕಾಶ ನಿರಾಕರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
Last Updated 26 ಮಾರ್ಚ್ 2025, 9:31 IST
ಮಾತನಾಡಲು ಅವಕಾಶ ಕೇಳಿದ್ದಕ್ಕೆ ಸ್ಪೀಕರ್ ಓಡಿ ಹೋದರು: ರಾಹುಲ್ ಗಾಂಧಿ

ಸಭಾಪತಿ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎನಿಸಿದೆ: ಬಸವರಾಜ ಹೊರಟ್ಟಿ

ರಾಜೀನಾಮೆ ನೀಡುವೆ: ಹೊರಟ್ಟಿ
Last Updated 23 ಮಾರ್ಚ್ 2025, 8:47 IST
ಸಭಾಪತಿ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ ಎನಿಸಿದೆ: ಬಸವರಾಜ ಹೊರಟ್ಟಿ
ADVERTISEMENT

ಯುಪಿ: ಪಾನ್ ಮಸಾಲ ಜಗಿದು ವಿಧಾನಸಭೆಯಲ್ಲಿ ಉಗುಳಿದ ಶಾಸಕನಿಗೆ ಸ್ಪೀಕರ್ ತರಾಟೆ

ವಿಧಾನಸಭೆಯ ಮುಖ್ಯ ಸಭಾಂಗಣದ ಪ್ರವೇಶದ್ವಾರದಲ್ಲಿ ಕಾರ್ಪೆಟ್ ಮೇಲೆ ಪಾನ್ ಮಸಾಲ ಉಗುಳಿದ್ದ ಸದಸ್ಯರನ್ನು ಸ್ಪೀಕರ್ ಸತೀಶ್ ಮಹಾನಾ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 4 ಮಾರ್ಚ್ 2025, 10:15 IST
ಯುಪಿ: ಪಾನ್ ಮಸಾಲ ಜಗಿದು ವಿಧಾನಸಭೆಯಲ್ಲಿ ಉಗುಳಿದ ಶಾಸಕನಿಗೆ ಸ್ಪೀಕರ್ ತರಾಟೆ

ಸ್ಟಾರ್‌ಬಾಯ್ 6 ಹೆಡ್‌ಫೋನ್: ವಿಶಿಷ್ಟ ವಿನ್ಯಾಸದ ಮೈಕ್ ಪೀಸ್, ಉತ್ತಮ ಧ್ವನಿ

ನು-ರಿಪಬ್ಲಿಕ್ ಸ್ಟಾರ್‌ಬಾಯ್ 6: ವೈರ್‌ಲೆಸ್ ಹೆಡ್‌ಫೋನ್, ಎಕ್ಸ್-ಬೇಸ್ ತಂತ್ರಜ್ಞಾನ, ಫ್ಲಿಪ್ ಮೈಕ್, 30 ಗಂಟೆಗಳ ಬ್ಯಾಟರಿ ಲೈಫ್.
Last Updated 3 ಮಾರ್ಚ್ 2025, 7:16 IST
ಸ್ಟಾರ್‌ಬಾಯ್ 6 ಹೆಡ್‌ಫೋನ್: ವಿಶಿಷ್ಟ ವಿನ್ಯಾಸದ ಮೈಕ್ ಪೀಸ್, ಉತ್ತಮ ಧ್ವನಿ

ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆ ಸ್ಪೀಕರ್‌

ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಸ್ಪೀಕರ್‌ ಆಗಿ ಬಿಜೆಪಿ ಶಾಸಕ ವಿಜೇಂದರ್ ಗುಪ್ತಾ ಆಯ್ಕೆಯಾಗಿದ್ದಾರೆ.
Last Updated 24 ಫೆಬ್ರುವರಿ 2025, 9:25 IST
ಬಿಜೆಪಿ ಶಾಸಕ  ವಿಜೇಂದರ್ ಗುಪ್ತಾ ದೆಹಲಿ ವಿಧಾನಸಭೆ ಸ್ಪೀಕರ್‌
ADVERTISEMENT
ADVERTISEMENT
ADVERTISEMENT