ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Suriya

ADVERTISEMENT

Kanguva Trailer: ಸೂರ್ಯ ಅಭಿನಯದ ಕಂಗುವ ಟ್ರೇಲರ್ ಬಿಡುಗಡೆ

ಇದೇ ವರ್ಷ ಅಕ್ಟೋಬರ್ 10ರಂದು 10 ಭಾಷೆಗಳಲ್ಲಿ ಜಗತ್ತಿನಾದ್ಯಂತ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ
Last Updated 12 ಆಗಸ್ಟ್ 2024, 9:43 IST
Kanguva Trailer: ಸೂರ್ಯ ಅಭಿನಯದ ಕಂಗುವ ಟ್ರೇಲರ್ ಬಿಡುಗಡೆ

ತಮಿಳು ನಟ ಸೂರ್ಯನಿಗೆ ಶೂಟಿಂಗ್ ವೇಳೆ ಗಾಯ

ಸಿನಿಮಾ ಶೂಟಿಂಗ್‌ ವೇಳೆ ತಮಿಳು ನಟ ಸೂರ್ಯನಿಗೆ ಗಾಯವಾಗಿದ್ದರಿಂದ ಚಿತ್ರೀಕರಣವನ್ನು ಕೆಲವು ದಿನಗಳವರೆಗೆ ಮುಂದೂಡಲಾಗಿದೆ.
Last Updated 23 ನವೆಂಬರ್ 2023, 14:34 IST
ತಮಿಳು ನಟ ಸೂರ್ಯನಿಗೆ ಶೂಟಿಂಗ್ ವೇಳೆ ಗಾಯ

‘ಕಂಗುವ’ ಟೀಸರ್‌ನಲ್ಲಿ ಸೂರ್ಯ ಜ್ವಾಲೆ

ತಮಿಳು ನಟ ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ. 3ಡಿ ಗ್ರಾಫಿಕ್ಸ್‌ನೊಂದಿಗಿನ ಕಾಡು, ಬೆಂಕಿಯಿಂದ ರಾಕ್ಷಸ ಲೋಕವನ್ನೇ ಸುಟ್ಟು ಭಸ್ಮ ಮಾಡುವ ವಿಭಿನ್ನ ಪಾತ್ರದಲ್ಲಿ ಸೂರ್ಯ ಕಾಣಿಸಿಕೊಂಡಿದ್ದಾರೆ.
Last Updated 23 ಜುಲೈ 2023, 19:37 IST
‘ಕಂಗುವ’ ಟೀಸರ್‌ನಲ್ಲಿ ಸೂರ್ಯ ಜ್ವಾಲೆ

ಸೂರ್ಯ ನಟನೆಯ ಹೊಸ ಸಿನಿಮಾಗೆ ದಿಶಾ ಪಟಾನಿ ನಾಯಕಿ; ಚಿತ್ರೀಕರಣ ಆರಂಭ

ಬಾಲಿವುಡ್‌ನ ಹಾಟ್ ಬೆಡಗಿ ದಿಶಾ ಪಟಾನಿ ಸದ್ಯ ಗೋವಾದಲ್ಲಿದ್ದಾರೆ. ಹೊಸ ಸಿನಿಮಾ 'ಸೂರ್ಯ 42'ರಲ್ಲಿತಮಿಳು ನಟ ಸೂರ್ಯ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ಒಂದು ತಿಂಗಳು ಚಿತ್ರೀಕರಣದ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ.
Last Updated 22 ಸೆಪ್ಟೆಂಬರ್ 2022, 5:40 IST
ಸೂರ್ಯ ನಟನೆಯ ಹೊಸ ಸಿನಿಮಾಗೆ ದಿಶಾ ಪಟಾನಿ ನಾಯಕಿ; ಚಿತ್ರೀಕರಣ ಆರಂಭ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಸೂರರೈ ಪೋಟ್ರು’ ಅತ್ಯುತ್ತಮ ಚಿತ್ರ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಸೂರರೈ ಪೋಟ್ರು’ ಅತ್ಯುತ್ತಮ ಚಿತ್ರ
Last Updated 22 ಜುಲೈ 2022, 14:48 IST
68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ‘ಸೂರರೈ ಪೋಟ್ರು’ ಅತ್ಯುತ್ತಮ ಚಿತ್ರ

