ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tabala Nani

ADVERTISEMENT

ಹಾಸ್ಯಪ್ರಧಾನ ಚಿತ್ರ: ‘ನನಗೂ ಹೆಂಡ್ತಿ ಬೇಕು’ ಎಂದ ನಾಣಿ!

ಸರಿಯಾಗಿ ಕಣ್ಣು ಕಾಣಿಸುವ ಹುಡುಗರಿಗೇ ಇಂದು ಹುಡುಗಿ ಸಿಗುವುದು ಕಷ್ಟ. ಇಂತಹ ಸ್ಥಿತಿಯಲ್ಲಿ ದೃಷ್ಟಿಶಕ್ತಿ ಕಳೆದುಕೊಂಡ ಒಬ್ಬನಿಗೆ ಮದುವೆ ಮಾಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ನಿರ್ದೇಶಕ ಕೆ.ಶಂಕರ್‌!
Last Updated 24 ಜುಲೈ 2023, 19:46 IST
ಹಾಸ್ಯಪ್ರಧಾನ ಚಿತ್ರ: ‘ನನಗೂ ಹೆಂಡ್ತಿ ಬೇಕು’ ಎಂದ ನಾಣಿ!

ನಾಣಿ @125

ಇವರೇ ಲಕ್ಷ್ಮೀನಾರಾಯಣ! ಹೀಗೆಂದರೆ ತಕ್ಷಣಕ್ಕೆ ಇವರ್‍ಯಾರು ಎಂದು ಪತ್ತೆ ಹಚ್ಚುವುದು ಕಷ್ಟ. ಅದೇ ‘ತಬಲಾ ನಾಣಿ’ ಎಂದರೆ ‘ಓಹ್‌ ಅವ್ರಾ!’ ಎನ್ನುವ ಉತ್ತರ ಸಿಗುತ್ತದೆ. ‘ಲಕ್ಷ್ಮೀನಾರಾಯಣ’, ‘ನಾರಾಯಣ’ನಾಗಿ, ‘ನಾಣಿ’ಯಾಗಿ ಕೊನೆಗೆ ‘ತಬಲಾ ನಾಣಿ’ಯಾಗಿ ಹೆಜ್ಜೆ ಇಡುತ್ತಾ 125ನೇ ಸಿನಿಮಾ ಹೊಸ್ತಿಲು ದಾಟಿದ್ದಾರೆ. ಅವರ ನಟನೆಯ ‘ಆರ್‌ ಸಿ ಬ್ರದರ್ಸ್‌’ ಸಿನಿಮಾ ಬಿಡುಗಡೆಯಾಗಿದ್ದು, ಈ ಹೊತ್ತಿನಲ್ಲಿ ತಮ್ಮ ಸಿನಿಪಯಣವನ್ನು ನೆನಪಿಸಿಕೊಳ್ಳುತ್ತಾ ನಾಣಿಯವರು ಸಾಗಿದ್ದು ಹೀಗೆ...
Last Updated 26 ಜನವರಿ 2023, 23:30 IST
ನಾಣಿ @125

ಐಪಿಎಲ್‌ ಬೆಟ್ಟಿಂಗ್‌ನಲ್ಲೊಂದು ‘ಕ್ರಿಟಿಕಲ್ ಕೀರ್ತನೆಗಳು’

‘ಕ್ರಿಟಿಕಲ್ ಕೀರ್ತನೆಗಳು’- ಹೀಗೊಂದು ಕಂಗ್ಲಿಷ್ ಶೀರ್ಷಿಕೆಯ ಚಿತ್ರವೊಂದು ಮೇ 12ರಂದು ತೆರೆಗೆ ಬರುತ್ತಿದೆ. ಈಗಾಗಲೇ ಸೆನ್ಸಾರ್‌ನಿಂದ ‘ಯು/ಎ’ ಪ್ರಮಾಣಪತ್ರ ಈ ಚಿತ್ರಕ್ಕೆ ಸಿಕ್ಕಿದೆ.
Last Updated 17 ಏಪ್ರಿಲ್ 2022, 10:13 IST
ಐಪಿಎಲ್‌ ಬೆಟ್ಟಿಂಗ್‌ನಲ್ಲೊಂದು ‘ಕ್ರಿಟಿಕಲ್ ಕೀರ್ತನೆಗಳು’

