ಸೋಮವಾರ, 18 ಆಗಸ್ಟ್ 2025
×
ADVERTISEMENT

Sunil Chetri

ADVERTISEMENT

ಚೆಟ್ರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ: ಭಾರತ ತಂಡದ ಮುಖ್ಯ ಕೋಚ್ ಜಮೀಲ್

India Football Coach: ಸುನಿಲ್ ಚೆಟ್ರಿ ಅವರಂತಹ ಮಹಾನ್ ಆಟಗಾರನನ್ನು ತಂಡದಿಂದ ಹೊರಗಿಡಲು ಯಾರೂ ಯೋಚಿಸುವುದಿಲ್ಲ. ಅವರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ ಎಂದು ಭಾರತ ಫುಟ್‌ಬಾಲ್ ತಂಡದ ಮುಖ್ಯ ಕೋಚ್ ಖಾಲೀದ್ ಜಮೀಲ್ ಹೇಳಿದ್ದಾರೆ.
Last Updated 17 ಆಗಸ್ಟ್ 2025, 15:48 IST
ಚೆಟ್ರಿಗಾಗಿ ತಂಡದ ಬಾಗಿಲು ಸದಾ ತೆರೆದಿದೆ: ಭಾರತ ತಂಡದ ಮುಖ್ಯ ಕೋಚ್ ಜಮೀಲ್

ಐಎಸ್‌ಎಲ್: ಚೆಟ್ರಿಗೆ 150ನೇ ಪಂದ್ಯ ಇಂದು

ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡವು ಶನಿವಾರ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ಚೆಟ್ರಿ ಅವರಿಗೆ ಇದು ಐಎಸ್‌ಎಲ್‌ನಲ್ಲಿ 150ನೇ ಪಂದ್ಯವಾಗಿದೆ.
Last Updated 14 ಡಿಸೆಂಬರ್ 2024, 0:35 IST
ಐಎಸ್‌ಎಲ್: ಚೆಟ್ರಿಗೆ 150ನೇ ಪಂದ್ಯ ಇಂದು

ಐಎಸ್‌ಎಲ್: ಬೆಂಗಳೂರಿಗೆ ‘ಹ್ಯಾಟ್ರಿಕ್’ ಜಯ

ಮೋಹನ್ ಬಾಗನ್ ತಂಡಕ್ಕೆ ನಿರಾಶೆ l ಆತಿಥೇಯರ ಆರ್ಭಟ
Last Updated 29 ಸೆಪ್ಟೆಂಬರ್ 2024, 3:23 IST
ಐಎಸ್‌ಎಲ್: ಬೆಂಗಳೂರಿಗೆ ‘ಹ್ಯಾಟ್ರಿಕ್’ ಜಯ

ಐಎಸ್‌ಎಲ್ | ಚೆಟ್ರಿ ಕಾಲ್ಚಳಕ: ಬೆಂಗಳೂರು ಪಾರಮ್ಯ

ಸುನಿಲ್ ಚೆಟ್ರಿ ಮತ್ತು ರಾಹುಲ್ ಭೆಕೆ ಅವರ ಭರ್ಜರಿ ಆಟದ ಬಲದಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಜಯಿಸಿತು.
Last Updated 20 ಸೆಪ್ಟೆಂಬರ್ 2024, 0:29 IST
ಐಎಸ್‌ಎಲ್ | ಚೆಟ್ರಿ ಕಾಲ್ಚಳಕ: ಬೆಂಗಳೂರು ಪಾರಮ್ಯ

ವಿದಾಯ ಪಂದ್ಯವಾಡಿದ ಸುನಿಲ್ ಚೆಟ್ರಿ: ಕುವೈತ್ ವಿರುದ್ಧ ಪಂದ್ಯ ಗೋಲಿಲ್ಲದೇ ಡ್ರಾ

ಫುಟ್‌ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿ ಅವರಿಗೆ ಕೊನೆಯ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೆಲುವಿನ ಉಡುಗೊರೆಯನ್ನು ನೀಡಲು ಭಾರತದ ಆಟಗಾರರಿಗೆ ಸಾಧ್ಯವಾಗಲಿಲ್ಲ. ಆದರೆ ಕುವೈತ್‌ ವಿರುದ್ಧ ಗುರುವಾರ ನಡೆದ ವಿಶ್ವಕಪ್ ಅರ್ಹತಾ ಗುಂಪಿನ ನಿರ್ಣಾಯಕ ಪಂದ್ಯವನ್ನು ಭಾರತ ಗೋಲಿಲ್ಲದೇ ಡ್ರಾ ಮಾಡಿಕೊಂಡು ಸಮಾಧಾನ ಪಟ್ಟಿತು
Last Updated 7 ಜೂನ್ 2024, 0:08 IST
ವಿದಾಯ ಪಂದ್ಯವಾಡಿದ ಸುನಿಲ್ ಚೆಟ್ರಿ: ಕುವೈತ್ ವಿರುದ್ಧ ಪಂದ್ಯ ಗೋಲಿಲ್ಲದೇ ಡ್ರಾ

ಭಾರತ ಫುಟ್‌ಬಾಲ್‌ ಅಂಗಳದ ‘ನೀಲಮಣಿ’

ಕ್ರಿಕೆಟ್‌ ಆಟವನ್ನೇ ಉಂಡುಟ್ಟು ಮಲಗುವ ಭಾರತ ದೇಶದಲ್ಲಿ ಫುಟ್‌ಬಾಲ್ ಕ್ರೀಡೆಗೂ ಅಭಿಮಾನಿಗಳ ದೊಡ್ಡ ಬಳಗವನ್ನು ಸೃಷ್ಟಿಸಿದ ಶ್ರೇಯ ಸುನಿಲ್ ಚೆಟ್ರಿಗೆ ಸಲ್ಲಬೇಕು.
Last Updated 16 ಮೇ 2024, 19:51 IST
ಭಾರತ ಫುಟ್‌ಬಾಲ್‌ ಅಂಗಳದ ‘ನೀಲಮಣಿ’

ಚೆಟ್ರಿ ಬದ್ಧತೆ ಯುವ ಆಟಗಾರರಿಗೆ ಅನುಕರಣೀಯ: ಸ್ಟಿಮಾಚ್‌

ಆಡುತ್ತಿರುವ ದಿನಗಳಲ್ಲೇ ಅವರು ದಂತಕಥೆ ಆದರು. ಇದು ಕೆಲವರಿಗಷ್ಟೇ ಸಾಧ್ಯ. ಅವರು ಎಲ್ಲರಿಗೂ ಸ್ಪೂರ್ತಿ. ಮೈದಾನಕ್ಕಿಳಿದ ಮೇಲೆ ಅವರ ಬದ್ಧತೆ ಪ್ರಶ್ನಾತೀತವಾಗಿತ್ತು. ಈಗಿನ ಯುವ ಆಟಗಾರರು ಈ ಗುಣವನ್ನು ಅನುಸರಿಸಬೇಕಾದ ಅಗತ್ಯವಿದೆ- ಸುನಿಲ್ ಚೆಟ್ರಿ ಬಗ್ಗೆ ಈ ರೀತಿ ಮೆಚ್ಚುಗೆಯ ಇಗೋರ್‌ ಸ್ಟಿಮಾಚ್‌.
Last Updated 16 ಮೇ 2024, 16:13 IST
ಚೆಟ್ರಿ ಬದ್ಧತೆ ಯುವ ಆಟಗಾರರಿಗೆ ಅನುಕರಣೀಯ: ಸ್ಟಿಮಾಚ್‌
ADVERTISEMENT

ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ

ಭಾರತದ ಫುಟ್‌ಬಾಲ್‌ ತಂಡದ ನಾಯಕ ಸುನೀಲ್ ಚೆಟ್ರಿ ನಿವೃತ್ತಿ ಘೋಷಣೆ ಮಾಡಿದ್ದಾರೆ. ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ನಂತರ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆಯುವುದಾಗಿ ಪ್ರಕಟಿಸಿದ್ದಾರೆ.
Last Updated 16 ಮೇ 2024, 5:22 IST
ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಸುನೀಲ್ ಚೆಟ್ರಿ

ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

ಭಾರತದ ಫುಟ್‌ಬಾಲ್‌ ತಾರೆ ಸುನೀಲ್ ಚೆಟ್ರಿ ಅವರು ಮಂಗಳವಾರ ಇಲ್ಲಿ 150ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ.
Last Updated 25 ಮಾರ್ಚ್ 2024, 14:23 IST
 ಫೀಫಾ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯ: 150ನೇ ಪಂದ್ಯ ಆಡಲಿರುವ ಚೆಟ್ರಿ

ಸ್ಯಾಫ್ ಫುಟ್‌ಬಾಲ್‌: ಲೆಬನಾನ್‌ ತಂಡವನ್ನು ಮಣಿಸಿದ ಚೆಟ್ರಿ ಬಳಗ ಫೈನಲ್‌ಗೆ ಲಗ್ಗೆ

ಪೆನಾಲ್ಟಿ ಶೂಟೌಟ್‌ನಲ್ಲಿ ಲೆಬನಾನ್‌ ವಿರುದ್ಧ ಜಯ
Last Updated 1 ಜುಲೈ 2023, 18:33 IST
ಸ್ಯಾಫ್ ಫುಟ್‌ಬಾಲ್‌: ಲೆಬನಾನ್‌ ತಂಡವನ್ನು ಮಣಿಸಿದ ಚೆಟ್ರಿ ಬಳಗ ಫೈನಲ್‌ಗೆ ಲಗ್ಗೆ
ADVERTISEMENT
ADVERTISEMENT
ADVERTISEMENT