ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sri Krishna Mutt

ADVERTISEMENT

ಚಿತ್ರಗಳು: ಶ್ರೀಕೃಷ್ಣ ಜನ್ಮಾಷ್ಟಮಿಗೆ 40,000 ಚಕ್ಕುಲಿ ಹಾಗೂ 80,000 ತರಹೇವಾರಿ ಉಂಡೆಗಳು; ಉಡುಪಿ ಶ್ರೀಕೃಷ್ಣ ಮಠದಲ್ಲಿ ತಯಾರಿ

ಕಡೆಗೋಲು ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿದೆ. ಕೃಷ್ಣಮಠದ ರಥಬೀದಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಕೃಷ್ಣನ ಲೀಲೋತ್ಸವ ಕಣ್ತುಂಬಿಕೊಳ್ಳಲು ಹೊರ ಜಿಲ್ಲೆಗಳಿಂದ ಭಕ್ತರು ಉಡುಪಿಗೆ ಹರಿದು ಬರುತ್ತಿದ್ದಾರೆ. ಸಂಪ್ರದಾಯದಂತೆ ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ ಹಾಗೂ ಬಗೆ ಬಗೆಯ ಉಂಡೆಗಳನ್ನು ತಯಾರಿಸಲಾಗಿದೆ.
Last Updated 29 ಆಗಸ್ಟ್ 2021, 13:04 IST
ಚಿತ್ರಗಳು: ಶ್ರೀಕೃಷ್ಣ ಜನ್ಮಾಷ್ಟಮಿಗೆ 40,000 ಚಕ್ಕುಲಿ ಹಾಗೂ 80,000 ತರಹೇವಾರಿ ಉಂಡೆಗಳು; ಉಡುಪಿ ಶ್ರೀಕೃಷ್ಣ ಮಠದಲ್ಲಿ ತಯಾರಿ
err

ಉಡುಪಿ: ಪರ್ಯಾಯ ಪಂಚ ಶತಮಾನೋತ್ಸವ 16ರಿಂದ 23ರವರೆಗೆ

ಕೃಷ್ಣಮಠದಲ್ಲಿ ದ್ವೈವಾರ್ಷಿಕ ಪರ್ಯಾಯ ಆರಂಭವಾಗಿ 500 ವರ್ಷ
Last Updated 14 ಜನವರಿ 2021, 13:23 IST
ಉಡುಪಿ: ಪರ್ಯಾಯ ಪಂಚ ಶತಮಾನೋತ್ಸವ 16ರಿಂದ 23ರವರೆಗೆ

ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ 14ರಂದು

ಉಡುಪಿ: ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಜ.14ರಂದು ಮಕರ ಸಂಕ್ರಮಣ ದಿನ ಕೃಷ್ಣಮಠದಲ್ಲಿ ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ ನಡೆಯಲಿದೆ.
Last Updated 13 ಜನವರಿ 2021, 16:48 IST
ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ 14ರಂದು

ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕೋವಿಡ್-19 ದೃಢ

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕೋವಿಡ್-19 ಸೋಂಕು ತಗುಲಿದೆ. ಸದ್ಯ ಮಣಿಪಾಲದ ಆಸ್ಪತ್ರೆಯಲ್ಲಿ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 21 ಜುಲೈ 2020, 7:15 IST
ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕೋವಿಡ್-19 ದೃಢ

ಸದ್ಯ ಕೃಷ್ಣಮಠದಲ್ಲಿ ದೇವರ ದರ್ಶನ ಇಲ್ಲ: ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

ಸದ್ಯ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಅವಕಾಶವಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದೆ ದರ್ಶನಕ್ಕೆ ಅನುಮತಿ ನೀಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದರು.
Last Updated 2 ಜುಲೈ 2020, 13:33 IST
ಸದ್ಯ ಕೃಷ್ಣಮಠದಲ್ಲಿ ದೇವರ ದರ್ಶನ ಇಲ್ಲ: ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ

ಕೃಷ್ಣಮಠದ ‘ಸುಭದ್ರೆ’ ಹಿರೇಕಲ್ಲು ಮಠಕ್ಕೆ ಸ್ಥಳಾಂತರ

ಸಂತಾನೋತ್ಪತ್ತಿಗೆ ಹೊನ್ನಾಳಿ ಸಮೀಪದ ಅರಣ್ಯಕ್ಕೆ ಸಾಗಾಟ
Last Updated 30 ಸೆಪ್ಟೆಂಬರ್ 2019, 14:21 IST
ಕೃಷ್ಣಮಠದ ‘ಸುಭದ್ರೆ’ ಹಿರೇಕಲ್ಲು ಮಠಕ್ಕೆ ಸ್ಥಳಾಂತರ
ADVERTISEMENT
ADVERTISEMENT
ADVERTISEMENT
ADVERTISEMENT