ಟೇಕ್ವಾಂಡೊ: ಚಿನ್ನ, ಬೆಳ್ಳಿ ಸಾಧನೆ
ಟೇಕ್ವಾಂಡೋ ಚಾಂಪಿಯನ್‌ಶಿಪ್ -2023 ಸಬ್ ಜ್ಯೂನಿಯರ್, ಕೆಡಿಟ್ ಹಾಗೂ ಜೂನಿಯರ್ –ಸೀನಿಯರ್ ಪಂದ್ಯಾವಳಿಯಲ್ಲಿ ರಾಮನಗರದ ಹೋಲಿ ಕ್ರೆಸೆಂಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ಕ್ರೀಡಾಪಟುಗಳು ಚಿನ್ನ ಹಾಗೂ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.Last Updated 20 ಜುಲೈ 2023, 6:36 IST