ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

summit

ADVERTISEMENT

ಭಾರತದಿಂದ 2 ದಶಕದಲ್ಲಿ 2.48 ಲಕ್ಷ ಕೋಟಿ ಮೌಲ್ಯದ ಸರಕು ಖರೀದಿಸಿದ ವಾಲ್‌ಮಾರ್ಟ್

ವಾಲ್‌ಮಾರ್ಟ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷೆ ಆಂಡ್ರಿಯಾ ಅಲ್‌ಬರ್ಟ್‌ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
Last Updated 13 ಫೆಬ್ರುವರಿ 2024, 13:03 IST
ಭಾರತದಿಂದ 2 ದಶಕದಲ್ಲಿ 2.48 ಲಕ್ಷ ಕೋಟಿ ಮೌಲ್ಯದ ಸರಕು ಖರೀದಿಸಿದ ವಾಲ್‌ಮಾರ್ಟ್

ಉದ್ಯಮ ಸ್ನೇಹಿ ಪಠ್ಯಕ್ರಮ ರಚನೆಗೆ ಸರ್ಕಾರದ ಕ್ರಮ: ಸಚಿವ ಡಾ.ಎಂ.ಸಿ.ಸುಧಾಕರ್

‘ಬೋಧನಾಧಾರಿತ ಕಲಿಕೆಗಿಂತ ಕೌಶಲಾಧಾರಿತ ಪಠ್ಯಕ್ರಮ ಇಂದಿನ ಅಗತ್ಯವಾಗಿದ್ದು, ಅದಕ್ಕೆ ಪೂರಕ ಪಠ್ಯಕ್ರಮವನ್ನು ಸಿದ್ಧಪಡಿಸುವ ಹಾದಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
Last Updated 30 ನವೆಂಬರ್ 2023, 7:44 IST
ಉದ್ಯಮ ಸ್ನೇಹಿ ಪಠ್ಯಕ್ರಮ ರಚನೆಗೆ ಸರ್ಕಾರದ ಕ್ರಮ: ಸಚಿವ ಡಾ.ಎಂ.ಸಿ.ಸುಧಾಕರ್

ಅಂತರರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನ 19ರಂದು

ಬೆಳಗಾವಿ: ‘ಇಲ್ಲಿನ ಕೆಎಲ್‍ಇ ಸಂಸ್ಥೆಯ ಡಾ.ಎಂ.ಎಸ್.ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನ.19ರಂದು ಇನ್‌ಸ್ಟಿಟ್ಯೂಟ್‌ ಆಫ್ ಎಲೆಕ್ಟ್ರಿಕಲ್ ಆ್ಯಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್(ಐಇಇಇ) ಉತ್ತರ ಕರ್ನಾಟಕ ವಲಯವು ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನ ಹಮ್ಮಿಕೊಂಡಿದೆ’
Last Updated 16 ನವೆಂಬರ್ 2023, 15:46 IST
fallback

ಜಿಎಂಐಎಸ್‌ ಶೃಂಗ– 2023 | ₹8347 ಕೋಟಿ ಮೌಲ್ಯದ ಏಳು ಒಪ್ಪಂದಗಳಿಗೆ ಎನ್ಎಂಪಿಎ ಸಹಿ

ಜಲಸಾರಿಗೆ ಕ್ಷೇತ್ರದಲ್ಲಿ ದೇಶಕ್ಕೆ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮುಂಬೈನಲ್ಲಿ ಏರ್ಪಡಿಸಿದ್ದ ಜಾಗತಿಕ ಕಡಲ ಭಾರತೀಯ ಶೃಂಗ– 2023ರಲ್ಲಿ (ಜಿಎಂಐಎಸ್‌ 2023) ನವಮಂಗಳೂರು ಬಂದರು ಪ್ರಾಧಿಕಾರ ಒಟ್ಟು ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು ಇವುಗಳ ಒಟ್ಟು ಮೌಲ್ಯ ₹ 8347 ಕೋಟಿ.
Last Updated 19 ಅಕ್ಟೋಬರ್ 2023, 15:41 IST
ಜಿಎಂಐಎಸ್‌ ಶೃಂಗ– 2023 | ₹8347 ಕೋಟಿ ಮೌಲ್ಯದ ಏಳು ಒಪ್ಪಂದಗಳಿಗೆ ಎನ್ಎಂಪಿಎ ಸಹಿ

