ರಾಜ್ಯಪಾಲ ಕಲ್ಯಾಣಸಿಂಗ್, ಚುನಾವಣಾಧಿಕಾರಿ ಸುನೀಲ ಅರೊರಾ ವಜಾಕ್ಕೆ ಒತ್ತಾಯ
ರಾಯಚೂರು: ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕು ಎಂದಿರುವ ರಾಜಸ್ಥಾನದ ರಾಜ್ಯಪಾಲ ಕಲ್ಯಾಣಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರಿಗೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿ ನೋಟಿಸ್ ನೀಡದ ಚುನಾವಣಾಧಿಕಾರಿ ಸುನೀಲ ಅರೊರಾ ಅವರನ್ನು ಸೇವೆಯಿಂದ ವಜಾಗೊಳಿಸಬೇಕು. 2017ರ ಫೈನಾನ್ಸ್ ಬಿಲ್‌ನ್ನು ಸುಪ್ರೀಂಕೋರ್ಟ್‌ನ ರೆಫೆರನ್ಸ್‌ಗೆ ವಹಿಸಬೇಕು ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್.ಆರ್.ಹಿರೇಮಠ ಒತ್ತಾಯಿಸಿದರು.Last Updated 11 ಮೇ 2019, 14:35 IST