ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Stress

ADVERTISEMENT

ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಆರೋಗ್ಯ ಚೆನ್ನಾಗಿರಲು ಆಹಾರದ ಆಯ್ಕೆ ಸಮರ್ಪಕವಾಗಿರಬೇಕು. ಇದು ಒಂದು ದಿನದ ಮಾತಲ್ಲ. ನಿತ್ಯವೂ ತಾಜಾ ಆಹಾರವನ್ನು ಸೇವಿಸಬೇಕು. ಸಕ್ಕರೆ, ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಂಸ್ಕರಿತ ಆಹಾರ ಪದಾರ್ಥಗಳಿಂದ ದೂರವಿರಬೇಕು.
Last Updated 11 ಮೇ 2024, 0:24 IST
ಆರೋಗ್ಯದ ವಿಷಯದಲ್ಲಿರಲಿ ಕಾಳಜಿ

ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಬಿಡುವಿಲ್ಲದ ದುಡಿಮೆಯಿಂದ ವ್ಯಕ್ತಿಯ ಜೀವಂತಿಕೆಗೆ, ಸೃಜನಶೀಲ ಸಾಮರ್ಥ್ಯಕ್ಕೆ ಪೆಟ್ಟು
Last Updated 3 ಮೇ 2024, 0:06 IST
ಸಂಗತ: ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

ಆರೋಗ್ಯ | ಗಾಢ ನಿದ್ರೆ ಬರಲು...

‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ಎಂಬುದು ಗಾದೆ ಮಾತು. ಪ್ರಕೃತಿದತ್ತವಾಗಿ ಲಭ್ಯವಾಗಿರುವ ನಿದ್ದೆ ಮನುಷ್ಯನನ್ನು ಉತ್ಸಾಹ, ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
Last Updated 8 ಜನವರಿ 2024, 23:30 IST
ಆರೋಗ್ಯ | ಗಾಢ ನಿದ್ರೆ ಬರಲು...

ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಚಿಕ್ಕ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರು ತಮ್ಮ ಕೌಟುಂಬಿಕ ಕಾರಣಗಳಿಗಾಗಿ ತಮ್ಮ ಉದ್ಯೋಗವನ್ನು ತ್ಯಜಿಸಿ, ಕುಟುಂಬಕ್ಕಾಗಿ ತೆರುವ ಬೆಲೆಯನ್ನು ‘ಮೆಟರ್ನಿಟಿ ಪೆನಾಲ್ಟಿ’ ಅಥವಾ ‘ತಾಯ್ತನದಿಂದಾಗಿ ತೆರಬೇಕಾಗಿರುವ ದಂಡ’ ಎಂಬುದಾಗಿ ಸಮಾಜವಿಜ್ಞಾನಿಗಳು ಉಲ್ಲೇಖಿಸುತ್ತಾರೆ.
Last Updated 5 ಜನವರಿ 2024, 23:41 IST
ಸಂಕೀರ್ಣತೆಯ ಸುಳಿಯೊಳಗೆ ಮಹಿಳೆಯ ಉದ್ಯೋಗದ ಆಯ್ಕೆಗಳು

ಮಾನಸಿಕ ಒತ್ತಡದಿಂದ ದೇಹದ ಮೇಲಾಗುವ ಪರಿಣಾಮ, ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

ಒತ್ತಡವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಹಾಗಾಗಿ ಒತ್ತಡದಿಂದಾಗುವ ಅನುಭವವೂ ಭಿನ್ನವಾಗಿಯೇ ಇರುತ್ತದೆ. ಯಾವುದೇ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸಲು ಕಷ್ಟವೆನಿಸಿದಾಗ ಗಾಬರಿ, ಕಿರಿಕಿರಿಯಾಗುತ್ತದೆ.
Last Updated 2 ಜನವರಿ 2024, 0:16 IST
ಮಾನಸಿಕ ಒತ್ತಡದಿಂದ ದೇಹದ ಮೇಲಾಗುವ ಪರಿಣಾಮ, ನಿರ್ವಹಣೆ ಹೇಗೆ? ಇಲ್ಲಿದೆ ಮಾಹಿತಿ

ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ

ಒತ್ತಡ ನಿವಾರಣೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕಂದಾಯ ನೌಕರರ ಸಂಘ ಒತ್ತಾಯ‌
Last Updated 7 ಡಿಸೆಂಬರ್ 2023, 14:47 IST
ಕಾರ್ಯೋತ್ತಡ ತಂದ ಫ್ರೂಟ್ ಐಟಿ ಸೃಜನೆ

ಹಾವೇರಿ: ‘ಒತ್ತಡ ಮುಕ್ತರಾಗಿ; ದೈಹಿಕ ಶಕ್ತಿವಂತರಾಗಿ’

ಅರಣ್ಯ ಇಲಾಖೆ ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ
Last Updated 24 ಮೇ 2023, 13:23 IST
ಹಾವೇರಿ: ‘ಒತ್ತಡ ಮುಕ್ತರಾಗಿ; ದೈಹಿಕ ಶಕ್ತಿವಂತರಾಗಿ’
ADVERTISEMENT

ಒತ್ತಡಗಳ ನಿರ್ವಹಣೆ ಮತ್ತು ಆರೋಗ್ಯ

ಒತ್ತಡ ಮೇಲ್ನೋಟಕ್ಕೆ ಕಾಣುವಂತಹದಲ್ಲ. ಒತ್ತಡರಹಿತವಾಗಿ ಬದುಕುವ ಪ್ರಯತ್ನಗಳಿಗಿಂತಲೂ, ಒತ್ತಡವನ್ನು ವಿಶ್ಲೇಷಿಸಿ, ನಿರ್ವಹಿಸುವ ಕಲೆಗಾರಿಕೆಯನ್ನು ಕಲಿಯಬೇಕು.
Last Updated 20 ಜೂನ್ 2022, 19:45 IST
ಒತ್ತಡಗಳ ನಿರ್ವಹಣೆ ಮತ್ತು ಆರೋಗ್ಯ

ಆಯಾಸ.. ದೈಹಿಕ ಎಷ್ಟು? ಮಾನಸಿಕ ಎಷ್ಟು?: ಆಯಾಸವಾದಾಗ ಏನು ಮಾಡಬೇಕು?

ದೇಹ ಮತ್ತು ಮನಸ್ಸಿನ ನಡುವಿನ ಸಂಬಂಧ ಒಮ್ಮೊಮ್ಮೆ ನಿಗೂಢವೂ, ನಾವು ಊಹಿಸಲೂ ಸಾಧ್ಯವಿಲ್ಲದಷ್ಟು ನಿಕಟವೂ, ಅನ್ವೇಷಿಸಿದಷ್ಟೂ ಗಹನವೂ, ಹಾಗೇ ಕೆಲವೊಮ್ಮೆ ಒಂದಕ್ಕೊಂದು ವಿರುದ್ಧವೂ ಹೌದು.
Last Updated 28 ಫೆಬ್ರುವರಿ 2022, 21:30 IST
ಆಯಾಸ.. ದೈಹಿಕ ಎಷ್ಟು? ಮಾನಸಿಕ ಎಷ್ಟು?: ಆಯಾಸವಾದಾಗ ಏನು ಮಾಡಬೇಕು?

ಒತ್ತಡ ನಿರ್ವಹಣೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯ: ಕುಲಪತಿ ಪ್ರೊ.ಜಿ.ಹೇಮಂತಕುಮಾರ್

ವಿದ್ಯಾರ್ಥಿಗಳೇ ಆಗಲಿ, ಉದ್ಯೋಗಸ್ಥರೇ ಆಗಲಿ ಸಮರ್ಪಕವಾಗಿ ಒತ್ತಡ ನಿರ್ವಹಣೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
Last Updated 25 ನವೆಂಬರ್ 2021, 6:28 IST
ಒತ್ತಡ ನಿರ್ವಹಣೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯ: ಕುಲಪತಿ ಪ್ರೊ.ಜಿ.ಹೇಮಂತಕುಮಾರ್
ADVERTISEMENT
ADVERTISEMENT
ADVERTISEMENT