ಗುರುವಾರ, 3 ಜುಲೈ 2025
×
ADVERTISEMENT

Swami Vivekananda

ADVERTISEMENT

ಸುಭಾಷಿತ: ಸ್ವಾಮಿ ವಿವೇಕಾನಂದ

ಸುಭಾಷಿತ: ಸ್ವಾಮಿ ವಿವೇಕಾನಂದ
Last Updated 29 ಏಪ್ರಿಲ್ 2025, 0:39 IST
ಸುಭಾಷಿತ: ಸ್ವಾಮಿ ವಿವೇಕಾನಂದ

ವಿವೇಕಾನಂದರ ಜೀವನ ಮೌಲ್ಯ ಅನನ್ಯ: ಲೋಕೇಶ್ ದಾಸ್

ಸ್ವಾಮಿ ವಿವೇಕಾನಂದ ಅವರ ಜೀವನ ಮೌಲ್ಯ ಅನನ್ಯವಾದುದು’ ಎಂದು ಕಲಾವಿದ ಲೋಕೇಶ್ ದಾಸ್ ಹೇಳಿದರು.
Last Updated 13 ಜನವರಿ 2025, 11:15 IST
ವಿವೇಕಾನಂದರ ಜೀವನ ಮೌಲ್ಯ ಅನನ್ಯ: ಲೋಕೇಶ್ ದಾಸ್

ಮಾನವೀಯತೆಯ ರಾಯಭಾರಿ ಸ್ವಾಮಿ ವಿವೇಕಾನಂದ: ಮಲ್ಲೇಶಪ್ಪ

ಸ್ವಾಮಿ ವಿವೇಕಾನಂದರು ಇಡೀ ವಿಶ್ವಕ್ಕೆ ಶಾಂತಿ ಮತ್ತು ಮಾನವೀಯತೆಯನ್ನು ಸಾರಿದ ರಾಯಭಾರಿ ಎಂದು ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.
Last Updated 12 ಜನವರಿ 2025, 12:54 IST
ಮಾನವೀಯತೆಯ ರಾಯಭಾರಿ ಸ್ವಾಮಿ ವಿವೇಕಾನಂದ: ಮಲ್ಲೇಶಪ್ಪ

‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಕಾರ್ಯಕ್ರಮ: ಯುವ ಜನತೆ ಜೊತೆ ಮೋದಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನಡೆಯಲಿರುವ ‘ವಿಕಸಿತ ಭಾರತ ಯಂಗ್‌ ಲೀಡರ್ಸ್‌ ಡೈಲಾಗ್’ ಕಾರ್ಯಕ್ರಮದಲ್ಲಿ ಇಡೀ ದಿನ ಭಾಗವಹಿಸಲಿದ್ದಾರೆ.
Last Updated 11 ಜನವರಿ 2025, 13:28 IST
‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಕಾರ್ಯಕ್ರಮ: ಯುವ ಜನತೆ ಜೊತೆ ಮೋದಿ ಸಂವಾದ

ಸುಭಾಷಿತ: ಸ್ವಾಮಿ ವಿವೇಕಾನಂದ

ಸುಭಾಷಿತ: ಸ್ವಾಮಿ ವಿವೇಕಾನಂದ
Last Updated 24 ನವೆಂಬರ್ 2024, 23:40 IST
ಸುಭಾಷಿತ: ಸ್ವಾಮಿ ವಿವೇಕಾನಂದ

1893ರ ಷಿಕಾಗೊ ವಿಶ್ವ ಧರ್ಮ ಸಮ್ಮೇಳನ: ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಮೋದಿ

1893ರಲ್ಲಿ ಷಿಕಾಗೊದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದ ಭಾಷಣವನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಮಾತುಗಳು ಪೀಳಿಗೆಗಳಿಗೆ ಸ್ಫೂರ್ತಿದಾಯಕ ಎಂದು ಬುಧವಾರ ತಿಳಿಸಿದ್ದಾರೆ.
Last Updated 11 ಸೆಪ್ಟೆಂಬರ್ 2024, 7:00 IST
1893ರ ಷಿಕಾಗೊ ವಿಶ್ವ ಧರ್ಮ ಸಮ್ಮೇಳನ: ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದ ಮೋದಿ