ASEAN-India Summit: ಜಕಾರ್ತಾ ತಲುಪಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಗುರುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಏಂಡೋನೇಷ್ಯಾವನ್ನು ತಲುಪಿದರು. ಆಸಿಯಾನ್-ಭಾರತ (ASEAN-India) ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಂಡೋನೇಷ್ಯಾಗೆ ಆಗಮಿಸಿದ್ದಾರೆ.
Last Updated 7 ಸೆಪ್ಟೆಂಬರ್ 2023, 2:13 IST
ASEAN-India Summit: ಜಕಾರ್ತಾ ತಲುಪಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಕ್ವಾಡ್ ಶೃಂಗ: 40 ಗಂಟೆಗಳಲ್ಲಿ ಜಪಾನ್‌ನ 23 ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮೇ 24 ರಂದು ಟೋಕಿಯೊದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಆಸ್ಟ್ರೇಲಿಯಾ ಹಾಗೂ ಜಪಾನ್‌ನ ಪ್ರಧಾನಮಂತ್ರಿಗಳ ಜತೆ ಸಭೆ ಸೇರಿದಂತೆ ಒಟ್ಟು 40 ಗಂಟೆಗಳ ಅವಧಿಯಲ್ಲಿ 23 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 21 ಮೇ 2022, 14:04 IST
ಕ್ವಾಡ್ ಶೃಂಗ: 40 ಗಂಟೆಗಳಲ್ಲಿ ಜಪಾನ್‌ನ 23 ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ

ಚಿತ್ರಗಳಲ್ಲಿ: ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು:ನಗರದ ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನ ಕಾರ್ಯಕ್ರಮ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ, ಎಸ್ ಟಿ ಸೋಮಶೇಖರ್, ಜಿಟಿ ದೇವೇಗೌಡ ಮತ್ತು ಇತರರು ಇದ್ದರು
Last Updated 1 ಏಪ್ರಿಲ್ 2022, 15:27 IST
ಚಿತ್ರಗಳಲ್ಲಿ: ಅರಮನೆ ಮೈದಾನದಲ್ಲಿ ಸಹಕಾರ ಸಮ್ಮೇಳನ  ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
err
ADVERTISEMENT

ರಷ್ಯಾ – ಉಕ್ರೇನ್‌ ಬಿಕ್ಕಟ್ಟು: ನ್ಯಾಟೊದ ಮೊದಲ ತುರ್ತು ಶೃಂಗಸಭೆ ಆರಂಭ

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವನ್ನು ನಿಗ್ರಹಿಸಲು ನ್ಯಾಟೊ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಬೇಕು ಮತ್ತು ಯುರೋಪ್‌ನಲ್ಲಿ ಎದುರಾಗಿರುವ ಹೊಸ ಭದ್ರತಾ ವಾಸ್ತವಕ್ಕೆ ಸ್ಪಂದಿಸಬೇಕು ಎಂದು ನ್ಯಾಟೊ ಮಹಾಕಾರ್ಯದರ್ಶಿ ಜೆನ್ಸ್‌ ಸ್ಟೋಲ್ಟೆನ್‌ಬರ್ಗ್‌ ಕರೆ ನೀಡುವುದರೊಂದಿಗೆ ತುರ್ತು ಶೃಂಗಸಭೆ ಗುರುವಾರ ಇಲ್ಲಿ ಆರಂಭವಾಗಿದೆ.
Last Updated 24 ಮಾರ್ಚ್ 2022, 19:32 IST
ರಷ್ಯಾ – ಉಕ್ರೇನ್‌ ಬಿಕ್ಕಟ್ಟು: ನ್ಯಾಟೊದ ಮೊದಲ ತುರ್ತು ಶೃಂಗಸಭೆ ಆರಂಭ

ಮೊದಲ ಭಾರತ–ಮಧ್ಯ ಏಷ್ಯಾ ಶೃಂಗಸಭೆ: ಜ.27ರಂದು ವರ್ಚುವಲ್ ಮೂಲಕ ಪ್ರಧಾನಿ ಮೋದಿ ಭಾಗಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 27 ರಂದು ವರ್ಚುವಲ್ ಸ್ವರೂಪದಲ್ಲಿ ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ.
Last Updated 19 ಜನವರಿ 2022, 16:27 IST
ಮೊದಲ ಭಾರತ–ಮಧ್ಯ ಏಷ್ಯಾ ಶೃಂಗಸಭೆ: ಜ.27ರಂದು ವರ್ಚುವಲ್ ಮೂಲಕ ಪ್ರಧಾನಿ ಮೋದಿ ಭಾಗಿ

ಸೇನಾ ನೆಲೆ ಬಳಕೆ ಒಪ್ಪಂದಕ್ಕೆ ಭಾರತ–ಆಸ್ಟ್ರೇಲಿಯಾ ಸಹಿ

ಭದ್ರತಾ ಪಡೆಗಳಿಗೆ ಶಸ್ತ್ರಾಸ್ತ್ರ, ಯುದ್ಧಸಾಮಗ್ರಿಗಳ ಸಾಗಣೆ, ಸೇನಾ ನೆಲೆಗಳ ಬಳಕೆ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಸಾಧಿಸುವ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ಸಹಿ ಹಾಕಿದವು.
Last Updated 4 ಜೂನ್ 2020, 19:45 IST
ಸೇನಾ ನೆಲೆ ಬಳಕೆ ಒಪ್ಪಂದಕ್ಕೆ ಭಾರತ–ಆಸ್ಟ್ರೇಲಿಯಾ ಸಹಿ
ADVERTISEMENT
ADVERTISEMENT
ADVERTISEMENT