ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Srinivas Mane

ADVERTISEMENT

ರೈತರಿಗಾದ ಹಾನಿಗೆ ಯಾರು ಹೊಣೆ?: ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ ಕಿಡಿ

ಬಿಜೆಪಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದು, ಬಳಿಕವೂ ಸುಳ್ಳು ಹೇಳುತ್ತಿದೆ. ಬರಗಾಲದಂಥ ವಿಚಾರದಲ್ಲಿಯೂ ರಾಜಕಾರಣ ಮಾಡಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.
Last Updated 18 ಏಪ್ರಿಲ್ 2024, 14:49 IST
ರೈತರಿಗಾದ ಹಾನಿಗೆ ಯಾರು ಹೊಣೆ?: ಕೇಂದ್ರ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸ ಕಿಡಿ

10 ವರ್ಷ ಟ್ರೇಲರ್, ಪಿಕ್ಚರ್ ಯಾವಾಗ: ಮೋದಿ ಹೇಳಿಕೆಗೆ ಶ್ರೀನಿವಾಸ ಮಾನೆ ಲೇವಡಿ

‘ನರೇಂದ್ರ ಮೋದಿ ಅವರು 60 ತಿಂಗಳು ಅವಕಾಶ ಕೊಡಿ ಎಂದಿದ್ದರು. ದೇಶದ ಜನ 120 ತಿಂಗಳು ಅವಕಾಶ ಕೊಟ್ಟರು. ಆದರೆ ಏನೂ ಮಾಡದ ಇವರು ಇದು ಬರೀ ಟ್ರೇಲರ್ ಅಷ್ಟೆ ಎನ್ನುತ್ತಿದ್ದಾರೆ. 10 ವರ್ಷ ನೋಡಿದ್ದು ಟ್ರೇಲರ್ ಎನ್ನುವುದಾದರೆ ಪಿಕ್ಚರ್ ನೋಡುವುದಾದರೂ ಯಾವಾಗ’ ಎಂದು ಶಾಸಕ ಶ್ರೀನಿವಾಸ ಮಾನೆ ಲೇವಡಿ ಮಾಡಿದರು.
Last Updated 4 ಏಪ್ರಿಲ್ 2024, 15:11 IST
10 ವರ್ಷ ಟ್ರೇಲರ್, ಪಿಕ್ಚರ್ ಯಾವಾಗ: ಮೋದಿ ಹೇಳಿಕೆಗೆ ಶ್ರೀನಿವಾಸ ಮಾನೆ ಲೇವಡಿ

ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಶಾಸಕ ಶ್ರೀನಿವಾಸ ಮಾನೆ ಒತ್ತಾಯ

ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ
Last Updated 16 ಜನವರಿ 2019, 20:15 IST
ಪಕ್ಷಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಶಾಸಕ ಶ್ರೀನಿವಾಸ ಮಾನೆ ಒತ್ತಾಯ
ADVERTISEMENT
ADVERTISEMENT
ADVERTISEMENT
ADVERTISEMENT