ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Species

ADVERTISEMENT

ಅಳಿವಿನಂಚಿಗೆ ಜಾರುತ್ತಿವೆ ವಲಸೆ ಜೀವಿಗಳು; ವಿಶ್ವಸಂಸ್ಥೆ ಆಘಾತ

ಹವಾಮಾನ ಬದಲಾವಣೆ ಮತ್ತು ಮಾನವರ ಅತಿಕ್ರಮಣವು ವಲಸೆ ಜೀವಿಗಳ ಮೇಲೆ ಅಗಾಧ ಪರಿಣಾಮ ಬೀರಿದ್ದು, ಜಗತ್ತಿನಲ್ಲಿ ವಲಸೆ ಹೋದ ಒಟ್ಟು ಜೀವಿಗಳಲ್ಲಿನ ಐದನೇ ಒಂದರಷ್ಟು ಅಳಿವಿನ ಅಂಚಿಗೆ ಜಾರುವ ಅಪಾಯಕ್ಕೆ ಸಿಲುಕಿವೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
Last Updated 12 ಫೆಬ್ರುವರಿ 2024, 10:57 IST
ಅಳಿವಿನಂಚಿಗೆ ಜಾರುತ್ತಿವೆ ವಲಸೆ ಜೀವಿಗಳು; ವಿಶ್ವಸಂಸ್ಥೆ ಆಘಾತ

ನಾಗರಹೊಳೆ ಉದ್ಯಾನವನದಲ್ಲಿ 300 ಪ್ರಭೇದದ ಪಕ್ಷಿಗಳಿಗೆ ಆಶ್ರಯ: ಮನೋಜ್ ಕುಮಾರ್

ಪಕ್ಷಿ ಸಮೀಕ್ಷೆ ಅಭಿಯಾನದ ಸಮಾರೋಪದಲ್ಲಿ ಮನೋಜ್ ಕುಮಾರ್ ಅಭಿಮತ
Last Updated 13 ಫೆಬ್ರುವರಿ 2023, 4:41 IST
ನಾಗರಹೊಳೆ ಉದ್ಯಾನವನದಲ್ಲಿ 300 ಪ್ರಭೇದದ ಪಕ್ಷಿಗಳಿಗೆ ಆಶ್ರಯ: ಮನೋಜ್ ಕುಮಾರ್

ಅರೆರೆ ಮಿಲನ ಪತಂಗ: ಈ ಚಿಟ್ಟೆಯ ಆಯುಷ್ಯ ಏಳೇ ಏಳು ದಿನಗಳು!

ಈ ಪತಂಗದ ಆಯುಷ್ಯ ಏಳೇ ಏಳು ದಿನಗಳು. ಹೆಣ್ಣಿನ ಮಿಲನಕ್ಕಾಗಿ ತನ್ನ ಶಕ್ತಿಯನ್ನೆಲ್ಲ ಕಾಪಿಟ್ಟುಕೊಂಡಿರುತ್ತದೆ
Last Updated 14 ಮೇ 2022, 19:30 IST
ಅರೆರೆ ಮಿಲನ ಪತಂಗ: ಈ ಚಿಟ್ಟೆಯ ಆಯುಷ್ಯ ಏಳೇ ಏಳು ದಿನಗಳು!

ಮೇಘಾಲಯದ ಒಟ್ಟು ಪ್ರಾಣಿ ಪ್ರಭೇದದ ಐದನೇ ಒಂದು ಭಾಗದಷ್ಟು ಮಾತ್ರ ಪತ್ತೆ

ಹೆಚ್ಚಿನ ಸಂಶೋಧನೆಗೆ ವಿಶ್ವಾಸರ್ಹ ದತ್ತಾಂಶ ಸಂಗ್ರಹ ಅಗತ್ಯ: ಚೌಧರಿ
Last Updated 2 ಏಪ್ರಿಲ್ 2021, 11:15 IST
ಮೇಘಾಲಯದ ಒಟ್ಟು ಪ್ರಾಣಿ ಪ್ರಭೇದದ ಐದನೇ ಒಂದು ಭಾಗದಷ್ಟು ಮಾತ್ರ ಪತ್ತೆ

