ಶುಕ್ರವಾರ, 2 ಜನವರಿ 2026
×
ADVERTISEMENT

sweet

ADVERTISEMENT

ರೆಸಿಪಿ | ಸುಲಭ ವಿಧಾನದಲ್ಲಿ ಮಾಡಬಹುದಾದ ಕ್ಯಾರೆಟ್ ಹಲ್ವಾ: ಇಲ್ಲಿದೆ ಮಾಹಿತಿ

Halwa Recipe: ಕ್ಯಾರಟ್ನಲ್ಲಿ ಪೋಷಕಾಂಶ ಹೇರಳವಾಗಿರುವ ಕ್ಯಾರಟ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಕೆಲವು ಇದನ್ನು ಹಸಿ ತಿನ್ನುತ್ತಾರೆ ಹಸಿ ತಿನ್ನಲು ಆಗದೇ ಇದ್ದರೆ ಇದರಿಂದ ಹಲ್ವಾ ಅಥವಾ ಇತರೆ ತಿನಿಸು ಮಾಡಿ ಸವಿಯಬಹುದು ಹಾಗಾದರೆ ಸುಲಭ ವಿಧಾನದಲ್ಲಿ ಕ್ಯಾರಟ್ ಹಲ್ವಾ ಮಾಡುವ ಬಗ್ಗೆ ಇಲ್ಲಿದೆ ಮಾಹಿತಿ
Last Updated 21 ನವೆಂಬರ್ 2025, 13:05 IST
ರೆಸಿಪಿ | ಸುಲಭ ವಿಧಾನದಲ್ಲಿ ಮಾಡಬಹುದಾದ ಕ್ಯಾರೆಟ್ ಹಲ್ವಾ: ಇಲ್ಲಿದೆ ಮಾಹಿತಿ

Untitled Nov 18, 2025 06:25 pm

Homemade Snack: ಸಂಜೆ ಕಾಫಿ ಅಥವಾ ಸ್ನೇಹಿತರ ಜತೆ ಒಟ್ಟುಗೂಡಿದಾಗ ಬೇಕರಿ ಆಲೂಗಡ್ಡೆ ಚಿಪ್ಸ್ ಸವಿಯಲು ಇಚ್ಚಿಸುತ್ತಿದ್ದರೆ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಆಲೂಗಡ್ಡೆ ತೊಳೆದು ಸ್ಲೈಸ್ ಮಾಡಿ ಕರಿಯಿಸಿ ಉಪ್ಪು ಖಾರದ ಪುಡಿ ಸೇರಿಸಿ
Last Updated 18 ನವೆಂಬರ್ 2025, 13:00 IST
fallback

ರೆಸಿಪಿ | ಸಿಹಿ ಗೆಣಸಿನ ವಡೆ ಮಾಡಿ ಸವಿಯಿರಿ: ಇಲ್ಲಿದೆ ಮಾಹಿತಿ

Sweet Potato Snack: ಸಿಹಿ ಗೆಣಸು ಉತ್ತಮ ಪೋಷಕಾಂಶ ಹೊಂದಿರುತ್ತದೆ ಇದರಲ್ಲಿ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು ಅದರಲ್ಲೂ ಬಹು ಬೇಗನೆ ಆಗುವ ಸಿಹಿ ಗೆಣಸಿನ ವಡೆಯನ್ನು ತಯಾರಿಸುವ ಕುರಿತು ಮಾಹಿತಿ ಇಲ್ಲಿದೆ
Last Updated 18 ನವೆಂಬರ್ 2025, 7:56 IST
ರೆಸಿಪಿ | ಸಿಹಿ ಗೆಣಸಿನ ವಡೆ ಮಾಡಿ ಸವಿಯಿರಿ: ಇಲ್ಲಿದೆ ಮಾಹಿತಿ

ಮಲೆನಾಡು ವಿಶೇಷ: ಮನೆಯಲ್ಲಿಯೇ ಹೀಗೆ ತಯಾರಿಸಿ ರುಚಿಯಾದ ಕರ್ಜಿಕಾಯಿ

Festival Sweet: ಹಬ್ಬದ ಸಂದರ್ಭಗಳಲ್ಲಿ ಸಿಹಿ ಪದಾರ್ಥಗಳಲ್ಲಿ ಕರ್ಜಿಕಾಯಿ ಪ್ರಮುಖ. ಮೈದಾ, ಎಳ್ಳು, ಕೊಬ್ಬರಿ, ಸಕ್ಕರೆ ಅಥವಾ ಬೆಲ್ಲ ಬಳಸಿ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ಮಲೆನಾಡಿನ ವಿಶೇಷ ರೆಸಿಪಿ ಇಲ್ಲಿದೆ.
Last Updated 26 ಸೆಪ್ಟೆಂಬರ್ 2025, 13:12 IST
ಮಲೆನಾಡು ವಿಶೇಷ: ಮನೆಯಲ್ಲಿಯೇ ಹೀಗೆ ತಯಾರಿಸಿ ರುಚಿಯಾದ ಕರ್ಜಿಕಾಯಿ

ಸುಲಭ ವಿಧಾನದಲ್ಲಿ ರುಚಿಕರ ಮೋತಿಚೂರ್‌ ಲಡ್ಡು ಹೀಗೂ ತಯಾರಿಸಬಹುದು

Indian Sweet Recipe: ಹಬ್ಬದ ಸಂದರ್ಭಗಳಲ್ಲಿ ವಿಶೇಷ ಸಿಹಿ ತಿನಿಸಾದ ಮೋತಿಚೂರ್ ಲಡ್ಡು ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ. ಕಡಲೆ ಹಿಟ್ಟು, ಸಕ್ಕರೆ, ಒಣಹಣ್ಣುಗಳಿಂದ ಸುಲಭವಾಗಿ ಮನೆಯಲ್ಲಿ ತಯಾರಿಸಬಹುದು.
Last Updated 23 ಸೆಪ್ಟೆಂಬರ್ 2025, 9:27 IST
ಸುಲಭ ವಿಧಾನದಲ್ಲಿ ರುಚಿಕರ ಮೋತಿಚೂರ್‌ ಲಡ್ಡು ಹೀಗೂ ತಯಾರಿಸಬಹುದು

ಸಿಂದಗಿ: ಕಂದಾಯ ಗ್ರಾಮವಾಗಿ ಗೂಗಿಹಾಳ; ಶಾಸಕರಿಗೆ ಸಿಹಿ ತಿನ್ನಿಸಿದ ಗ್ರಾಮಸ್ಥರು

ಮತಕ್ಷೇತ್ರದ ಗೂಗಿಹಾಳ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿಸುವುದಾಗಿ ವಿಧಾನಸಭೆ ಚುನಾವಣೆ ವೇಳೆ ಮಾತು ಕೊಟ್ಟಿದ್ದೆ. ನುಡಿದಂತೆ ನಡೆದಿರುವೆ’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
Last Updated 7 ಮೇ 2025, 13:44 IST
ಸಿಂದಗಿ: ಕಂದಾಯ ಗ್ರಾಮವಾಗಿ ಗೂಗಿಹಾಳ; ಶಾಸಕರಿಗೆ ಸಿಹಿ ತಿನ್ನಿಸಿದ ಗ್ರಾಮಸ್ಥರು

ನಮ್ಮೂರ ತಿಂಡಿ | ಬಿಸಿಬಿಸಿ ಜಿಲೇಬಿ

ಬಾಗೇಪಲ್ಲಿ ಪಟ್ಟಣದ ಮುಖ್ಯರಸ್ತೆಯ ಬೈಲಾಂಜನೇಯ ದೇವಾಲಯದ ಮುಂದೆ ರಾಜಸ್ಥಾನದ ಮೂಲದ ಸಿಹಿ ತಿನಿಸಿನ ವ್ಯಾಪಾರಿ ವಾಗಾರಾಂ ಅವರು ಸಿದ್ಧಪಡಿಸುವ ಜಿಲೇಬಿ ಪಟ್ಟಣ ಹಾಗೂ ಗ್ರಾಮೀಣ ಜನರ ಮನೆಮಾತಾಗಿದೆ.
Last Updated 18 ಆಗಸ್ಟ್ 2024, 5:33 IST
ನಮ್ಮೂರ ತಿಂಡಿ | ಬಿಸಿಬಿಸಿ ಜಿಲೇಬಿ
ADVERTISEMENT

