ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sulwadi temple

ADVERTISEMENT

ಸುಳ್ವಾಡಿ ಸಂತ್ರಸ್ತರಿಗೆ ಜಮೀನು ಹಂಚಿಕೆ, ಖರೀದಿ ಪ್ರಗತಿಯಲ್ಲಿದೆ: ಸುರೇಶ್ ಕುಮಾರ್

ಎರಡು ಎಕರೆ ಜಮೀನು ಹಂಚಿಕೆ ಬಗ್ಗೆ ಸಚಿವರ ಹೇಳಿಕೆ
Last Updated 14 ಡಿಸೆಂಬರ್ 2019, 6:03 IST
ಸುಳ್ವಾಡಿ ಸಂತ್ರಸ್ತರಿಗೆ ಜಮೀನು ಹಂಚಿಕೆ, ಖರೀದಿ ಪ್ರಗತಿಯಲ್ಲಿದೆ: ಸುರೇಶ್ ಕುಮಾರ್

ವಿಷ ಪ್ರಸಾದ ದುರಂತ: ಸುಳ್ವಾಡಿ ಮಾರಮ್ಮಗೆ ವರ್ಷದಿಂದ ಪೂಜೆ ಇಲ್ಲ

ಟ್ರಸ್ಟಿಗಳ ನಡುವೆ ಕಚ್ಚಾಟ, ದೇವಸ್ಥಾನದ ನಿಯಂತ್ರಣಕ್ಕಾಗಿ ದುಷ್ಕೃತ್ಯ ಎಸಗಿದ್ದ ಆರೋಪಿಗಳು
Last Updated 12 ಡಿಸೆಂಬರ್ 2019, 19:45 IST
ವಿಷ ಪ್ರಸಾದ ದುರಂತ: ಸುಳ್ವಾಡಿ ಮಾರಮ್ಮಗೆ ವರ್ಷದಿಂದ ಪೂಜೆ ಇಲ್ಲ

ಸುಳ್ವಾಡಿ ದುರಂತ: ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿಕೆ

ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆಗಸ್ಟ್‌ 5ಕ್ಕೆ ಮುಂದೂಡಿದೆ.
Last Updated 10 ಜುಲೈ 2019, 8:46 IST
ಸುಳ್ವಾಡಿ ದುರಂತ: ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿಕೆ

ಸುಳ್ವಾಡಿ ದುರಂತ: ಗೋಣಿಕೊಪ್ಪಲು ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆ

ಸುಳ್ವಾಡಿ ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವಸ್ವಾಮಿ ಅವರ ಪರವಾಗಿ ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಮೂವರು ವಕೀಲರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಬುಧವಾರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
Last Updated 23 ಜನವರಿ 2019, 11:03 IST
ಸುಳ್ವಾಡಿ ದುರಂತ: ಗೋಣಿಕೊಪ್ಪಲು ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆ

ಮುಜರಾಯಿ ಇಲಾಖೆಗೆ ಸುಳ್ವಾಡಿ ದೇವಸ್ಥಾನ: ಚರ್ಚಿಸಿ ತೀರ್ಮಾನ–ಸಚಿವ ಪರಮೇಶ್ವರನಾಯ್ಕ

‘ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ನಡೆದ ‘ವಿಷ ಪ್ರಸಾದ’ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವ ಕುರಿತು ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಮುಜರಾಯಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
Last Updated 29 ಡಿಸೆಂಬರ್ 2018, 19:31 IST
ಮುಜರಾಯಿ ಇಲಾಖೆಗೆ ಸುಳ್ವಾಡಿ ದೇವಸ್ಥಾನ: ಚರ್ಚಿಸಿ ತೀರ್ಮಾನ–ಸಚಿವ ಪರಮೇಶ್ವರನಾಯ್ಕ

ಪ್ರಸಾದಕ್ಕೆ ವಿಷ: ಸ್ವಾಮೀಜಿ ರೂಪಿಸಿದ್ದ ಸಂಚು, ನಾಲ್ವರ ಬಂಧನ

ದೇಗುಲದ ಹಣಕ್ಕಾಗಿ ಭಕ್ತರನ್ನೇ ಕೊಂದರು
Last Updated 20 ಡಿಸೆಂಬರ್ 2018, 5:14 IST
ಪ್ರಸಾದಕ್ಕೆ ವಿಷ: ಸ್ವಾಮೀಜಿ ರೂಪಿಸಿದ್ದ ಸಂಚು, ನಾಲ್ವರ ಬಂಧನ

ರಾತ್ರಿ ಹಠಾತ್ ಬೆಳವಣಿಗೆ: ಟ್ರಸ್ಟ್ ಅಧ್ಯಕ್ಷ, ಸಾಲೂರು ಮಠದ ಕಿರಿಯ ಶ್ರೀ ವಶಕ್ಕೆ

ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷ ಹಾಕಿದ ಪ್ರಕರಣ: ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ
Last Updated 19 ಡಿಸೆಂಬರ್ 2018, 3:51 IST
ರಾತ್ರಿ ಹಠಾತ್ ಬೆಳವಣಿಗೆ: ಟ್ರಸ್ಟ್ ಅಧ್ಯಕ್ಷ, ಸಾಲೂರು ಮಠದ ಕಿರಿಯ ಶ್ರೀ ವಶಕ್ಕೆ
ADVERTISEMENT

ಸಂತೈಸಲು ಬಂದವರೇ ಕಣ್ಣೀರಾದರು

ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ತಬ್ಬಲಿಗಳಾದ ಮಕ್ಕಳು
Last Updated 17 ಡಿಸೆಂಬರ್ 2018, 20:30 IST
ಸಂತೈಸಲು ಬಂದವರೇ ಕಣ್ಣೀರಾದರು

ಸುಳ್ವಾಡಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ

ಸುಳ್ವಾಡಿ ಗ್ರಾಮದ ವಿಷ ಪ್ರಸಾದ ದುರಂತದಲ್ಲಿಇದುವರೆಗೆಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ.
Last Updated 17 ಡಿಸೆಂಬರ್ 2018, 10:21 IST
ಸುಳ್ವಾಡಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ
ADVERTISEMENT
ADVERTISEMENT
ADVERTISEMENT