ಗುರುವಾರ, 3 ಜುಲೈ 2025
×
ADVERTISEMENT

Swim

ADVERTISEMENT

4 ವರ್ಷಗಳಲ್ಲಿ 3,600 ಕಿ.ಮೀ ಕ್ರಮಿಸಿದ ಆಮೆ!

ಒಡಿಶಾದ ಗಹಿರ್ಮಾಥ ಸಮುದ್ರ ಜೀವಿಧಾಮದಲ್ಲಿ 2021ರ ಮಾರ್ಚ್‌ 18ರಂದು ‘ಟ್ಯಾಗ್‌’ ಮಾಡಲಾದ ಆಲಿವ್ ರಿಡ್ಲೆ ಹೆಣ್ಣು ಆಮೆಯೊಂದು ಬಂಗಾಳ ಕೊಲ್ಲಿಯ ಮೂಲಕ ಮಹಾರಾಷ್ಟ್ರದ ರತ್ನಗಿರಿಯ ಕಡಲತೀರದಲ್ಲಿ ಪತ್ತೆಯಾಗಿದೆ
Last Updated 17 ಏಪ್ರಿಲ್ 2025, 22:52 IST
4 ವರ್ಷಗಳಲ್ಲಿ 3,600 ಕಿ.ಮೀ ಕ್ರಮಿಸಿದ ಆಮೆ!

150 ಕಿ.ಮೀ. ಈಜಿದ 52ರ ಶ್ಯಾಮಲಾ

ವಿಶಾಖಪಟ್ಟಣದಿಂದ ಕಾಕಿನಾಡದವರೆಗಿನ ಬಂಗಾಳ ಕೊಲ್ಲಿಯಲ್ಲಿ ಸಾಹಸಗಾಥೆ
Last Updated 4 ಜನವರಿ 2025, 15:42 IST
150 ಕಿ.ಮೀ. ಈಜಿದ 52ರ ಶ್ಯಾಮಲಾ

Paris Olympics | ಟ್ರಯಥ್ಲಾನ್‌: ಈಜು ಅಭ್ಯಾಸ ಮತ್ತೆ ರದ್ದು

ಸೆನ್‌ ನದಿಯ ನೀರಿನ ಗುಣಮಟ್ಟ ಕಳವಳಕ್ಕೆ ಕಾರಣವಾಗಿದ್ದು, ನದಿಯಲ್ಲಿ ಸೋಮವಾರ ಬೆಳಿಗ್ಗೆ ನಡೆಯಬೇಕಾಗಿದ್ದ ಟ್ರಯಥ್ಲಾನ್‌ನ ಈಜು ಅಭ್ಯಾಸವನ್ನು ಅಧಿಕಾರಿಗಳು ರದ್ದುಗೊಳಿಸಿದರು. ಭಾನುವಾರವೂ ಈಜು ಅಭ್ಯಾಸ ರದ್ದುಗೊಳಿಸಲಾಗಿತ್ತು.
Last Updated 29 ಜುಲೈ 2024, 13:16 IST
Paris Olympics | ಟ್ರಯಥ್ಲಾನ್‌: ಈಜು ಅಭ್ಯಾಸ ಮತ್ತೆ ರದ್ದು

National Games | ಈಜು: ಮುಂದುವರಿದ ಪದಕ ಬೇಟೆ

ಕರ್ನಾಟಕದ ಈಜುಪಟುಗಳು ಗೋವಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಬೇಟೆ ಮುಂದುವರಿಸಿದ್ದಾರೆ. ಪುರುಷರ ಮತ್ತು ಮಹಿಳೆಯರ 4X200 ಮೀ. ಫ್ರೀಸ್ಟೈಲ್ ರಿಲೇ ತಂಡಗಳು ಬುಧವಾರ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡವು.
Last Updated 1 ನವೆಂಬರ್ 2023, 15:41 IST
National Games | ಈಜು: ಮುಂದುವರಿದ ಪದಕ ಬೇಟೆ

ನ.25, 26 ರಂದು ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು

ನೆಟ್ಟಕಲ್ಲಪ್ಪ ಈಜು ಕೇಂದ್ರದ (ಎನ್‌ಎಸಿ) ಆಶ್ರಯದಲ್ಲಿ ನ.25 ಮತ್ತು 26 ರಂದು ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್’ ಆಯೋಜಿಸಲಾಗಿದೆ.
Last Updated 12 ಅಕ್ಟೋಬರ್ 2023, 16:17 IST
ನ.25, 26 ರಂದು ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು

ವಿಚ್ಛೇದನಕ್ಕೆ ಡ್ರೆಸ್ಸಿಂಗ್ ಕಾರಣವೇ? ನಟಿ ವಿದ್ಯುಲ್ಲೇಖಾ ಹೇಳಿದ್ದು ಏನು?

ತೆಲುಗಿನ ಹಾಸ್ಯ ನಟಿವಿದ್ಯುಲ್ಲೇಖಾ ರಾಮನ್ ಬಿಕಿನಿಯಲ್ಲಿ ಕಾಣಿಸಿಕೊಂಡು ನೆಟ್ಟಿಗರ ಟ್ರೋಲ್‌ಗೆ ಒಳಗಾಗಿದ್ದಾರೆ.
Last Updated 5 ಅಕ್ಟೋಬರ್ 2021, 13:56 IST
ವಿಚ್ಛೇದನಕ್ಕೆ ಡ್ರೆಸ್ಸಿಂಗ್ ಕಾರಣವೇ? ನಟಿ ವಿದ್ಯುಲ್ಲೇಖಾ ಹೇಳಿದ್ದು ಏನು?

ಕಡಲ ತೀರದಲ್ಲಿ ಸೋಫಿ ಚೌಧರಿ: ಹಳೆಯ ಚಿತ್ರಗಳಿಗೆ ಮತ್ತೆ ಜೀವ ತುಂಬಿದ ಚೆಲುವೆ

ಹಾಲಿವುಡ್‌ ನಟಿ ಹಾಗೂ ಗಾಯಕಿ ಸೋಫಿ ಚೌಧರಿ ತಮ್ಮ ಹಳೆಯ ಬಿಕಿನಿ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಮತ್ತೆ ಪ್ರಕಟಿಸುವ ಮೂಲಕ ಆಚಿತ್ರಗಳಿಗೆ ಮತ್ತೆ ಜೀವ ತುಂಬಿದ್ದಾರೆ.
Last Updated 22 ಜುಲೈ 2021, 13:13 IST
ಕಡಲ ತೀರದಲ್ಲಿ ಸೋಫಿ ಚೌಧರಿ: ಹಳೆಯ ಚಿತ್ರಗಳಿಗೆ ಮತ್ತೆ ಜೀವ ತುಂಬಿದ ಚೆಲುವೆ
ADVERTISEMENT

ದಾಖಲೆಗಾಗಿ ಸರಪಳಿ ಸುತ್ತಿ ಸಮುದ್ರದಲ್ಲಿ ಈಜು

24ರಂದು ಗಂಗಾಧರ್ ಜಿ.ಕಡೆಕಾರ್‌ ಅವರಿಂದ ಮಲ್ಪೆ ಪಡುಕೆರೆ ತೀರದಲ್ಲಿ 1.ಕಿ.ಮೀ ಈಜು
Last Updated 20 ಜನವರಿ 2021, 12:47 IST
fallback

ಮಕ್ಕಳಿಗೆ ಈಜು ಕೇಂದ್ರ

ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈಜು ತರಬೇತಿ ನೀಡಲು ಸರ್ಕಾರದಿಂದ ಪಡೆದ ಪ್ರಮಾಣ ಪತ್ರ ಕಡ್ಡಾಯ. ನುರಿತ ತಜ್ಞರಿಗೆ ಮಾತ್ರ ತರಬೇತಿ ನಡೆಸಲು ಅವಕಾಶವಿದೆ. ಅತ್ಯಂತ ಕಿರಿ ವಯಸ್ಸಿನ ಮಕ್ಕಳಿಗೆ ಈಜು ಕಲಿಸುವ ಬೆರಳೆಣಿಕೆ ಕೇಂದ್ರಗಳು ನಗರದಲ್ಲಿವೆ.
Last Updated 2 ಆಗಸ್ಟ್ 2019, 19:30 IST
ಮಕ್ಕಳಿಗೆ ಈಜು ಕೇಂದ್ರ
ADVERTISEMENT
ADVERTISEMENT
ADVERTISEMENT