ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ
Tumakuru APMC: ತುಮಕೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಎಪಿಎಂಸಿ ಮಾರುಕಟ್ಟೆಗೆ ಹೊಸ ಹುಣಸೆ ಹಣ್ಣಿನ ಆವಕ ಶುರುವಾಗಿದೆ. ಸೋಮವಾರ ಬಂದ ಮೊದಲ ಹಣ್ಣಿಗೆ ಪೂಜೆ ಸಲ್ಲಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. ಸ್ಥಳೀಯ ವರ್ತಕರ ಮೂಲಕ ತಮಿಳುನಾಡಿನ ವರ್ತಕರು ಖರೀದಿಸಿದರು.Last Updated 12 ಜನವರಿ 2026, 18:38 IST