ಭಾನುವಾರ, 1 ಮಾರ್ಚ್ 2026
×
ADVERTISEMENT

Swiggy delivery boy

ADVERTISEMENT

ಬ್ಲಿಂಕಿಟ್, ಜೆಪ್ಟೊ ಸೇರಿ ಕ್ವಿಕ್‌–ಕಾಮರ್ಸ್‌ಗಳ ‘10 ನಿಮಿಷ’ದ ಡೆಲಿವರಿಗೆ ಕೊಕ್‌

Quick Commerce: ಗಿಗ್ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ‘10 ನಿಮಿಷಗಳ ವಿತರಣೆ ಸೇವೆ’(ಟೆನ್‌ ಮಿನಿಟ್ಸ್‌ ಡೆಲಿವರಿ) ಅನ್ನು ರದ್ದುಗೊಳಿಸಬೇಕು ಎಂದು ಕ್ವಿಕ್‌ ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ಸೂಚಿಸಿದ್ದಾರೆ.
Last Updated 13 ಜನವರಿ 2026, 17:10 IST
ಬ್ಲಿಂಕಿಟ್, ಜೆಪ್ಟೊ ಸೇರಿ ಕ್ವಿಕ್‌–ಕಾಮರ್ಸ್‌ಗಳ ‘10 ನಿಮಿಷ’ದ ಡೆಲಿವರಿಗೆ ಕೊಕ್‌

ರೈಲು ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಸಜ್ಜು

ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾರ್ಚ್‌ 12ರಿಂದ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸ್ವಿಗ್ಗಿ ಕಂಪನಿ ಸಜ್ಜಾಗಿದೆ.
Last Updated 5 ಮಾರ್ಚ್ 2024, 15:32 IST
ರೈಲು ಪ್ರಯಾಣಿಕರಿಗೆ ಆಹಾರ ತಲುಪಿಸಲು ಸ್ವಿಗ್ಗಿ ಸಜ್ಜು

ಬೆಂಗಳೂರು: ಸ್ವಿಗ್ಗಿ, ಜೊಮ್ಯಾಟೊ ‘ಡೆಲಿವರಿ ಬಾಯ್ಸ್’ ಸಾವು

ಯಶವಂತಪುರ, ಎಚ್‌ಎಎಲ್‌ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪಘಾತ
Last Updated 13 ಜನವರಿ 2024, 14:20 IST
ಬೆಂಗಳೂರು: ಸ್ವಿಗ್ಗಿ, ಜೊಮ್ಯಾಟೊ ‘ಡೆಲಿವರಿ ಬಾಯ್ಸ್’ ಸಾವು

ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಬೆದರಿಸಿ ಸುಲಿಗೆ

ಪುಲಿಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ‘ಸ್ವಿಗ್ಗಿ’ ಡೆಲಿವರಿ ಬಾಯ್‌ಗೆ ಚಾಕು ತೋರಿಸಿ ಬೆದರಿಸಿ ಸುಲಿಗೆ ಮಾಡಲಾಗಿದ್ದು, ಕೃತ್ಯದ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Last Updated 16 ಆಗಸ್ಟ್ 2023, 1:54 IST
ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಬೆದರಿಸಿ ಸುಲಿಗೆ

ಇ–ಮೇಲ್ ಕಳುಹಿಸಿ 380 ಉದ್ಯೋಗಿಗಳನ್ನು ವಜಾಗೊಳಿಸಿದ ‘ಸ್ವಿಗ್ಗಿ’

380 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಮೊಬೈಲ್ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ‘ಸ್ವಿಗ್ಗಿ’ ಶುಕ್ರವಾರ ತಿಳಿಸಿದೆ.
Last Updated 20 ಜನವರಿ 2023, 8:38 IST
ಇ–ಮೇಲ್ ಕಳುಹಿಸಿ 380 ಉದ್ಯೋಗಿಗಳನ್ನು ವಜಾಗೊಳಿಸಿದ ‘ಸ್ವಿಗ್ಗಿ’

ಸ್ವಿಗ್ಗಿ ನಷ್ಟ ₹3,628.9 ಕೋಟಿಗೆ ಏರಿಕೆ

ಹೊಸದಿಲ್ಲಿ: ಆಹಾರ ಮತ್ತು ದಿನಸಿ ವಿತರಣಾ ಆ್ಯಪ್‌ ಸ್ವಿಗ್ಗಿ, 2022ನೇ ಆರ್ಥಿಕ ವರ್ಷದಲ್ಲಿ ₹3,628.9 ಕೋಟಿ ನಷ್ಟ ಅನುಭವಿಸಿರುವುದಾಗಿ ಹೇಳಿದೆ.
Last Updated 2 ಜನವರಿ 2023, 15:48 IST
ಸ್ವಿಗ್ಗಿ ನಷ್ಟ ₹3,628.9 ಕೋಟಿಗೆ ಏರಿಕೆ

2021ರಲ್ಲಿ ಅತಿ ಹೆಚ್ಚು ಜನರು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದೇನು?

2021ರಲ್ಲಿ ಭಾರತೀಯರು ಅತಿಹೆಚ್ಚು ಇಷ್ಟಪಟ್ಟು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿರುವ ತಿನಿಸುಗಳ ಪಟ್ಟಿ ಬಿಡುಗಡೆಯಾಗಿದೆ. ‘ಸ್ವಿಗ್ಗಿ ಸ್ಟಾಟ್‌ಈಟಿಕ್ಸ್‘ ವರದಿ ನಿಮಗಾಗಿ..ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಸಂಗ್ರಹ ಮತ್ತು ಗೆಟ್ಟಿ ಇಮೇಜಸ್
Last Updated 23 ಡಿಸೆಂಬರ್ 2021, 12:37 IST
2021ರಲ್ಲಿ ಅತಿ ಹೆಚ್ಚು ಜನರು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದೇನು?
err
ADVERTISEMENT

ಲೈಂಗಿಕ ದೌರ್ಜನ್ಯ: ‘ಸ್ವಿಗ್ಗಿ’ ಡೆಲಿವರಿ ಬಾಯ್‌ ಬಂಧನ

ವಿಳಾಸ ಕೇಳುವ ನೆಪದಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಮಂಜುನಾಥ್ ಎಂಬಾತನನ್ನು ಎಚ್‌ಎಸ್‌ಆರ್‌ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
Last Updated 6 ಮೇ 2019, 19:46 IST
fallback
ADVERTISEMENT
ADVERTISEMENT
ADVERTISEMENT