ಪ್ರತಿ ಗ್ರಹಗಳಿಗೂ ಇವೆ ಒಂದೊಂದು ರತ್ನಗಳು: ಯಾರು, ಯಾವುದನ್ನು ಧರಿಸಬೇಕು?
Gemstone benefits: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಹಾಗೂ ನಕ್ಷತ್ರಗಳಿಗೆ ಅನುಸಾರವಾಗಿ ಪ್ರತಿ ರಾಶಿಗೂ ಒಂದೊಂದು ವಿಶೇಷ ರತ್ನಗಳಿವೆ. ರಾಶಿಗೆ ಅನುಗುಣವಾಗಿ ರತ್ನಗಳನ್ನು ಧರಿಸುವುದರಿಂದ ಶುಭಫಲ ಹಾಗೂ ರಾಶಿಯಲ್ಲಿನ ದೋಷಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಇದೆ.Last Updated 15 ಡಿಸೆಂಬರ್ 2025, 7:12 IST