ರಸಸ್ವಾದ: ಹಾಲಿನಿಂದ ಸ್ವಾದಿಷ್ಟ ತಿನಿಸುಗಳು

ಹಾಲಿನಿಂದ ತಯಾರಿಸಬಹದಾದ ತಿನಿಸುಗಳ ರೆಸಿಪಿ ನೀಡಿದ್ದಾರೆ ವೇದಾವತಿ ಎಚ್. ಎಸ್.
Last Updated 17 ಮೇ 2024, 23:30 IST
ರಸಸ್ವಾದ: ಹಾಲಿನಿಂದ ಸ್ವಾದಿಷ್ಟ ತಿನಿಸುಗಳು

ನಳಪಾಕ: ಅಂಟಿನ ನಂಟು ಗೋಕಾಕ ಕರದಂಟು

ಗೋಕಾಕ ಹೆಸರು ಕೇಳಿದ ತಕ್ಷಣ ಅದರ ಮುಂದೆ ‘ಫಾಲ್ಸ್’, ‘ಕರದಂಟು’ ಪದಗಳು ಅಪ್ರಯತ್ನಾಪೂರ್ವಕವಾಗಿ ಸೇರಿಕೊಂಡು ಬಿಡುತ್ತವೆ. ಗೋಕಾಕ ಜತೆಗೆ ಹೀಗೆ ಬಿಡಸಲಾರದಂತೆ ತಳಕು ಹಾಕಿಕೊಂಡ ಕರದಂಟಿಗೆ ಶತಮಾನಗಳ ಇತಿಹಾಸವಿದೆ.
Last Updated 6 ಅಕ್ಟೋಬರ್ 2023, 23:30 IST
ನಳಪಾಕ: ಅಂಟಿನ ನಂಟು ಗೋಕಾಕ ಕರದಂಟು

Video | ವಿಶ್ವದ ಬೆಸ್ಟ್‌ ಸ್ವೀಟ್‌ಗಳಲ್ಲಿ ಮಿಂಚುತ್ತಿದೆ ನಮ್ಮ ಮೈಸೂರ್ ಪಾಕ್

‘ಟೇಸ್ಟ್ ಅಟ್ಲಾಸ್‌’ ಎನ್ನುವ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ವಿಶ್ವದ ಬೀದಿಬದಿಯ ಅತ್ಯುತ್ತಮ 50 ಸಿಹಿತಿನಿಸುಗಳಲ್ಲಿ ಮೈಸೂರು ಪಾಕ್‌ಗೆ 14ನೇ ಸ್ಥಾನ ನೀಡಿದೆ. ಇದು ಮೈಸೂರಿಗೆ ಸಿಕ್ಕ ಮತ್ತೊಂದು ಗರಿಮೆ ಎಂದರೂ ತಪ್ಪಾಗಲ್ಲ. ಮೈಸೂರು ಪಾಕ್‌ ಹಿಂದಿನ ಇತಿಹಾಸ ಈ ವಿಡಿಯೊದಲ್ಲಿ.
Last Updated 20 ಆಗಸ್ಟ್ 2023, 12:51 IST
Video | ವಿಶ್ವದ ಬೆಸ್ಟ್‌ ಸ್ವೀಟ್‌ಗಳಲ್ಲಿ ಮಿಂಚುತ್ತಿದೆ ನಮ್ಮ ಮೈಸೂರ್ ಪಾಕ್
ADVERTISEMENT
ADVERTISEMENT
ADVERTISEMENT