ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ರಲ್ಲಿ ಅತಿ ಹೆಚ್ಚು ಜನರು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿದ್ದೇನು?

2021ರಲ್ಲಿ ಭಾರತೀಯರು ಅತಿಹೆಚ್ಚು ಇಷ್ಟಪಟ್ಟು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿರುವ ತಿನಿಸುಗಳ ಪಟ್ಟಿ ಬಿಡುಗಡೆಯಾಗಿದೆ. ‘ಸ್ವಿಗ್ಗಿ ಸ್ಟಾಟ್‌ಈಟಿಕ್ಸ್‘ ವರದಿ ನಿಮಗಾಗಿ..ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ ಸಂಗ್ರಹ ಮತ್ತು ಗೆಟ್ಟಿ ಇಮೇಜಸ್
Last Updated 23 ಡಿಸೆಂಬರ್ 2021, 12:37 IST
ಅಕ್ಷರ ಗಾತ್ರ
ಸತತ ಆರನೇ ವರ್ಷವೂ ಬಿರಿಯಾನಿಗೇ ಅಗ್ರಸ್ಥಾನ.. ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಈ ವರ್ಷ ವಿವಿಧ ಬಿರಿಯಾನಿಗಳನ್ನು ಸ್ವಿಗ್ಗಿ ಮೂಲಕ ತರಿಸಿದ್ದಾರೆ.

ಸ್ವಿಗ್ಗಿಯಲ್ಲಿ ಗರಿಷ್ಠ ಆರ್ಡರ್ ಮಾಡಲಾದ ತಿನಿಸಿನಲ್ಲಿ ಎರಡನೇ ಸ್ಥಾನ ಇರುವುದು ಸಮೋಸಾಗೆ.. 50 ಲಕ್ಷಕ್ಕೂ ಅಧಿಕ ಆರ್ಡರ್‌ಗಳು ಸಮೋಸಾಗೆ ಬಂದಿವೆ.

ಮಹಾರಾಷ್ಟ್ರ ಮೂಲದ ತಿನಿಸು ಪಾವ್ ಭಾಜಿ 21 ಲಕ್ಷಕ್ಕೂ ಅಧಿಕ ಆರ್ಡರ್ ಪಡೆದುಕೊಳ್ಳುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ.

ಸ್ವಿಗ್ಗಿ ವಾರ್ಷಿಕ ವರದಿಯಲ್ಲಿ ಹೇಳಿರುವಂತೆ 21 ಲಕ್ಷ ಆರ್ಡರ್ ಪಡೆದುಕೊಂಡ ಗುಲಾಬ್ ಜಾಮೂನ್, ನಾಲ್ಕನೇ ಸ್ಥಾನದಲ್ಲಿದೆ.

12.7 ಲಕ್ಷ ಆರ್ಡರ್ ಮೂಲಕ ಐದನೇ ಸ್ಥಾನಕ್ಕೆ ರಸಮಲೈ ತೃಪ್ತಿಪಟ್ಟುಕೊಂಡಿದೆ.

ಎಲ್ಲರ ಜನಪ್ರಿಯ ಐಸ್‌ಕ್ರೀಮ್, 23 ಲಕ್ಷ ಟಬ್ ಆರ್ಡರ್ ಮೂಲಕ ಜನಪ್ರಿಯತೆಯಲ್ಲಿ ಮುಂದೆ ಸಾಗಿದೆ.

31 ಲಕ್ಷ ಪ್ಯಾಕೆಟ್ ಚಾಕೊಲೇಟ್ ಡೆಲಿವರಿಯನ್ನು ಈ ವರ್ಷದಲ್ಲಿ ಸ್ವಿಗ್ಗಿ ಮಾಡಿದೆ.

14 ಲಕ್ಷಕ್ಕೂ ಅಧಿಕ ಇನ್‌ಸ್ಟಂಟ್ ನೂಡಲ್ಸ್ ಪ್ಯಾಕೆಟ್ ಅನ್ನು ಸ್ವಿಗ್ಗಿ 2021ರಲ್ಲಿ ಡೆಲಿವರಿ ಮಾಡಿದೆ.

ಸ್ವಿಗ್ಗಿ ಎಸೆಂಶಿಯಲ್ ಡೆಲಿವರಿ ಮತ್ತು ಸ್ವಿಗ್ಗಿ ಗೋ ಮೂಲಕ 1 ಲಕ್ಷ ಮಾಸ್ಕ್, 4 ಲಕ್ಷಕ್ಕೂ ಅಧಿಕ ಸೋಪ್, ಹ್ಯಾಂಡ್‌ವಾಶ್‌ಗಳನ್ನು ಆನ್‌ಲೈನ್‌ನಲ್ಲಿ ಜನರು ತರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT