ಶುಕ್ರವಾರ, 21 ನವೆಂಬರ್ 2025
×
ADVERTISEMENT

Subrahmanya Math

ADVERTISEMENT

ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದ ಲಕ್ಷದೀಪೋತ್ಸವ

Religious Celebration: ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಭಾಗವಾಗಿ ಲಕ್ಷದೀಪೋತ್ಸವ ಸಡಗರದಿಂದ ನೆರವೇರಿತು. 1,572 ಭಜನೆಗಾರರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Last Updated 21 ನವೆಂಬರ್ 2025, 6:19 IST
ಕುಕ್ಕೆ ಸುಬ್ರಹ್ಮಣ್ಯ: ಸಂಭ್ರಮದ ಲಕ್ಷದೀಪೋತ್ಸವ

ತ್ಯಾವಣಿಗೆ | ಚಂಪಾಷಷ್ಠಿ: ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ

ತ್ಯಾವಣಿಗೆ: ಸಮೀಪದ ವೆಂಕಟೇಶ್ವರ ಕ್ಯಾಂಪ್‌ನಲ್ಲಿ ಚಂಪಾಶಷ್ಠಿ ಅಂಗವಾಗಿ ಸುಬ್ರಹ್ಮಣ್ಯ ದೇವರಿಗೆ ಶನಿವಾರ ವಿಶೇಷ ಪೂಜೆ ನಡೆಸಲಾಯಿತು.
Last Updated 7 ಡಿಸೆಂಬರ್ 2024, 14:25 IST
ತ್ಯಾವಣಿಗೆ | ಚಂಪಾಷಷ್ಠಿ: ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ

ಸುಬ್ರಹ್ಮಣ್ಯ: ದೇವರಿಗೆ ₹75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಣೆ

    ಚಿತ್ರ:24ಎಸ್ಯುಬಿ02 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಚಿನ್ನದ ಪ್ರಭಾವಳಿ ಸಮರ್ಪಣೆ           ಸುಬ್ರಹ್ಮಣ್ಯ: ಶ್ರೀ ದೇವರಿಗೆ ಪ್ರಭಾವಳಿ ಸಮಪರ್ಿಸಲಾಯಿತು  ಸುಬ್ರಹ್ಮಣ್ಯ: ಮಹಾತೋಭಾರ...
Last Updated 24 ಫೆಬ್ರುವರಿ 2024, 20:48 IST
ಸುಬ್ರಹ್ಮಣ್ಯ: ದೇವರಿಗೆ ₹75 ಲಕ್ಷ ಮೌಲ್ಯದ ಚಿನ್ನದ ಪ್ರಭಾವಳಿ ಸಮರ್ಪಣೆ

ಸುಬ್ರಹ್ಮಣ್ಯ ಮಠದ ಶ್ರೀಗಳಿಗೆ ಕಿರುಕುಳ ಸಲ್ಲದು: ವಿಶ್ವೇಶ ತೀರ್ಥ ಸ್ವಾಮೀಜಿ

ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳಿಗೆ ದೇವಸ್ಥಾನದ ಕೆಲವರು ಕಿರುಕುಳ ನೀಡುತ್ತಿದ್ದು, ತಕ್ಷಣ ನಿಲ್ಲಿಸಬೇಕು. ದೇವಸ್ಥಾನ ಹಾಗೂ ಮಠಗಳು ಧಾರ್ಮಿಕ ಸಂಸ್ಥೆಗಳಾಗಿದ್ದು, ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಕಿವಿಮಾತು ಹೇಳಿದರು.
Last Updated 14 ಅಕ್ಟೋಬರ್ 2018, 12:42 IST
ಸುಬ್ರಹ್ಮಣ್ಯ ಮಠದ ಶ್ರೀಗಳಿಗೆ ಕಿರುಕುಳ ಸಲ್ಲದು: ವಿಶ್ವೇಶ ತೀರ್ಥ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT
ADVERTISEMENT