‘ಯುವ ಬ್ರಿಗೇಡ್’ ಸಂಚಾಲಕನ ಕೊಲೆ: ತಿ.ನರಸೀಪುರ ಬಂದ್, 6 ಮಂದಿ ವಿರುದ್ಧ ಪ್ರಕರಣ ದಾಖಲು
ತಿ.ನರಸೀಪುರ ಪಟ್ಟಣದಲ್ಲಿ ಹನುಮ ಜಯಂತಿ ಆಚರಣೆ ವೇಳೆ ನಡೆದ ಜಗಳವು ವಿಕೋಪಕ್ಕೆ ತಿರುಗಿ ದುಷ್ಕರ್ಮಿಗಳು ‘ಯುವ ಬ್ರಿಗೇಡ್’ ಸಂಚಾಲಕ ವೇಣುಗೋಪಾಲ್ (31) ಅವರನ್ನು ಭಾನುವಾರ ರಾತ್ರಿ ಕೊಲೆ ಮಾಡಿದ್ದಾರೆ.
Last Updated 10 ಜುಲೈ 2023, 15:57 IST