ತಬಲಾ ನಾಣಿಯ ಸಕ್ಸಸ್‌ ಮಂತ್ರಕಾಮಿಡಿ ‘ಕೆಮಿಸ್ಟ್ರಿ’

‘ನನಗಂತೂ ಈ ಸಿನಿಮಾ ಬರೋಬರಿ ಎಂಟು ಹೊಸ ಸಿನಿಮಾಗಳಲ್ಲಿ ನಟಿಸುವ ಭಾಗ್ಯ ತಂದುಕೊಟ್ಟಿತು. ಇದರಲ್ಲಿ ನನ್ನ ಪತ್ನಿಯಾಗಿ ನಟಿಸಿದ್ದ ಅಪೂರ್ವ ಅವರಿಗೂ ಕಿರುತೆರೆಯಲ್ಲಿ ಬೇಡಿಕೆ ಸೃಷ್ಟಿಸಿತು. ಈ ಸಿನಿಮಾದ ಜಾಡು ಹಿಡಿದು ನಾಲ್ಕೈದು ಹೊಸ ಸಿನಿಮಾಗಳು ಶುರುವಾಗಿವೆ’ ಎನ್ನುವ ಮಾತು ಹೇಳಲು ನಾಣಿ ಮರೆಯಲಿಲ್ಲ.
Last Updated 15 ಅಕ್ಟೋಬರ್ 2020, 19:30 IST
ತಬಲಾ ನಾಣಿಯ ಸಕ್ಸಸ್‌ ಮಂತ್ರಕಾಮಿಡಿ ‘ಕೆಮಿಸ್ಟ್ರಿ’

ತಬಲಾ ನಾಣಿ ಕೈಯಲ್ಲಿ ಮಂಜುಳಾ ಮಿಸ್ಟರಿ!

ದಾವಣಗೆರೆಯ ಸಂತೆಬೆನ್ನೂರಿನವರಾದ ಪ್ರವೀಣ್‌ ಓದಿದ್ದು ಬಿಬಿಎಂವರೆಗೆ. ಕೈಬೀಸಿ ಕರೆದಿದ್ದು ಚಿತ್ರರಂಗ. ಕಾಲೇಜು ದಿನಗಳಲ್ಲಿ ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಸಿನಿಮಾ ಕದ್ದು ನೋಡುತ್ತಿದ್ದುದೇ ಸಿನಿಮಾ ಒಲವು ಬೆಳೆಯಲು ಕಾರಣ ಎನ್ನುತ್ತಾರೆ ಅವರು.
Last Updated 25 ಜೂನ್ 2020, 9:49 IST
ತಬಲಾ ನಾಣಿ ಕೈಯಲ್ಲಿ ಮಂಜುಳಾ ಮಿಸ್ಟರಿ!

ಕೆಮಿಸ್ಟ್ರಿ ಆಫ್ ಸಂಸಾರ ಸೂತ್ರ

ನೈಜ ಕಥೆಯಾಧರಿಸಿ ಸಿನಿಮಾ ನಿರ್ಮಾಣವಾಗುತ್ತಿರುವುದು ಈಗ ಸಾಮಾನ್ಯವಾಗಿದೆ. ಕನ್ನಡದಲ್ಲೂ ಇಂಥ ಸಿನಿಮಾಗಳು ಸಾಕಷ್ಟು ಬರುತ್ತಿವೆ. ಆದರೆ ಸಣ್ಣ ಕುಟುಂಬವೊಂದರಲ್ಲಿ ನಡೆದ ಘಟನೆಯನ್ನು ಸಿನಿಮಾ ರೂಪಕ್ಕಿಳಿಸುವ ಸವಾಲಿನ ಕೆಲಸವನ್ನು ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ನಿರ್ದೇಶಕ ಕುಮಾರ್ ಮಾಡಿದ್ದಾರೆ.
Last Updated 15 ಫೆಬ್ರುವರಿ 2019, 13:10 IST
ಕೆಮಿಸ್ಟ್ರಿ ಆಫ್ ಸಂಸಾರ ಸೂತ್ರ
ADVERTISEMENT
ADVERTISEMENT
ADVERTISEMENT
ADVERTISEMENT