ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Sumalatha

ADVERTISEMENT

ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾದ ಮಂಡ್ಯ; ನನ್ನ ನಿರ್ಧಾರ ನಾಳೆ ಪ್ರಕಟ: ಸುಮಲತಾ

ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದ ಆವರಣದಲ್ಲಿ ನಾಳೆ (ಬುಧವಾರ) ಬೆಳಿಗ್ಗೆ 10 ಗಂಟೆಗೆ ಬೆಂಬಲಿಗರ ಸಭೆ ನಡೆಸಲಿದ್ದೇನೆ. ಬಳಿಕ ಲೋಕಸಭೆ ಚುನಾವಣೆ ಸಂಬಂಧ ಜನರ ಸಮ್ಮುಖದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.
Last Updated 2 ಏಪ್ರಿಲ್ 2024, 11:24 IST
ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾದ ಮಂಡ್ಯ; ನನ್ನ ನಿರ್ಧಾರ ನಾಳೆ ಪ್ರಕಟ: ಸುಮಲತಾ

ಮಂಡ್ಯ ಲೋಕಸಭಾ ಕ್ಷೇತ್ರ | ತಟಸ್ಥವಾಗಿ ಉಳಿಯುವರೇ ಸಂಸದೆ ಸುಮಲತಾ?

ಬಿಜೆಪಿ ವರಿಷ್ಠರ ಮನವೊಲಿಕೆ ನಂತರ ಬಂಡಾಯ ಸ್ಪರ್ಧೆ ಇಲ್ಲ, ಮತ್ತೆ ಚರ್ಚೆಗೆ ಬಂದ ಸ್ವಾಭಿಮಾನ
Last Updated 30 ಮಾರ್ಚ್ 2024, 6:14 IST
ಮಂಡ್ಯ ಲೋಕಸಭಾ ಕ್ಷೇತ್ರ | ತಟಸ್ಥವಾಗಿ ಉಳಿಯುವರೇ ಸಂಸದೆ ಸುಮಲತಾ?

ಲೋಕಸಭೆ ಚುನಾವಣೆ | ಮಂಡ್ಯ ಟಿಕೆಟ್‌ಗಾಗಿ ಸುಮಲತಾ ಕೊನೆಯ ಪ್ರಯತ್ನ

ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸೋಮವಾರ ಇಲ್ಲಿ ಭೇಟಿ ಮಾಡಿ ಚರ್ಚಿಸಿದರು. ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದರು.
Last Updated 18 ಮಾರ್ಚ್ 2024, 16:31 IST
ಲೋಕಸಭೆ ಚುನಾವಣೆ | ಮಂಡ್ಯ ಟಿಕೆಟ್‌ಗಾಗಿ ಸುಮಲತಾ ಕೊನೆಯ ಪ್ರಯತ್ನ

ಚಿಕ್ಕಬಳ್ಳಾಪುರ: ಹೊರಗಿನ ಅಭ್ಯರ್ಥಿಗೆ ಮಣೆ? ಸಿ.ಟಿ ರವಿ, ಸುಮಲತಾ ಹೆಸರು ತಳುಕು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯು ಬುಧವಾರ ಪ್ರಕಟಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಹುರಿಯಾಳು ಘೋಷಣೆಯಾಗಿಲ್ಲ.
Last Updated 15 ಮಾರ್ಚ್ 2024, 6:27 IST
ಚಿಕ್ಕಬಳ್ಳಾಪುರ: ಹೊರಗಿನ ಅಭ್ಯರ್ಥಿಗೆ ಮಣೆ? ಸಿ.ಟಿ ರವಿ, ಸುಮಲತಾ ಹೆಸರು ತಳುಕು

ಸುಮಲತಾಗೆ ಬೆಂಬಲ: ಸುಳಿವು ನೀಡಿದ ದರ್ಶನ್

ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ನಟ ಭೇಟಿ
Last Updated 10 ಮಾರ್ಚ್ 2024, 7:50 IST
ಸುಮಲತಾಗೆ ಬೆಂಬಲ: ಸುಳಿವು ನೀಡಿದ ದರ್ಶನ್

