ಕಾರವಾರ: ಹತ್ಯೆಗೆ ಸುಪಾರಿ ನೀಡಿದ್ದ ಉದ್ಯಮಿ ಗುರುಪ್ರಸಾದ ರಾಣೆ ಆತ್ಮಹತ್ಯೆ
ಕಾರವಾ ತಾಲ್ಲೂಕಿನ ಹಣಕೋಣ ಗ್ರಾಮದ ಉದ್ಯಮಿ ವಿನಾಯಕ ನಾಯ್ಕ ಅವರನ್ನು ಹತ್ಯೆಗೈಯ್ಯಲು ಸುಪಾರಿ ನೀಡಿದ್ದ ಬೋಳಶಿಟ್ಟಾ ಮೂಲದ ಗೋವಾ ಉದ್ಯಮಿ ಗುರುಪ್ರಸಾದ ರಾಣೆ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.Last Updated 25 ಸೆಪ್ಟೆಂಬರ್ 2024, 15:36 IST