ಅದಿತಿಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದೆ. ಓದಿನಲ್ಲಿಯೂ ಮುಂದೆ ಇದ್ದಾಳೆ. ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂಬುದು ನಮ್ಮ ಆಸೆಯೂ ಆಗಿದೆ
ಪರಪ್ಪ ಅದಿತಿ ತಂದೆ ತರಬೇತುದಾರ
ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಉತ್ತಮ ರ‍್ಯಾಂಕಿಂಗ್ ಜೊತೆಗೆ ಪರಿಶ್ರಮ ಅಗತ್ಯ. ಪದವಿ ಮುಗಿದ ಬಳಿಕ ಸ್ಪೇನ್‌ನಲ್ಲಿ ತರಬೇತಿ ಪಡೆಯುವ ಗುರಿಯಿದೆ.