ಶುಕ್ರವಾರ, 2 ಜನವರಿ 2026
×
ADVERTISEMENT

Sugarcane conflict

ADVERTISEMENT

ಬೀದರ್: ಫಲ ಕೊಟ್ಟ DC 4ನೇ ಸಭೆ; ಪ್ರತಿ ಟನ್‌ ಕ್ವಿಂಟಲ್‌ಗೆ ₹2,950 ನಿಗದಿ

ಎಂಟು ದಿನಗಳ ಅಹೋರಾತ್ರಿಗೆ ತೆರೆ
Last Updated 21 ನವೆಂಬರ್ 2025, 7:12 IST
ಬೀದರ್: ಫಲ ಕೊಟ್ಟ DC 4ನೇ ಸಭೆ; ಪ್ರತಿ ಟನ್‌ ಕ್ವಿಂಟಲ್‌ಗೆ ₹2,950 ನಿಗದಿ

ಬೇಕಿರುವುದು FRP ಅಲ್ಲ: SAP; ಮಹಾರಾಷ್ಟ್ರದಲ್ಲಿ ಸಿಗುವುದು ಇಲ್ಲೇಕೆ ಇಲ್ಲ?

ರಿಕವರಿ ಎಷ್ಟೇ ಬಂದರೂ ₹3,300 ದರ ನೀಡಲೇಬೇಕು ಎಂಬುದು ಬೇಡಿಕೆ: ರಂಗೋಲಿ ಕೆಳಗೆ ನುಸುಳಿದ ಸಕ್ಕರೆ ಕಾರ್ಖಾನೆಗಳು
Last Updated 17 ನವೆಂಬರ್ 2025, 4:20 IST
ಬೇಕಿರುವುದು FRP ಅಲ್ಲ: SAP; ಮಹಾರಾಷ್ಟ್ರದಲ್ಲಿ ಸಿಗುವುದು ಇಲ್ಲೇಕೆ ಇಲ್ಲ?

ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

Farmer Protest Karnataka: ನೂರಾರು ಟನ್ ಕಬ್ಬು ಮತ್ತು 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿಯಾಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ. ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
Last Updated 13 ನವೆಂಬರ್ 2025, 16:03 IST
ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

ಮುಧೋಳ|ಸರ್ಕಾರದ ದರ ಒಪ್ಪದ ಕಬ್ಬು ಬೆಳೆಗಾರರು: ತೀವ್ರಗೊಂಡ ಹೋರಾಟ, ಹೆದ್ದಾರಿ ಬಂದ್

Cane Pricing Agitation: ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರೈತರು ಸರ್ಕಾರದ ಅವೈಜ್ಞಾನಿಕ ದರ ವಿರೋಧಿಸಿ ರಸ್ತೆ ತಡೆ하며 ಕಬ್ಬು ಬೆಲೆ ಹೆಚ್ಚಿಸಬೇಕೆಂದು ಹೋರಾಟ ಮುಂದುವರಿಸಿದರು.
Last Updated 12 ನವೆಂಬರ್ 2025, 4:15 IST
ಮುಧೋಳ|ಸರ್ಕಾರದ ದರ ಒಪ್ಪದ ಕಬ್ಬು ಬೆಳೆಗಾರರು: ತೀವ್ರಗೊಂಡ ಹೋರಾಟ, ಹೆದ್ದಾರಿ ಬಂದ್

ಪ್ರತಿ ಟನ್‌ ಕಬ್ಬಿಗೆ ₹3,300: ರಾಜ್ಯ ಸರ್ಕಾರದಿಂದ ಪರಿಷ್ಕೃತ ದರ ನಿಗದಿ

Cane Rate Revision: ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಮಾತುಕತೆ ಬಳಿಕ ರಾಜ್ಯ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₹3,300 ಪರಿಷ್ಕೃತ ಬೆಲೆ ನಿಗದಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದರು.
Last Updated 7 ನವೆಂಬರ್ 2025, 13:29 IST
ಪ್ರತಿ ಟನ್‌ ಕಬ್ಬಿಗೆ ₹3,300: ರಾಜ್ಯ ಸರ್ಕಾರದಿಂದ ಪರಿಷ್ಕೃತ ದರ ನಿಗದಿ

ಪ್ರತಿ‌ ಟನ್‌ ಕಬ್ಬಿಗೆ ₹3,500 ದರಕ್ಕೆ ಆಗ್ರಹಿಸಿ ಅಫಜಲಪುರ ಬಂದ್

In Afzalpur, Kalaburagi district, sugarcane farmers protest demanding ₹3500 per ton for sugarcane. The bandh has disrupted traffic and led to store closures as farmers voice their concerns.
Last Updated 6 ನವೆಂಬರ್ 2025, 6:58 IST
ಪ್ರತಿ‌ ಟನ್‌ ಕಬ್ಬಿಗೆ ₹3,500 ದರಕ್ಕೆ ಆಗ್ರಹಿಸಿ ಅಫಜಲಪುರ ಬಂದ್

ಬೈಲಹೊಂಗಲ: ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿಗೆ ಆಗ್ರಹ

Farmer Agitation: ಬೈಲಹೊಂಗಲ: ರೈತ ಬೆಳೆದ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳು ₹3,500 ದರ ನಿಗದಿಪಡಿಸಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ಆಹೋರಾತ್ರಿ ಧರಣಿ ನಡೆಸಿ, ರಸ್ತೆ ತಡೆದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.
Last Updated 4 ನವೆಂಬರ್ 2025, 4:33 IST
ಬೈಲಹೊಂಗಲ: ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿಗೆ ಆಗ್ರಹ
ADVERTISEMENT

ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆಬರುತ್ತಿಲ್ಲ: ವಿಜಯೇಂದ್ರ ಆರೋಪ

Sugarcane Farmers: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆ ಬರದಿರುವುದಾಗಿ ಹಾಗೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
Last Updated 4 ನವೆಂಬರ್ 2025, 3:52 IST
ರಾಜ್ಯ ಸರ್ಕಾರ ರೈತರ ಸಂಕಷ್ಟ ಆಲಿಸಲು ಮುಂದೆಬರುತ್ತಿಲ್ಲ: ವಿಜಯೇಂದ್ರ ಆರೋಪ

ನಂಜನಗೂಡು | ಕಬ್ಬಿನ ಗದ್ದೆಗೆ ಬೆಂಕಿ: 3.5 ಲಕ್ಷ ಮೌಲ್ಯದ ಕಬ್ಬು ನಾಶ

ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಗಳು ಕಟಾವಿಗೆ ಬಂದಿದ್ದ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿದ ಪರಿಣಾಮ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ₹3.5 ಲಕ್ಷ ಮೌಲ್ಯದ ಕಬ್ಬು ಬೆಳೆ ನಾಶವಾಗಿದೆ.
Last Updated 22 ಆಗಸ್ಟ್ 2023, 13:31 IST
ನಂಜನಗೂಡು | ಕಬ್ಬಿನ ಗದ್ದೆಗೆ ಬೆಂಕಿ: 3.5 ಲಕ್ಷ ಮೌಲ್ಯದ  ಕಬ್ಬು ನಾಶ

ಪ್ರತಿಭಟನೆಗೆ ಮುಂದಾದ ರೈತರನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸರ್ಕಾರ

ಶನಿವಾರದಿಂದ ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಪಂಜಾಬ್‌ ಸರ್ಕಾರ ಮಾತುಕತೆಗೆ ಆಹ್ವಾನಿಸಿದೆ. ಹೀಗಾಗಿ ಭಾರತೀಯ ರೈತ ಒಕ್ಕೂಟ (ಡಯೋಬ) ಪ್ರತಿಭಟನೆಯನ್ನು ಮುಂದೂಡಿದೆ.
Last Updated 16 ಸೆಪ್ಟೆಂಬರ್ 2022, 11:39 IST
ಪ್ರತಿಭಟನೆಗೆ ಮುಂದಾದ ರೈತರನ್ನು ಮಾತುಕತೆಗೆ ಆಹ್ವಾನಿಸಿದ ಪಂಜಾಬ್ ಸರ್ಕಾರ
ADVERTISEMENT
ADVERTISEMENT
ADVERTISEMENT