ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

surveillance

ADVERTISEMENT

ಸಂಪಾದಕೀಯ | ಪ್ರಜೆಗಳ ಮೇಲೆ ಕಣ್ಗಾವಲು; ಪೊಲೀಸ್ ರಾಜ್ಯಕ್ಕೆ ದಾರಿ

ವಿರೋಧ ಪಕ್ಷಗಳ ನಾಯಕರ ಮೇಲೆ ಕಣ್ಗಾವಲು ಇರಿಸುವ ಕೆಲಸವನ್ನು ಯಾವ ದೃಷ್ಟಿಯಿಂದಲೂ ಸಮರ್ಥಿಸಿಕೊಳ್ಳಲು ಆಗುವುದಿಲ್ಲ
Last Updated 2 ನವೆಂಬರ್ 2023, 19:08 IST
ಸಂಪಾದಕೀಯ | ಪ್ರಜೆಗಳ ಮೇಲೆ ಕಣ್ಗಾವಲು; ಪೊಲೀಸ್ ರಾಜ್ಯಕ್ಕೆ ದಾರಿ

ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆಗೆ ಸೇನೆ ಸಿದ್ಧತೆ

ಸೇನೆಯು ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆ ರೂಪಿಸಲು ಮುಂದಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಶನಿವಾರ ತಿಳಿಸಿವೆ.
Last Updated 6 ಮೇ 2023, 16:24 IST
ಯುದ್ಧ ಭೂಮಿ ಕಣ್ಗಾವಲು ವ್ಯವಸ್ಥೆಗೆ ಸೇನೆ ಸಿದ್ಧತೆ

ಕಣ್ಗಾವಲಿನ ಬಂಡವಾಳವಾದ: ಖಾಸಗಿತನ ಸುರಕ್ಷತೆಗೆ ಹಾದಿ ಯಾವುದು?

ನಮ್ಮ ಖಾಸಗಿ ಮಾಹಿತಿ ಎಗ್ಗಿಲ್ಲದೆ ಸೋರಿಕೆಯಾಗುತ್ತಿದ್ದು ಅದರಿಂದ ಹೊಸ ಬಗೆಯ ಕಣ್ಗಾವಲಿನ ಬಂಡವಾಳವಾದವನ್ನು ಹುಟ್ಟುಹಾಕಿದ ಆತಂಕ ಈಗ ಎಲ್ಲೆಡೆ ಮನೆಮಾಡಿದೆ. ‘ಚಿಲುಮೆ’ ಪ್ರಕರಣ ಆ ಆತಂಕಕ್ಕೆ ಮತ್ತಷ್ಟು ಪುಷ್ಟಿ ಒದಗಿಸಿದೆ. ಈ ಕಣ್ಗಾವಲು ನಮ್ಮನ್ನು ಎಲ್ಲಿಗೆ ಹೋಗಿ ಮುಟ್ಟಿಸೀತು? ಮಾಹಿತಿ ಸೋರಿಕೆಯಿಂದ ಏನೆಲ್ಲ ಎಡವಟ್ಟುಗಳು ಆದಾವು? ಮತ್ತೆ ಖಾಸಗಿತನದ ಸುರಕ್ಷತೆಗೆ ಇರುವ ಹಾದಿಯಾದರೂ ಯಾವುದು?
Last Updated 26 ನವೆಂಬರ್ 2022, 19:30 IST
ಕಣ್ಗಾವಲಿನ ಬಂಡವಾಳವಾದ: ಖಾಸಗಿತನ ಸುರಕ್ಷತೆಗೆ ಹಾದಿ ಯಾವುದು?

ಜಿನೋಮ್ ಸೀಕ್ವೆನ್ಸಿಂಗ್, ಕಣ್ಗಾವಲು, ಲಸಿಕೆ ಓಮೈಕ್ರಾನ್ ವಿರುದ್ಧ ಅಸ್ತ್ರ: ತಜ್ಞರು

ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಅನ್ನು ನಿಯಂತ್ರಣಕ್ಕೆ ತರುವಲ್ಲಿ ಕಣ್ಗಾವಲು, ಜಿನೋಮ್ ಸೀಕ್ವೆನ್ಸಿಂಗ್, ಗಡಿಯಲ್ಲಿ ಕಟ್ಟೆಚ್ಚರ ಮತ್ತು ಲಸಿಕೆ ಪಡೆಯುವುದು ಅಗತ್ಯ ಎಂದು ಮಹಾರಾಷ್ಟ್ರ ಸರ್ಕಾರದ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2021, 8:30 IST
ಜಿನೋಮ್ ಸೀಕ್ವೆನ್ಸಿಂಗ್, ಕಣ್ಗಾವಲು, ಲಸಿಕೆ ಓಮೈಕ್ರಾನ್ ವಿರುದ್ಧ ಅಸ್ತ್ರ: ತಜ್ಞರು

ಅನಿಲ್ ಅಂಬಾನಿ, ಸಿಬಿಐ ಮಾಜಿ ನಿರ್ದೇಶಕರ ಮೇಲೂ ಪೆಗಾಸಸ್ ಕಣ್ಣು!

ಇಸ್ರೇಲ್‌ನ ಭದ್ರತಾ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿಪಡಿಸಿರುವ ಪೆಗಾಸಸ್ ಕುತಂತ್ರಾಂಶದ ಮೂಲಕ ಉದ್ಯಮಿ ಅನಿಲ್ ಅಂಬಾನಿ ಹಾಗೂ ಅವರ ನಿಕಟವರ್ತಿ ಟೋನಿ ಜೇಸುದಾಸನ್ ಮೇಲೆ ಗೂಢಚರ್ಯೆ ನಡೆಸಲಾಗಿತ್ತು ಎಂದು ವರದಿಯಾಗಿದೆ.
Last Updated 23 ಜುಲೈ 2021, 2:17 IST
ಅನಿಲ್ ಅಂಬಾನಿ, ಸಿಬಿಐ ಮಾಜಿ ನಿರ್ದೇಶಕರ ಮೇಲೂ ಪೆಗಾಸಸ್ ಕಣ್ಣು!

