ಶುಕ್ರವಾರ, 9 ಜನವರಿ 2026
×
ADVERTISEMENT

Sugar cane

ADVERTISEMENT

ಅಹಿರಸಂಗ: ಒಂದು ಎಕರೆಗೆ 172 ಟನ್ ಕಬ್ಬು ಬೆಳೆದ ರೈತ 

Sugarcane Record: ಹನಿ ನೀರಾವರಿ ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಎಕರೆ ಕಬ್ಬಿನ ಗದ್ದೆಯಲ್ಲಿ 172 ಟನ್‌ ಕಬ್ಬು ಬೆಳೆದು ಸಾಧನೆ ಮಾಡಿರುವ ರೈತ ಶ್ರೀಮಂತ ಇಂಡಿ ಮತ್ತು ನಾರಾಯಣ ಸಾಳುಂಕೆಯವರ ಕೃಷಿಕರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.
Last Updated 4 ಜನವರಿ 2026, 3:05 IST
ಅಹಿರಸಂಗ: ಒಂದು ಎಕರೆಗೆ 172 ಟನ್ ಕಬ್ಬು ಬೆಳೆದ ರೈತ 

ಬೆಳಗಾವಿ: ಸಾವಯವ ಬೆಲ್ಲ ಅಚ್ಚುಮೆಚ್ಚು

Jaggery Price Hike: ಸಾವಯವ ಬೆಲ್ಲದ ದರ ಈ ವರ್ಷ ಪ್ರತಿ 10 ಕೆಜಿಗೆ ₹700ರಿಂದ ₹800ಕ್ಕೆ ಏರಿಕೆಯಾಗಿ ರೈತರ ಆರ್ಥಿಕ ಸ್ಥಿತಿಗೆ ಸಹಕಾರವಾಗಿದೆ. ಬೇಡಿಕೆಯೊಂದಿಗೆ ಮಾರಾಟ ಪ್ರಮಾಣವೂ ಹೆಚ್ಚಾಗಿದೆ.
Last Updated 30 ಡಿಸೆಂಬರ್ 2025, 20:31 IST
ಬೆಳಗಾವಿ: ಸಾವಯವ ಬೆಲ್ಲ ಅಚ್ಚುಮೆಚ್ಚು

ಕಬ್ಬಿಗೆ ಬೆಂಕಿ | ಪರಿಹಾರ ನೀಡಿ: ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಆಗ್ರಹ

Kalaghatagi Farmer Issue: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟುಹೋದ ಕಬ್ಬಿನ ಬೆಳೆಗೆ ಸರ್ಕಾರ ತಕ್ಷಣವೇ ಪರಿಹಾರ ವಿತರಿಸಬೇಕು ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಒತ್ತಾಯಿಸಿದ್ದಾರೆ.
Last Updated 21 ಡಿಸೆಂಬರ್ 2025, 4:57 IST
ಕಬ್ಬಿಗೆ ಬೆಂಕಿ | ಪರಿಹಾರ ನೀಡಿ: ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಆಗ್ರಹ

ಕೆಂಭಾವಿ: ಬೆಂಕಿ ಬಿದ್ದು 11 ಎಕರೆ ಕಬ್ಬಿನ ಬೆಳೆ ನಾಶ

Crop Damage:ಕೆಂಭಾವಿ ಸಮೀಪದ ಮಾಳಳ್ಳಿ ಗ್ರಾಮದಲ್ಲಿ 11 ಎಕರೆಯಷ್ಟು ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬುಧವಾರ ಬೆಳಿಗ್ಗೆ ಅಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣವಾಗಿ ನಾಶವಾಗಿದೆ.
Last Updated 11 ಡಿಸೆಂಬರ್ 2025, 7:00 IST
ಕೆಂಭಾವಿ: ಬೆಂಕಿ ಬಿದ್ದು 11 ಎಕರೆ ಕಬ್ಬಿನ ಬೆಳೆ ನಾಶ

ಹಾವೇರಿ | ಕಬ್ಬು ಸಾಗಣೆ ಜೋರು: ಚಾಲಕರ ಜೀವಕ್ಕೆ ಕುತ್ತು

Transport Accidents: byline no author page goes hereಕಬ್ಬನ್ನು ಕಾರ್ಖಾನೆಗೆ ತಲುಪಿಸುವ ಚಾಲಕರಿಗೆ ಹದಗೆಟ್ಟ ರಸ್ತೆಗಳು ಹಾಗೂ ನಿಯಮ ಉಲ್ಲಂಘನೆಗಳಿಂದ ಅಪಾಯ ಎದುರಾಗುತ್ತಿದೆ. ಟ್ರ್ಯಾಕ್ಟರ್ ಹಾಗೂ ಲಾರಿ ಉರುಳುವ ಘಟನೆಗಳು ಹೆಚ್ಚಾಗಿದೆ.
Last Updated 11 ಡಿಸೆಂಬರ್ 2025, 4:38 IST
ಹಾವೇರಿ | ಕಬ್ಬು ಸಾಗಣೆ ಜೋರು: ಚಾಲಕರ ಜೀವಕ್ಕೆ ಕುತ್ತು

ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

Sugar MSP Demand: ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಬೇಕು. ಕಬ್ಬಿನ ರಿಕವರಿ ದರ ಇಳಿಕೆ ಮಾಡಬೇಕು. ಕಬ್ಬು ಕಟಾವು ಮತ್ತು ಸಾರಿಗೆ ಹೊರತುಪಡಿಸಿ ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
Last Updated 5 ಡಿಸೆಂಬರ್ 2025, 16:01 IST
ಕಬ್ಬು ಬೆಳೆಗಾರರ ಸಮಸ್ಯೆ: ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಈರಣ್ಣ ಕಡಾಡಿ

ಕಬ್ಬು, ಮೆಕ್ಕೆಜೋಳ ಸಮಸ್ಯೆ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿ: ಶಿವಾನಂದ ಪಾಟೀಲ

Crop Farmers Protest: ರಾಜ್ಯದ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ಸಮಸ್ಯೆಗಳನ್ನು ಸಂಸತ್‌ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದರು.
Last Updated 5 ಡಿಸೆಂಬರ್ 2025, 14:26 IST
ಕಬ್ಬು, ಮೆಕ್ಕೆಜೋಳ ಸಮಸ್ಯೆ ಬಗ್ಗೆ ಸಂಸತ್‌ನಲ್ಲಿ ಪ್ರಸ್ತಾಪಿಸಿ: ಶಿವಾನಂದ ಪಾಟೀಲ
ADVERTISEMENT

ರಾಜ್ಯಸಭೆ | ಸರ್ಕಾರ ಕಬ್ಬು ಬೆಳೆಗಾರರ ಸಹಾಯಕ್ಕೆ ಬರಬೇಕು: ಈರಣ್ಣ ಕಡಾಡಿ

Sugar Industry Policy: byline no author page goes here ಸಕ್ಕರೆಯ ಎಂಎಸ್‌ಪಿ ಹೆಚ್ಚಿಸಬೇಕು, ಎಫ್‌ಆರ್‌ಪಿ ದರ ನಿಗದಿ ಮಾಡಬೇಕು ಹಾಗೂ ಎಥೆನಾಲ್ ಮಾರಾಟಕ್ಕೆ ಅವಕಾಶ ಹೆಚ್ಚಿಸಬೇಕು ಎಂದು ರಾಜ್ಯಸಭೆಯಲ್ಲಿ ಈರಣ್ಣ ಕಡಾಡಿ ಅವರು ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 10:37 IST
ರಾಜ್ಯಸಭೆ | ಸರ್ಕಾರ ಕಬ್ಬು ಬೆಳೆಗಾರರ ಸಹಾಯಕ್ಕೆ ಬರಬೇಕು: ಈರಣ್ಣ ಕಡಾಡಿ

ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಚಕ್ಕಡಿಯಲ್ಲಿ 3 ಟನ್‌ ಮಿತಿ ನಿಗದಿ ಮಾಡಿದ ಕಾರ್ಖಾನೆಗಳೂ, 6 ಟನ್‌ ಹೇರುತ್ತಿರುವ ಕಾರ್ಮಿಕರು
Last Updated 28 ನವೆಂಬರ್ 2025, 3:09 IST
ಕಾರ್ಖಾನೆಗಳಿಗೆ ಕಬ್ಬು ಸಾಗಾಟ: ಹೆಚ್ಚಿನ ಭಾರಕ್ಕೆ ನಲುಗುತ್ತಿರುವ ಎತ್ತುಗಳು

ಹಾಲಸಿದ್ಧನಾಥ ಕಾರ್ಖಾನೆ | ಪ್ರತಿ ಟನ್‍ ಕಬ್ಬಿಗೆ ₹ 3,360: ಮಲಗೊಂಡಾ ಪಾಟೀಲ

Sugarcane Payment: ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯು ಈ ಹಂಗಾಮಿನಲ್ಲಿ ಅರೆಯಲಾಗುವ ಕಬ್ಬಿಗೆ ಟನ್‍ಗೆ ₹60 ಹೆಚ್ಚಿಸಿ ಒಟ್ಟು ₹3,360 ಪಾವತಿಸಲಾಗುವುದು ಎಂದು ಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ ಪ್ರಕಟಿಸಿದರು.
Last Updated 28 ನವೆಂಬರ್ 2025, 3:00 IST
ಹಾಲಸಿದ್ಧನಾಥ ಕಾರ್ಖಾನೆ | ಪ್ರತಿ ಟನ್‍ ಕಬ್ಬಿಗೆ ₹ 3,360: ಮಲಗೊಂಡಾ ಪಾಟೀಲ
ADVERTISEMENT
ADVERTISEMENT
ADVERTISEMENT