ಶುಕ್ರವಾರ, 4 ಜುಲೈ 2025
×
ADVERTISEMENT

Sri Murali

ADVERTISEMENT

2025ರ ಡಿಸೆಂಬರ್‌ಗೆ ಶ್ರೀಮುರಳಿ ಅಭಿನಯದ ‘ಪರಾಕ್‌’ ತೆರೆಗೆ

‘ಬಘೀರ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಶ್ರೀಮುರಳಿ ಅವರ ಹೊಸ ಪ್ರಾಜೆಕ್ಟ್‌ ಘೋಷಣೆಯಾಗಿದೆ. ಹಾಲೇಶ್‌ ಕೋಗುಂಡಿ ಆ್ಯಕ್ಷನ್‌ ಕಟ್‌ ಹೇಳಲಿರುವ ‘ಪರಾಕ್‌’ ಸಿನಿಮಾ 2025ರ ಮಾರ್ಚ್‌ನಲ್ಲಿ ಸೆಟ್ಟೇರಲಿದ್ದು, ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.
Last Updated 30 ಡಿಸೆಂಬರ್ 2024, 23:30 IST
2025ರ ಡಿಸೆಂಬರ್‌ಗೆ ಶ್ರೀಮುರಳಿ ಅಭಿನಯದ ‘ಪರಾಕ್‌’ ತೆರೆಗೆ

ಸಿನಿ ಮಾತು | ಬಘೀರ’ದಲ್ಲಿ ಉಗ್ರ ರೂಪ!

‘ಉಗ್ರಂ’ ಸಿನಿಮಾ ಬಳಿಕ ಪ್ರಶಾಂತ್‌ ನೀಲ್‌ ಹಾಗೂ ಶ್ರೀಮುರಳಿ ಜೋಡಿ ಮತ್ತೊಮ್ಮೆ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ.
Last Updated 21 ಡಿಸೆಂಬರ್ 2023, 23:30 IST
ಸಿನಿ ಮಾತು | ಬಘೀರ’ದಲ್ಲಿ ಉಗ್ರ ರೂಪ!

Parak Movie: ‘ಪರಾಕ್‌’ ಎಂದ ರೋರಿಂಗ್‌ ಸ್ಟಾರ್‌

‘ಬಘೀರ’ ಚಿತ್ರದ ಟೀಸರ್‌ ಬಿಡುಗಡೆ ದಿನದಂದೇ ರೋರಿಂಗ್ ಸ್ಟಾರ್‌ ಶ್ರೀಮುರಳಿಯ ಹೊಸ ಪ್ರಾಜೆಕ್ಟ್‌ ಘೋಷಣೆಯಾಗಿದೆ. ಹೊಸಬರ ಜೊತೆ ಶ್ರೀಮುರಳಿ ಕೈಜೋಡಿಸಿದ್ದು, ಟೈಟಲ್‌ ಪೋಸ್ಟರ್‌ ರಿಲೀಸ್‌ ಆಗಿದೆ.
Last Updated 18 ಡಿಸೆಂಬರ್ 2023, 23:30 IST
Parak Movie: ‘ಪರಾಕ್‌’ ಎಂದ ರೋರಿಂಗ್‌ ಸ್ಟಾರ್‌

Bagheera Teaser: ‘ಬಘೀರ’ನಿಗೆ ಟೀಸರ್‌ ಉಡುಗೊರೆ

ನಟ ಶ್ರೀಮುರಳಿ ಜನ್ಮದಿನದ ಪ್ರಯುಕ್ತ ‘ಬಘೀರ’ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ.
Last Updated 17 ಡಿಸೆಂಬರ್ 2023, 23:30 IST
Bagheera Teaser: ‘ಬಘೀರ’ನಿಗೆ ಟೀಸರ್‌ ಉಡುಗೊರೆ

Bagheera | ಡಿ.17ಕ್ಕೆ ‘ಬಘೀರ’ ಟೀಸರ್‌

2021ರಲ್ಲಿ ತೆರೆಕಂಡ ‘ಮದಗಜ’ ಸಿನಿಮಾ ಬಳಿಕ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ಇದೀಗ ‘ಬಘೀರ’ನಾಗಿ ತೆರೆ ಮೇಲೆ ಬರಲು ಶ್ರೀಮುರಳಿ ಸಜ್ಜಾಗಿದ್ದಾರೆ.
Last Updated 14 ಡಿಸೆಂಬರ್ 2023, 23:30 IST
Bagheera | ಡಿ.17ಕ್ಕೆ ‘ಬಘೀರ’ ಟೀಸರ್‌

ಸಿನಿ ಮಾತು: ಪ್ರಶಾಂತ್ ನೀಲ್ ಕಥೆಗೆ ಬಘೀರನಾದ ಶ್ರೀಮುರುಳಿ

Last Updated 27 ಮೇ 2022, 4:44 IST
ಸಿನಿ ಮಾತು: ಪ್ರಶಾಂತ್ ನೀಲ್ ಕಥೆಗೆ ಬಘೀರನಾದ ಶ್ರೀಮುರುಳಿ

