ಗಣೇಶ ವಿಸರ್ಜನೆ ಮೆರವಣಿಗೆ ಹೊರಟಿದ್ದವರ ಮೇಲೆ ಹರಿದ SUV: 3 ಸಾವು, 22 ಮಂದಿ ಗಾಯ
Ganesh Visarjan Tragedy: ಛತ್ತೀಸಗಢದ ಜಶ್‌ಪುರ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಪಾನಮತ್ತ ಚಾಲಕನ ಎಸ್‌ಯುವಿ ಗುಂಪಿಗೆ ಡಿಕ್ಕಿ ಹೊಡೆದು 3 ಮಂದಿ ಸಾವಿಗೀಡಾಗಿ 22 ಮಂದಿ ಗಾಯಗೊಂಡ ಘಟನೆ ನಡೆದಿದೆLast Updated 3 ಸೆಪ್ಟೆಂಬರ್ 2025, 7:02 IST