Podcast ಹರಟೆಕಟ್ಟೆ | ಗಡಿಯಲ್ಲಿ ಡ್ರೋಣ್‌: ಪರೋಕ್ಷ ಯುದ್ಧವೇ!

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 3 ಜುಲೈ 2021, 14:51 IST
Podcast ಹರಟೆಕಟ್ಟೆ | ಗಡಿಯಲ್ಲಿ ಡ್ರೋಣ್‌: ಪರೋಕ್ಷ ಯುದ್ಧವೇ!

ಕಾರವಾರ: ‘ಡ್ರೋನ್’ ಕಾರ್ಯಾಚರಣೆ ಪ್ರಾತ್ಯಕ್ಷಿಕೆ

ಪೊಲೀಸ್ ಇಲಾಖೆಗೆ ಮಂಜೂರಾದ ಎರಡು ಡ್ರೋನ್‌ಗಳು: ಕಾರವಾರ, ಭಟ್ಕಳದಲ್ಲಿ ವ್ಯವಸ್ಥೆ
Last Updated 8 ಏಪ್ರಿಲ್ 2021, 14:21 IST
ಕಾರವಾರ: ‘ಡ್ರೋನ್’ ಕಾರ್ಯಾಚರಣೆ ಪ್ರಾತ್ಯಕ್ಷಿಕೆ
ADVERTISEMENT

ಕಣ್ಗಾವಲು ಹಡಗು ಶೀಘ್ರ ಸೇವೆಗೆ ಸಮರ್ಪಣೆ

ಕ್ಷಿಪಣಿ ಉಡಾವಣೆ, ಜಲಾಂತರ್ಗಮಿ ಚಲನವಲನ ಸೇರಿ ಪ್ರತಿಕೂಲ ಬೆಳವಣಿಗೆಗಳತ್ತ ಕಟ್ಟೆಚ್ಚರ
Last Updated 16 ಮಾರ್ಚ್ 2021, 21:42 IST
ಕಣ್ಗಾವಲು ಹಡಗು ಶೀಘ್ರ ಸೇವೆಗೆ ಸಮರ್ಪಣೆ

ಆಸ್ತಿ, ಉದ್ಯೋಗ, ಕುಟುಂಬ– ವ್ಯಕ್ತಿಯ ಎಲ್ಲ ಮಾಹಿತಿ ಮೇಲೂ ಕೇಂದ್ರದ ಕಣ್ಗಾವಲು

ಪ್ರಧಾನಿ ನರೇಂದ್ರ ಮೋದಿ, ಅವರ ಸಲಹೆಗಾರರು ಮತ್ತು ಅಧಿಕಾರಿಗಳ ಕಲ್ಪನೆಯಾದ ‘ರಾಷ್ಟ್ರೀಯ ಸಾಮಾಜಿಕ ನೋಂದಣಿ’ ಜಾರಿಗೆ ಬಂದರೆ, ಈ ಡೇಟಾಬೇಸ್ ಭಾರತದ ಪ್ರತಿ ಪ್ರಜೆಯ ಎಲ್ಲಾ ವೈಯಕ್ತಿಕ ಚಲನವಲದ ಮೇಲೂ ನಿಗಾ ಇರಿಸಲಿದೆ. ಯಾವೊಬ್ಬ ವ್ಯಕ್ತಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಪ್ರಯಾಣಿಸಿದರೆ, ಆತ ತನ್ನ ಉದ್ಯೋಗ ಬದಲಿಸಿದರೆ, ಹೊಸ ಸ್ಥಿರಾಸ್ತಿ–ಚರಾಸ್ತಿ ಖರೀದಿಸಿದರೆ, ಮದುವೆಯಾದರೆ, ಸತ್ತರೆ... ಈ ಎಲ್ಲಾ ವಿವರವನ್ನು ರಾಷ್ಟ್ರೀಯ ಸಾಮಾಜಿಕ ನೋಂದಣಿಯು ಸ್ವಯಂಚಾಲಿತವಾಗಿ ಪರಿಷ್ಕರಣೆ ಮಾಡಿಕೊಳ್ಳಲಿದೆ. ಎಲ್ಲರ ಮೇಲೆ, ಎಲ್ಲೆಡೆಯೂ ಕಣ್ಗಾವಲು ಸಾಧ್ಯವಾಗಲಿದೆ.
Last Updated 16 ಮಾರ್ಚ್ 2020, 23:30 IST
ಆಸ್ತಿ, ಉದ್ಯೋಗ, ಕುಟುಂಬ– ವ್ಯಕ್ತಿಯ ಎಲ್ಲ ಮಾಹಿತಿ ಮೇಲೂ ಕೇಂದ್ರದ ಕಣ್ಗಾವಲು

‘ವರದ್’ ಕರಾವಳಿ ಕಾವಲು ನೌಕೆ ಲೋಕಾರ್ಪಣೆ

ಕೇಂದ್ರ ಬಂದರು ಸಚಿವ ಮನ್ಸುಖ್ ಮಾಂಡವೀಯ ಅವರಿಂದ ಚಾಲನೆ
Last Updated 28 ಫೆಬ್ರುವರಿ 2020, 20:23 IST
‘ವರದ್’ ಕರಾವಳಿ ಕಾವಲು ನೌಕೆ ಲೋಕಾರ್ಪಣೆ
ADVERTISEMENT
ADVERTISEMENT
ADVERTISEMENT