‘ಬಘೀರ’ ಚಿತ್ರದ ಮುಹೂರ್ತ: ಮತ್ತೆ ಒಂದಾದ ಶ್ರೀಮುರಳಿ –ಪ್ರಶಾಂತ್ ನೀಲ್

ಹೊಂಬಾಳೆ ಫಿಲ್ಮ್ಸ್‌ನ ಮತ್ತೊಂದು ಅದ್ದೂರಿ ಚಿತ್ರ ‘ಬಘೀರ’ ಸೆಟ್ಟೇರಿದೆ. ಡಾ.ಸೂರಿ ಚಿತ್ರಕಥೆ, ನಿರ್ದೇಶನದ ಈ ಚಿತ್ರಕ್ಕೆ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು. ಈ ಚಿತ್ರಕ್ಕೆ ಶ್ರೀಮುರಳಿ ನಾಯಕ.
Last Updated 21 ಮೇ 2022, 6:43 IST
‘ಬಘೀರ’ ಚಿತ್ರದ ಮುಹೂರ್ತ: ಮತ್ತೆ ಒಂದಾದ ಶ್ರೀಮುರಳಿ –ಪ್ರಶಾಂತ್ ನೀಲ್
ADVERTISEMENT

ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ ನಟ ಶ್ರೀಮುರಳಿ

ನಟ ಪುನೀತ್‌ ರಾಜ್‌ಕುಮಾರ್‌ ಅವರ ನಿಧನದ ಆಘಾತದಿಂದ ಚಿತ್ರರಂಗ ಇನ್ನೂ ಹೊರಬಂದಿಲ್ಲ. ಪ್ರೀತಿಯ ಮಾಮನನ್ನು ಕಳೆದುಕೊಂಡಿರುವ ನಟ ಶ್ರೀಮುರಳಿ ಅವರೂ ಅಪ್ಪು ಅವರ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಈ ಕಾರಣದಿಂದಾಗಿಯೇ ಡಿ.17ರಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಶ್ರೀಮುರಳಿ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2021, 11:37 IST
ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧರಿಸಿದ ನಟ ಶ್ರೀಮುರಳಿ

ಸಿನಿಮಾ ವಿಮರ್ಶೆ | ಮದಗಜ: ನಾಯಕನಿಗಷ್ಟೇ ಬಾಡೂಟ, ಮಿಕ್ಕವರಿಗೆ ಸೊಪ್ಪು

‘ಸಾವೇ ಎದುರಾದರೂ ಸರಿ, ಇದು ಇರುವವರೆಗೂ ಯಾರ ಮೇಲೂ ಕೈಮಾಡಕೂಡದು’ ತಾಯಿ ಕಂಕಣ ಕಟ್ಟುತ್ತ ಆಜ್ಞೆ ಹೊರಡಿಸಿದಾಗಲೇ, ನಮಗೆ ಆ ಕಂಕಣ ಕಳಚಿ ನಾಯಕ ಹೊಡೆಯುವುದೇ ಗ್ಯಾರಂಟಿ ಅಂತ ಖಾತರಿಯಾಗುತ್ತದೆ. ಕಂಕಣ ಎರಡು ಸಲ ಕಳಚುತ್ತದೆ. ಒಮ್ಮೆ, ಹೊಡೆಯಬಂದವನ ಕತ್ತಿಯಂಚಿಗೆ ಸಿಲುಕಿ. ಮತ್ತೊಮ್ಮೆ, ತಾಯಿಯೇ ಅದನ್ನು ಬಿಚ್ಚುವುದರಿಂದ. ಕಂಕಣ ಕಟ್ಟುವ ಮೊದಲು ನಾಯಕ ಚಚ್ಚಪ್ಪನಾಗಿಯೇ ಫೇಮಸ್. ಕಟ್ಟಿದ ಮೇಲೆ ಆಜ್ಞೆಗೆ ಕಟ್ಟಪ್ಪನಾಗುವುದು ಕೆಲವು ನಿಮಿಷಗಳಷ್ಟೆ.
Last Updated 3 ಡಿಸೆಂಬರ್ 2021, 10:02 IST
ಸಿನಿಮಾ ವಿಮರ್ಶೆ | ಮದಗಜ: ನಾಯಕನಿಗಷ್ಟೇ ಬಾಡೂಟ, ಮಿಕ್ಕವರಿಗೆ ಸೊಪ್ಪು

ಡಿ.3ಕ್ಕೆ ‘ಮದಗಜ’ ಚಿತ್ರ ತೆರೆಗೆ; ಅಪ್ಪು ಮಾಮನನ್ನು ನೆನೆದು ಶ್ರೀಮುರಳಿ ಭಾವುಕ

ನಟ ಶ್ರೀಮುರಳಿ ಹಾಗೂ ನಟಿ ಆಶಿಕಾ ರಂಗನಾಥ್‌ ನಟಿಸಿರುವ ‘ಮದಗಜ’ ಚಿತ್ರ ಡಿ.3ಕ್ಕೆ ರಾಜ್ಯದಾದ್ಯಂತ ತೆರೆಕಾಣಲಿದೆ. ಗುರುವಾರ ಚಿತ್ರದ ಹೀರೊ ಇಂಟ್ರೊಡಕ್ಷನ್‌ ಹಾಡು ‘ಯುದ್ಧ ಸಾರಿದ ಚಂಡಮಾರುತ’ ಬಿಡುಗಡೆಯಾಗಿದ್ದು, ಇದನ್ನು ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಶ್ರೀಮುರುಳಿ ಅರ್ಪಿಸಿದ್ದಾರೆ.
Last Updated 11 ನವೆಂಬರ್ 2021, 12:32 IST
ಡಿ.3ಕ್ಕೆ ‘ಮದಗಜ’ ಚಿತ್ರ ತೆರೆಗೆ; ಅಪ್ಪು ಮಾಮನನ್ನು ನೆನೆದು ಶ್ರೀಮುರಳಿ ಭಾವುಕ
ADVERTISEMENT
ADVERTISEMENT
ADVERTISEMENT