ವಿವೇಕಾನಂದರ ಫೋಟೊ: ಕಾಂಗ್ರೆಸ್–ಬಿಜೆಪಿ ಜಟಾಪಟಿ

ಅರಮನೆ ಮೈದಾನದಲ್ಲಿ ಬಿಜೆಪಿ ಗುರುವಾರ ಆಯೋಜಿಸಿದ್ದ ರಾಜ್ಯ ವಿಶೇಷ ಕಾರ್ಯಕಾರಿಣಿ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದರ ಫೋಟೊ ಇಟ್ಟಿದ್ದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್‌–ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
Last Updated 4 ಜುಲೈ 2024, 16:25 IST
ವಿವೇಕಾನಂದರ ಫೋಟೊ: ಕಾಂಗ್ರೆಸ್–ಬಿಜೆಪಿ ಜಟಾಪಟಿ
ADVERTISEMENT

ವಿಶ್ವದ ಸರ್ವಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದ

ಭಾರತದ ಪರಂಪರೆ ಸಂಸ್ಕೃತಿ, ಆಚಾರ, ವಿಚಾರವನ್ನು ತಮ್ಮ ಅಮೋಘವಾದ ಚಿಂತನೆಗಳಿಂದ ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ಬದುಕಿದ್ದು, ತಮ್ಮ ಜ್ಞಾನಾತ್ಮಕ ವ್ಯಕ್ತಿತ್ವದಿಂದ ಸೂರ್ಯ ಚಂದ್ರ ಇರುವರಿಗೂ ಅಜರಾಮರಾಗಿದ್ದಾರೆ.
Last Updated 21 ಮಾರ್ಚ್ 2024, 16:23 IST
ವಿಶ್ವದ ಸರ್ವಶ್ರೇಷ್ಠ ಜ್ಞಾನಿ ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ: ಭಾವಚಿತ್ರದ ಅದ್ಧೂರಿ ಮೆರವಣಿಗೆ

ಜನ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಅವರ ಜನ್ಮದಿನದ ಅಂಗವಾಗಿ, ರಥದಲ್ಲಿ ವಿವೇಕಾನಂದ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಿ, ಬೈಕ್ ರ್ಯಾಲಿ ನಡೆಸಲಾಯಿತು.
Last Updated 12 ಜನವರಿ 2024, 7:06 IST
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ: ಭಾವಚಿತ್ರದ ಅದ್ಧೂರಿ ಮೆರವಣಿಗೆ

ಒಳ್ಳೆಯ ವಿಚಾರ ಸ್ವೀಕರಿಸುವ ಮನಃಸ್ಥಿತಿ‌‌‌ ಬೆಳೆಸಿಕೊಳ್ಳಿ: ದಿನೇಶ್ ಗುಂಡೂರಾವ್

ಯಾವುದೇ ಧರ್ಮವಾಗಲಿ, ವ್ಯಕ್ತಿಯಾಗಲಿ ಹೇಳುವ ಒಳ್ಳೆಯ ವಿಚಾರಗಳು ಸಮಾಜಕ್ಕೆ ಪ್ರೇರಕವಾದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಕೂಡ ಇದನ್ನೇ ಹೇಳಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
Last Updated 12 ಜನವರಿ 2024, 5:48 IST
ಒಳ್ಳೆಯ ವಿಚಾರ ಸ್ವೀಕರಿಸುವ ಮನಃಸ್ಥಿತಿ‌‌‌ ಬೆಳೆಸಿಕೊಳ್ಳಿ: ದಿನೇಶ್ ಗುಂಡೂರಾವ್
ADVERTISEMENT
ADVERTISEMENT
ADVERTISEMENT