ಶನಿವಾರ, ಜನವರಿ 23, 2021
28 °C

ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ 14ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರ ಸಂಕಲ್ಪದಂತೆ ಜ.14ರಂದು ಮಕರ ಸಂಕ್ರಮಣ ದಿನ ಕೃಷ್ಣಮಠದಲ್ಲಿ ಕೃಷ್ಣನಿಗೆ ಸ್ವರ್ಣ ಛತ್ರ ಸಮರ್ಪಣೆ ನಡೆಯಲಿದೆ.

ಸ್ವರ್ಣ ಛತ್ರ ತಯಾರಿಗೆ 2 ಕೆಜಿ 500 ಗ್ರಾಂ ಚಿನ್ನವನ್ನು ಬಳಕೆ ಮಾಡಲಾಗಿದ್ದು, ₹ 50 ಲಕ್ಷ ವೆಚ್ಚವಾಗಿದೆ. ಉಡುಪಿಯ ಸಂತೋಷ್‌ ಶೇಟ್ ಅವರ ಉಸ್ತುವಾರಿಯಲ್ಲಿ ಪಾಜಕದ ಶಿಲ್ಪಿ ರಾಘವೇಂದ್ರಾಚಾರ್ಯ ಕುಂಜಾರುಗಿರಿ ಸ್ವರ್ಣ ಛತ್ರ ತಯಾರಿಸಿದ್ದಾರೆ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು