ಬುಧವಾರ, 3 ಡಿಸೆಂಬರ್ 2025
×
ADVERTISEMENT

Sugarcane price

ADVERTISEMENT

ಕಲಬುರಗಿ | ಕಬ್ಬಿನ ಇಳುವರಿ: ಸಮಿತಿ ರಚನೆಗೆ ಒತ್ತಾಯ

Sugarcane Pricing Demand: ಕಬ್ಬು ಕಟಾವು, ಸಾಗಾಣಿಕೆ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಮಿತಿ ರಚನೆಗೆ ಒತ್ತಾಯಿಸಲಾಗಿದೆ. ರೈತರು ಟನ್‌ಗೇ ₹3,300 ಪ್ರಮಾಣ ನಿಗದಿ ಮಾಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
Last Updated 21 ನವೆಂಬರ್ 2025, 6:59 IST
ಕಲಬುರಗಿ | ಕಬ್ಬಿನ ಇಳುವರಿ: ಸಮಿತಿ ರಚನೆಗೆ ಒತ್ತಾಯ

ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

Crop Compensation: ಜಿಲ್ಲೆಯ ಐದು ಹಾಗೂ ಯಾದಗಿರಿ ಜಿಲ್ಲೆಯ ಒಂದು ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ ₹2,950ನಂತೆ ಪೂರೈಸಿದ 14 ದಿನಗಳಲ್ಲಿ ರೈತರಿಗೆ ಹಣ ನೀಡಲು ಒಪ್ಪಿಗೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
Last Updated 17 ನವೆಂಬರ್ 2025, 6:19 IST
ಟನ್ ಕಬ್ಬಿಗೆ ₹2,950 ನೀಡಲು ಕಾರ್ಖಾನೆಗಳ ಒಪ್ಪಿಗೆ: ಪ್ರಿಯಾಂಕ್ ಖರ್ಗೆ

ಬೇಕಿರುವುದು FRP ಅಲ್ಲ: SAP; ಮಹಾರಾಷ್ಟ್ರದಲ್ಲಿ ಸಿಗುವುದು ಇಲ್ಲೇಕೆ ಇಲ್ಲ?

ರಿಕವರಿ ಎಷ್ಟೇ ಬಂದರೂ ₹3,300 ದರ ನೀಡಲೇಬೇಕು ಎಂಬುದು ಬೇಡಿಕೆ: ರಂಗೋಲಿ ಕೆಳಗೆ ನುಸುಳಿದ ಸಕ್ಕರೆ ಕಾರ್ಖಾನೆಗಳು
Last Updated 17 ನವೆಂಬರ್ 2025, 4:20 IST
ಬೇಕಿರುವುದು FRP ಅಲ್ಲ: SAP; ಮಹಾರಾಷ್ಟ್ರದಲ್ಲಿ ಸಿಗುವುದು ಇಲ್ಲೇಕೆ ಇಲ್ಲ?

ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

Farmer Protest Karnataka: ನೂರಾರು ಟನ್ ಕಬ್ಬು ಮತ್ತು 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಬೆಂಕಿಗೆ ಆಹುತಿಯಾಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಆರ್. ಅಶೋಕ ಆರೋಪಿಸಿದ್ದಾರೆ. ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
Last Updated 13 ನವೆಂಬರ್ 2025, 16:03 IST
ಕಬ್ಬು ಬೆಳೆಗಾರರ ದುಸ್ಥಿತಿಗೆ ಸರ್ಕಾರವೇ ಹೊಣೆ: ಆರ್‌.ಅಶೋಕ

ಟನ್‌ ಕಬ್ಬಿಗೆ ₹3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

Sugarcane MSP Demand: ಪ್ರತಿ ಟನ್‌ ಕಬ್ಬು ಬೆಳೆಗೆ ಘೋಷಣೆ ಮಾಡಿದ ಎಫ್‌ಆರ್‌ಪಿ ಅವೈಜ್ಞಾನಿಕವಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಬೇಕೆಂದು ಆಗ್ರಹಿಸಿದರು.
Last Updated 8 ನವೆಂಬರ್ 2025, 6:18 IST
ಟನ್‌ ಕಬ್ಬಿಗೆ ₹3,500 ಬೆಲೆ ನಿಗದಿಪಡಿಸಿ: ಕುರುಬೂರು ಶಾಂತಕುಮಾರ ಆಗ್ರಹ

ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ: ಇಂಡಿ ಬಂದ್‌ ಸಂಪೂರ್ಣ ಯಶಸ್ವಿ

Indi Bandh Protest: ಇಂಡಿ: ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶುಕ್ರವಾರ ಕರೆ ನೀಡಿದ ಇಂಡಿ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.
Last Updated 8 ನವೆಂಬರ್ 2025, 5:09 IST
ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ: ಇಂಡಿ ಬಂದ್‌ ಸಂಪೂರ್ಣ ಯಶಸ್ವಿ

ಸಿಂದಗಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಶ್ರೀಗಳ ಬೆಂಬಲ

Farmers Demand Support: ಸಿಂದಗಿ: ಪ್ರತಿ ಟನ್ ಕಬ್ಬಿಗೆ ₹3,500 ದರ ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು.
Last Updated 8 ನವೆಂಬರ್ 2025, 5:09 IST
ಸಿಂದಗಿ: ಕಬ್ಬು ಬೆಳೆಗಾರರ ಹೋರಾಟಕ್ಕೆ ಶ್ರೀಗಳ ಬೆಂಬಲ
ADVERTISEMENT

ಕಬ್ಬಿಗೆ ನ್ಯಾಯಯುತ ದರಕ್ಕೆ ಹೋರಾಟ: ನಡಹಳ್ಳಿ

ಬೆಳಗಾವಿಯಲ್ಲಿ ಲಾಠಿಚಾರ್ಜ್‌ಗೆ ಖಂಡನೆ
Last Updated 8 ನವೆಂಬರ್ 2025, 5:09 IST
ಕಬ್ಬಿಗೆ ನ್ಯಾಯಯುತ ದರಕ್ಕೆ ಹೋರಾಟ: ನಡಹಳ್ಳಿ

ಕಬ್ಬು ದರ ನಿಗದಿಗೆ ಆಗ್ರಹ: ಮೈಲಾರ ಶುಗರ್ಸ್‌ ಬಂದ್ ಮಾಡಿಸಿ ರೈತರ ಪ್ರತಿಭಟನೆ

Sugarcane Farmers Protest: ಹೂವಿನಹಡಗಲಿ: ಟನ್‌ ಕಬ್ಬಿಗೆ ₹3,500 ದರ ನಿಗದಿಪಡಿಸಲು ಆಗ್ರಹಿಸಿ ರೈತರು ತಾಲ್ಲೂಕಿನ ಬೀರಬ್ಬಿಯ ಮೈಲಾರ ಶುಗರ್ಸ್ ಕಾರ್ಖಾನೆಯನ್ನು ಶುಕ್ರವಾರ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.
Last Updated 8 ನವೆಂಬರ್ 2025, 4:59 IST
ಕಬ್ಬು ದರ ನಿಗದಿಗೆ ಆಗ್ರಹ: ಮೈಲಾರ ಶುಗರ್ಸ್‌ ಬಂದ್ ಮಾಡಿಸಿ ರೈತರ ಪ್ರತಿಭಟನೆ

ಮುಂಡರಗಿ: ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ

ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸದೇ ಕಬ್ಬು ಅರೆಯುತ್ತಿರುವ ಕಾರ್ಖಾನೆ
Last Updated 8 ನವೆಂಬರ್ 2025, 4:37 IST
ಮುಂಡರಗಿ: ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ
ADVERTISEMENT
ADVERTISEMENT
ADVERTISEMENT