ಯಶ್‌–ದರ್ಶನ್‌ ಪ್ರಚಾರಕ್ಕೆ ಬಂದರೆ ಸ್ವಾಗತ: ಸುಮಲತಾ

‘ಬಿಜೆಪಿ– ಜೆಡಿಎಸ್‌ ಮೈತ್ರಿ ಟಿಕೆಟ್‌ ನನಗೇ ಶೇ 100ರಷ್ಟು ಸಿಗುತ್ತದೆ ಎಂಬ ವಿಶ್ವಾಸವಿದೆ. ನಟರಾದ ಯಶ್‌– ದರ್ಶನ್‌ ಅವರು ನನ್ನ ಪರವಾಗಿ ಪ್ರಚಾರಕ್ಕೆ ಈ ಬಾರಿಯೂ ಬಂದರೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಸಂಸದೆ ಸುಮಲತಾ ಭಾನುವಾರ ತಿಳಿಸಿದರು.
Last Updated 3 ಮಾರ್ಚ್ 2024, 16:06 IST
ಯಶ್‌–ದರ್ಶನ್‌ ಪ್ರಚಾರಕ್ಕೆ ಬಂದರೆ ಸ್ವಾಗತ: ಸುಮಲತಾ

ಲೋಕಸಭೆ ಚುನಾವಣೆ: ಪ್ರಧಾನಿ ಮೋದಿ ಭೇಟಿಯಾದ ಸಂಸದೆ ಸುಮಲತಾ, ಹೇಳಿದ್ದೇನು?

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಸುಮಲತಾ ಅವರು ಇಂದು (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 9 ಫೆಬ್ರುವರಿ 2024, 11:55 IST
ಲೋಕಸಭೆ ಚುನಾವಣೆ: ಪ್ರಧಾನಿ ಮೋದಿ ಭೇಟಿಯಾದ ಸಂಸದೆ ಸುಮಲತಾ, ಹೇಳಿದ್ದೇನು?
ADVERTISEMENT

ಜೆ.ಪಿ.ನಡ್ಡಾ, ಬಿ.ಎಲ್. ಸಂತೋಷ್ ಭೇಟಿಯಾದ ಸುಮಲತಾ: ಮಂಡ್ಯ ಕ್ಷೇತ್ರದ ಬಗ್ಗೆ ಚರ್ಚೆ

ನವದೆಹಲಿ: ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮಂಡ್ಯ ಲೋಕಸಭಾ ಕ್ಷೇತ್ರದ ಕುರಿತಂತೆ ಮಾತುಕತೆ ನಡೆಸಿದ್ದಾರೆ.
Last Updated 8 ಫೆಬ್ರುವರಿ 2024, 13:31 IST
ಜೆ.ಪಿ.ನಡ್ಡಾ, ಬಿ.ಎಲ್. ಸಂತೋಷ್ ಭೇಟಿಯಾದ ಸುಮಲತಾ: ಮಂಡ್ಯ ಕ್ಷೇತ್ರದ ಬಗ್ಗೆ ಚರ್ಚೆ

ಅಕ್ರಮ ಮರಳು-ಕಲ್ಲು ಗಣಿಗಾರಿಕೆ ನಿಲ್ಲಲಿ: ಸಂಸದೆ ಸುಮಲತಾ

ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿ ಸಂಸದೆ ಸುಮಲತಾ ಸೂಚನೆ
Last Updated 3 ನವೆಂಬರ್ 2023, 15:54 IST
ಅಕ್ರಮ ಮರಳು-ಕಲ್ಲು ಗಣಿಗಾರಿಕೆ ನಿಲ್ಲಲಿ: ಸಂಸದೆ ಸುಮಲತಾ

ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಒಪ್ಪಲ್ಲ: ಸುಮಲತಾ

ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಒಪ್ಪಲ್ಲ: ಸುಮಲತಾ
Last Updated 3 ನವೆಂಬರ್ 2023, 15:34 IST
ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಒಪ್ಪಲ್ಲ: ಸುಮಲತಾ
ADVERTISEMENT
ADVERTISEMENT
ADVERTISEMENT