ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Superstitious

ADVERTISEMENT

ಡಿ.ಕಗ್ಗಲ್‌ನಲ್ಲಿ ಕೊರೊನಾ ಓಡಿಸಲು ಭೂತ ಪ್ರೇತಗಳಿಗೆ ಅನ್ನ ಸಂತರ್ಪಣೆ: ದೂರು ದಾಖಲು

ಬಳ್ಳಾರಿ ತಾಲ್ಲೂಕಿನ ಡಿ.ಕಗ್ಗಲ್‌ ಗ್ರಾಮದಲ್ಲಿ ಅನ್ನ ಸಂತರ್ಪಣೆ ಎಂಬ ಬೃಹದಾಕಾರದ ಮೌಢ್ಯಕಾರ್ಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಗ್ರಾಮಸ್ಥರೊಬ್ಬರು ಮೋಕ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಗ್ರಾಮದ ಐವರ ಹೆಸರನ್ನು ಉಲ್ಲೇಖಿಸಲಾಗಿದ್ದು, ದೂರುದಾರರ ಹೆಸರು ಇಲ್ಲ.
Last Updated 25 ಮೇ 2021, 17:00 IST
ಡಿ.ಕಗ್ಗಲ್‌ನಲ್ಲಿ ಕೊರೊನಾ ಓಡಿಸಲು ಭೂತ ಪ್ರೇತಗಳಿಗೆ ಅನ್ನ ಸಂತರ್ಪಣೆ: ದೂರು ದಾಖಲು

ಮೌಢ್ಯ ತ್ಯಾಗ

‘ಭಾನಾಮತಿ, ಮಾಟ-ಮಂತ್ರ, ಸಿಡಿ, ಮಡೆಸ್ನಾನದ ಆಚರಣೆ ಮೌಢ್ಯ ಅಂತ ನಿಷೇಧ ಮಾಡ್ಯವುರಂತೆ ನೋಡಿ ಸಾ!’ ಅಂದೆ ತುರೇಮಣೆಗೆ. ‘ಹ್ಞೂಂ ಕಲಾ ನೋಡಿದೆ. ಕಾಯ್ದೆ ಮಾಡುವಾಗ ಒಂದು ತಪ್ಪಾಗದೆ’ ಅಂದ್ರು. ‘ಅದೇನೇಳಿ ಸಾ, ಗ್ರಹಮಂತ್ರಿಗಳಿಗೆ ಹೇಳಮು’ ಅಂತಂದೆ. ‘ಇಲ್ಲ ಕಣೋ ಇದು ಭಾಳಾ ಸೂಕ್ಷ್ಮ ವಿಚಾರ. ರಾಜಕೀಯ ಮೌಢ್ಯ ಸೇರಿಸದು ಮರತುಕಬುಟ್ಟವ್ರೆ ಯಡೂರಪ್ಪಾರು!’ ಅಂದ್ರು ಮಗುಂ ಆಗಿ. ಈವಯ್ಯ ಮೌಢ್ಯ ಆಚರಣೆ ತಗಂಡೋಗಿ ರಾಜಕೀಯಕ್ಕೆ ಗಂಟಾಕ್ತಾ ಅದಲ್ಲಾ ಅಂತ ತಲೆ ಕೆಕರುಮಕರಾಯ್ತು. ‘ಥೂ ಏನು ರೋಸ್ತಿರ ಸಾರ್. ಮೊದಲು ನಿಮ್ಮ ನಾಲಿಗೆ ಬಲಿ ಕೊಡಬೇಕು! ಮೌಢ್ಯಕ್ಕೂ ರಾಜಕೀಯಕ್ಕೂ ಏನು ಸಂಬಂಧ ಸಾರ್?’ ಅಂದೆ.
Last Updated 27 ಜನವರಿ 2020, 19:45 IST
ಮೌಢ್ಯ ತ್ಯಾಗ

ಜನಪದೀಯ ನಂಬಿಕೆ ಮೂಢನಂಬಿಕೆಗಳ ನಡುವೆ

ಜನಪದ
Last Updated 24 ನವೆಂಬರ್ 2018, 19:46 IST
ಜನಪದೀಯ ನಂಬಿಕೆ ಮೂಢನಂಬಿಕೆಗಳ ನಡುವೆ

ಮೂಢನಂಬಿಕೆಗಳ ಅಪಾಯ

ಹಿಂದೆ ಮಗಧ ದೇಶವನ್ನು ಒಬ್ಬ ಧಾರ್ಮಿಕ ರಾಜ ಆಳುತ್ತಿರುವಾಗ ಬೋಧಿಸತ್ವ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದ. ನಂತರ ಪಬ್ಬಜ್ಜನಾಗಿ, ಸಮಾಪತ್ತಿಯನ್ನು ಪಡೆದು ಹಿಮಾಲಯದಲ್ಲಿ ನೆಲೆಸಿದ.
Last Updated 5 ನವೆಂಬರ್ 2018, 19:57 IST
ಮೂಢನಂಬಿಕೆಗಳ ಅಪಾಯ
ADVERTISEMENT
ADVERTISEMENT
ADVERTISEMENT
ADVERTISEMENT