ವಾಚಕರ ವಾಣಿ| ತೋಟಗಳೂ ಮಾಯ, ತೋಳಗಳೂ ಮಾಯ

ಈಗ ಹೆಚ್ಚಿನ ಹೊಲಗಳು ಮಾಯ, ತೋಟಗಳು ಮಾಯ, ತೋಳ- ನರಿಗಳೂ ಮಾಯ. ಹಲವೆಡೆ ನೀಲಗಿರಿಯೆಂಬ ವಿಷವೃಕ್ಷದ ತೋಪುಗಳು ಜೀವವೈವಿಧ್ಯವನ್ನೆಲ್ಲಾ ಹಾಳು ಮಾಡಿ, ಭೂಮಿಯನ್ನು ಬರಡು ಮಾಡಿ ನಾಗರಿಕ ಜಗತ್ತನ್ನು ಅಣಕಿಸುತ್ತಿವೆ.⇒ಮಣ್ಣೆ ಮೋಹನ್,ಬೆಂಗಳೂರು
Last Updated 12 ಮೇ 2020, 19:45 IST
fallback

ಅಳಿವಿನಂಚಿನಲ್ಲಿರುವ ರಣಹದ್ದುಗಳು ಗಜೇಂದ್ರಗಡ ಬೆಟ್ಟದಲ್ಲಿ ಪ್ರತ್ಯಕ್ಷ...!

ದಶಕಗಳ ನಂತರ ಕಾಣಿಸಿಕೊಂಡ ನೀಳ ಕೊಕ್ಕಿನ ರಣಹದ್ದುಗಳು; ಸಂಶೋಧಕರ ತಂಡದಿಂದ ಪತ್ತೆ
Last Updated 12 ಫೆಬ್ರುವರಿ 2020, 19:45 IST
ಅಳಿವಿನಂಚಿನಲ್ಲಿರುವ ರಣಹದ್ದುಗಳು ಗಜೇಂದ್ರಗಡ ಬೆಟ್ಟದಲ್ಲಿ ಪ್ರತ್ಯಕ್ಷ...!

ವಿಯೆಟ್ನಾಂ: ಜಿಂಕೆ ಹೋಲುವ ಪ್ರಾಣಿ ಪತ್ತೆ

ಈಗ್ಗೆ 30 ವರ್ಷಗಳಿಂದ ವಿಜ್ಞಾನಿಗಳಿಗೆ ಕಾಣಿಸದೇ ಇದ್ದ ಜಿಂಕೆ ರೀತಿಯ ಪ್ರಾಣಿಯೊಂದು ದಕ್ಷಿಣ ವಿಯೆಟ್ನಾಂನಲ್ಲಿ ಪತ್ತೆಯಾಗಿದೆ.
Last Updated 12 ನವೆಂಬರ್ 2019, 19:48 IST
ವಿಯೆಟ್ನಾಂ: ಜಿಂಕೆ ಹೋಲುವ ಪ್ರಾಣಿ ಪತ್ತೆ
ADVERTISEMENT

ಈ ವರ್ಷದ ಹೊಸ ಪ್ರಭೇದಗಳು

ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ ಸಂಸ್ಥೆಗಳು ಈ ವರ್ಷ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 539 ಹೊಸ ವೃಕ್ಷ ಮತ್ತು ಜೀವಿಗಳನ್ನು ಪತ್ತೆಹಚ್ಚಿವೆ. ಈ ಸಂಸ್ಥೆಗಳು ಇಂತಹ ಸಮೀಕ್ಷೆಯನ್ನು ಪ್ರತಿವರ್ಷ ನಡೆಸುತ್ತವೆ. ಪತ್ತೆಹಚ್ಚಿರುವ ಪ್ರಭೇದಗಳು ಹೊಸತೊ? ಹಳತೊ? ಎಂಬುದನ್ನೂ ಈ ಸಂಸ್ಥೆಗಳೇ ನಿರ್ಧರಿಸುತ್ತವೆ. ಅವುಗಳಲ್ಲಿ ಕೆಲವು ಆಸಕ್ತಿಕರ ಪ್ರಭೇದಗಳು ಇಲ್ಲಿವೆ.
Last Updated 19 ಜೂನ್ 2018, 16:47 IST
ಈ ವರ್ಷದ ಹೊಸ ಪ್ರಭೇದಗಳು
ADVERTISEMENT
ADVERTISEMENT
ADVERTISEMENT