ಕೋಸ್ಟರಿಕಾ ಪ್ರವಾಸದಲ್ಲಿ ಸೂರ್ಯ –ಜ್ಯೋತಿಕಾ ದಂಪತಿ: ವಿಡಿಯೊ ವೈರಲ್

ಸಿನಿಮಾಗಳಿಂದ ಕೊಂಚ ಬಿಡುವು ಪಡೆದಿರುವ ಬಹುಭಾಷಾ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ವಿಹಾರಕ್ಕೆಂದು ಉತ್ತರ ಅಮೆರಿಕದ ಕೋಸ್ಟರಿಕಾಕ್ಕೆ ತೆರಳಿದ್ದಾರೆ.
Last Updated 24 ಜೂನ್ 2022, 7:02 IST
ಕೋಸ್ಟರಿಕಾ ಪ್ರವಾಸದಲ್ಲಿ ಸೂರ್ಯ –ಜ್ಯೋತಿಕಾ ದಂಪತಿ: ವಿಡಿಯೊ ವೈರಲ್

ನಟ ಸೂರ್ಯಗೆ ₹44 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ಉಡುಗೊರೆ ಕೊಟ್ಟ ಕಮಲ್ ಹಾಸನ್!

ವಿಕ್ರಮ್ ಸಿನಿಮಾ ಗೆದ್ದ ಖುಷಿ
Last Updated 9 ಜೂನ್ 2022, 6:13 IST
ನಟ ಸೂರ್ಯಗೆ ₹44 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್ ಉಡುಗೊರೆ ಕೊಟ್ಟ ಕಮಲ್ ಹಾಸನ್!
ADVERTISEMENT

ಪೊಂಗಲ್‌ ಹಬ್ಬಕ್ಕೆ ಶುಭ ಕೋರಿದ ತಮಿಳು ನಟ ಸೂರ್ಯ –ಜ್ಯೋತಿಕಾ ದಂಪತಿ

ಪೊಂಗಲ್‌ ಹಬ್ಬದ ಅಂಗವಾಗಿ ಬಹುಭಾಷಾ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ.
Last Updated 14 ಜನವರಿ 2022, 11:37 IST
ಪೊಂಗಲ್‌ ಹಬ್ಬಕ್ಕೆ ಶುಭ ಕೋರಿದ ತಮಿಳು ನಟ ಸೂರ್ಯ –ಜ್ಯೋತಿಕಾ ದಂಪತಿ

ಯಾರನ್ನೂ ನೋಯಿಸುವ ಉದ್ದೇಶವಿಲ್ಲ: ‘ಜೈಭೀಮ್’ ಚಿತ್ರದ ನಿರ್ದೇಶಕ ವಿಷಾದ

‘ಯಾರನ್ನೂ ಕೆಟ್ಟದಾಗಿ ಬಿಂಬಿಸುವ ಉದ್ದೇಶವಿಲ್ಲ. ಆದರೆ, ಚಿತ್ರದಲ್ಲಿನ ಯಾವುದೇ ದೃಶ್ಯವು ಯಾರಿಗಾದರೂ ನೋವು ಅಥವಾ ಅವರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ’ ಎಂದು ತಮಿಳಿನ ಜನಪ್ರಿಯ ಸಿನಿಮಾ ‘ಜೈ ಭೀಮ್’ ಚಿತ್ರದ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರು ಭಾನುವಾರ ಹೇಳಿದ್ದಾರೆ.
Last Updated 21 ನವೆಂಬರ್ 2021, 14:02 IST
ಯಾರನ್ನೂ ನೋಯಿಸುವ ಉದ್ದೇಶವಿಲ್ಲ: ‘ಜೈಭೀಮ್’ ಚಿತ್ರದ ನಿರ್ದೇಶಕ ವಿಷಾದ

ಜೈ ಭೀಮ್: ನಟ ಸೂರ್ಯನಿಗೆ ಒದೆಯಿರಿ ಎಂದಿದ್ದ ರಾಜಕೀಯ ಮುಖಂಡನ ಮೇಲೆ ಬಿತ್ತು ಕೇಸ್

ಇತ್ತೀಚೆಗೆ ಅಮೆಜಾನ್‌ ಫ್ರೈಮ್‌ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಗಳಿಸಿರುವ ಹಾಗೆಯೇ ಕೆಲವು ವಿವಾದಗಳನ್ನು ಹುಟ್ಟುಹಾಕಿರುವ ಸೂರ್ಯಾ ನಟನೆಯ ಜೈ ಭೀಮ್ ಸಿನಿಮಾ ಕುರಿತಂತೆ ರಾಜಕೀಯ ಪಕ್ಷದ ಮುಖಂಡರೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
Last Updated 18 ನವೆಂಬರ್ 2021, 9:56 IST
ಜೈ ಭೀಮ್: ನಟ ಸೂರ್ಯನಿಗೆ ಒದೆಯಿರಿ ಎಂದಿದ್ದ ರಾಜಕೀಯ ಮುಖಂಡನ ಮೇಲೆ ಬಿತ್ತು ಕೇಸ್
ADVERTISEMENT
ADVERTISEMENT
ADVERTISEMENT