ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Submarine Academy

ADVERTISEMENT

ಆಳ–ಅಗಲ: ಜಲಾಂತರ್ಗಾಮಿ ಯೋಜನೆಗೆ ವಿಘ್ನ

2030ರ ವೇಳೆಗೆ 24 ಜಲಾಂತರ್ಗಾಮಿಗಳನ್ನು ಹೊಂದುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಾಜೆಕ್ಟ್‌–75ರ, ಎರಡನೇ ಹಂತವಾದ ಪ್ರಾಜೆಕ್ಟ್‌–75(ಐ)ಗೆ ಆರಂಭಕ್ಕೂ ಮುನ್ನವೇ ಹಲವು ವಿಘ್ನಗಳು ಎದುರಾಗಿವೆ. ಭಾರತೀಯ ನೌಕಾಪಡೆಗಾಗಿ ಆರು ಅತ್ಯಾಧುನಿಕ ಜಲಾಂತರ್ಗಾಮಿಗಳನ್ನು ಭಾರತದಲ್ಲೇ ನಿರ್ಮಿಸಿಕೊಡುವ ರಕ್ಷಣಾ ಸಹಭಾಗಿತ್ವ ಒಪ್ಪಂದವು ಅಂತಿಮವಾಗುವ ಮುನ್ನವೇ, ಫ್ರಾನ್ಸ್‌ನ ನೇವಲ್‌ ಗ್ರೂಪ್‌ ಕಂಪನಿ ಈ ಒಪ್ಪಂದದಿಂದ ಹಿಂದೆ ಸರಿದಿದೆ. ಯೂರೋಪ್‌ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುವುದಕ್ಕೆ ಎರಡು ದಿನ ಮೊದಲು ನೇವಲ್ ಗ್ರೂಪ್‌ ಈ ನಿರ್ಧಾರ ತೆಗೆದುಕೊಂಡಿದೆ.
Last Updated 9 ಮೇ 2022, 23:15 IST
ಆಳ–ಅಗಲ: ಜಲಾಂತರ್ಗಾಮಿ ಯೋಜನೆಗೆ ವಿಘ್ನ

ಜಪಾನ್‌ ಜಲಾಂತರ್ಗಾಮಿ ಅಕಾಡೆಮಿಗೆ ಮಹಿಳೆ

ಜಪಾನಿನ ರಾಷ್ಟ್ರೀಯ ನೌಕಾಪಡೆಯ ಜಲಾಂತರ್ಗಾಮಿ ಅಕಾಡೆಮಿಗೆ ದಾಖಲಾತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆಸಾಕಿ ಟಕೆನೌಚಿ ಎನ್ನುವವರು ಪಾತ್ರರಾಗಿದ್ದಾರೆ.
Last Updated 22 ಜನವರಿ 2020, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT