ಸೋಮವಾರ, ಆಗಸ್ಟ್ 15, 2022
26 °C

ಕಡಲ ತೀರದಲ್ಲಿ ಸೋಫಿ ಚೌಧರಿ: ಹಳೆಯ ಚಿತ್ರಗಳಿಗೆ ಮತ್ತೆ ಜೀವ ತುಂಬಿದ ಚೆಲುವೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹಾಲಿವುಡ್‌ ನಟಿ ಹಾಗೂ ಗಾಯಕಿ ಸೋಫಿ ಚೌಧರಿ ತಮ್ಮ ಹಳೆಯ ಬಿಕಿನಿ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಮತ್ತೆ ಪ್ರಕಟಿಸುವ ಮೂಲಕ ಆ ಚಿತ್ರಗಳಿಗೆ ಮತ್ತೆ ಜೀವ ತುಂಬಿದ್ದಾರೆ. 

ಲಕ್ಷಾಂತರ ಜನರು ಸೋಫಿ ಚೌಧರಿಯ ಬಿಕಿನಿ ಚಿತ್ರಗಳನ್ನು ಲೈಕ್‌ ಮಾಡಿದ್ದು, ಸಾವಿರಾರು ಅಭಿಮಾನಿಗಳು ಶೇರ್ ಮಾಡಿದ್ದಾರೆ. ಅವರ ಕೆಲ ಬಿಕಿನಿ ಫೋಟೊಗಳು ಇಲ್ಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು