ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Tamil movie

ADVERTISEMENT

ದಳಪತಿ ವಿಜಯ್ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರ ಸೆ.5 ರಂದು ತೆರೆಗೆ

ವೆಂಕಟ ಪ್ರಭು ನಿರ್ದೇಶನದ ಹಾಗೂ ತಮಿಳು ಸೂಪರ್‌ಸ್ಟಾರ್ ದಳಪತಿ ವಿಜಯ್ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರ ಸೆಪ್ಟೆಂಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
Last Updated 11 ಏಪ್ರಿಲ್ 2024, 13:56 IST
ದಳಪತಿ ವಿಜಯ್ ಅಭಿನಯದ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರ ಸೆ.5 ರಂದು ತೆರೆಗೆ

ಸಂಕ್ರಾಂತಿಗೆ ‘ಕ್ಯಾಪ್ಟನ್ ಮಿಲ್ಲರ್’ ತೆರೆಗೆ

ತಮಿಳಿನ ಖ್ಯಾತ ನಟ ಧನುಷ್ ಹಾಗೂ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
Last Updated 11 ನವೆಂಬರ್ 2023, 0:24 IST
ಸಂಕ್ರಾಂತಿಗೆ ‘ಕ್ಯಾಪ್ಟನ್ ಮಿಲ್ಲರ್’ ತೆರೆಗೆ

Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

ಸಂಗೀತ ಸಂತ ಇಳಯರಾಜ ಅವರ ಬಯೋಪಿಕ್‌ 2025ರ ವೇಳೆಗೆ ತೆರೆಗೆ ಬರಲಿದೆ.
Last Updated 10 ನವೆಂಬರ್ 2023, 11:15 IST
Ilaiyaraaja Biopic: ಸಂಗೀತ ಮಾಂತ್ರಿಕ ಇಳಯರಾಜ ಪಾತ್ರದಲ್ಲಿ ನಟ ಧನುಷ್

Thug Life | ರಗಡ್‌ ಆಗಿ ಬಂದ ರಂಗರಾಯ: ಕಮಲ್‌ ಹಾಸನ್‌–ಮಣಿರತ್ನಂ ಜೋಡಿಯ ಹೊಸ ಮೋಡಿ

ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಮಲ್‌ ಹಾಸನ್‌–ಮಣಿರತ್ನಂ ಜೋಡಿ ಮತ್ತೊಂದು ಹೊಸ ಸಿನಿಮಾವನ್ನು ಘೋಷಣೆ ಮಾಡಿದೆ.
Last Updated 7 ನವೆಂಬರ್ 2023, 13:00 IST
Thug Life | ರಗಡ್‌ ಆಗಿ ಬಂದ ರಂಗರಾಯ: ಕಮಲ್‌ ಹಾಸನ್‌–ಮಣಿರತ್ನಂ ಜೋಡಿಯ ಹೊಸ ಮೋಡಿ

ಧನುಷ್ ಜನ್ಮದಿನಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್‌ ಉಡುಗೊರೆ: ಅಭಿಮಾನಿಗಳು ಖುಷ್‌

ತಮಿಳು ನಟ ಧನುಷ್ ಅವರಿಗೆ ಇಂದು (ಜುಲೈ 28) ಜನ್ಮದಿನದ ಸಂಭ್ರಮ. ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ನಟನಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.
Last Updated 28 ಜುಲೈ 2023, 4:12 IST
ಧನುಷ್ ಜನ್ಮದಿನಕ್ಕೆ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್‌ ಉಡುಗೊರೆ: ಅಭಿಮಾನಿಗಳು ಖುಷ್‌

Maamannan Movie Review| ದಮನಿತರ ದಾವಾಗ್ನಿಗೆ ರೂಪಕದ ಇಂಧನ

ತಲೆಬಾಗಿಲಿಗೆ ಚಿಲಕ ಹಾಕಿ ಅಪ್ಪ, ಮಗ ಇಬ್ಬರೂ ಶಸ್ತ್ರಾಸ್ತ್ರ ಹಿಡಿದು ಕುರ್ಚಿಗಳ ಮೇಲೆ ಅಕ್ಕ–ಪಕ್ಕ ಕೂರುವ ದೃಶ್ಯ ಮಾರಿ ಸೆಲ್ವರಾಜ್ ಹೊಸ ಕಾಲದ ಹುಡುಗರ ತಲೆಗೂ ಹುಳ ಬಿಡಬಲ್ಲರೆನ್ನುವುದಕ್ಕೆ ಇನ್ನೊಂದು ಉದಾಹರಣೆ.
Last Updated 29 ಜೂನ್ 2023, 23:31 IST
Maamannan Movie Review| ದಮನಿತರ ದಾವಾಗ್ನಿಗೆ ರೂಪಕದ ಇಂಧನ

ಧನುಷ್‌ ಜೊತೆ ತೆರೆ ಮೇಲೆ ‘ಕರುನಾಡ ಚಕ್ರವರ್ತಿ’

ನಟ ರಜನಿಕಾಂತ್‌ ನಟಿಸಲಿರುವ ‘ಜೈಲರ್’ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಲಿರುವ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಇದೀಗ ಮತ್ತೊಂದು ತಮಿಳು ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿರುವುದು ಅಧಿಕೃತವಾಗಿದೆ.
Last Updated 8 ಡಿಸೆಂಬರ್ 2022, 14:02 IST
ಧನುಷ್‌ ಜೊತೆ ತೆರೆ ಮೇಲೆ ‘ಕರುನಾಡ ಚಕ್ರವರ್ತಿ’
ADVERTISEMENT

ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಇರ್ಫಾಣ್ ಪಠಾಣ್ ಅಭಿನಯದ ತಮಿಳು ಚಿತ್ರ 'ಕೋಬ್ರಾ' ಸದ್ಯದಲ್ಲೇ ತೆರೆ ಕಾಣಲಿದೆ.
Last Updated 27 ಆಗಸ್ಟ್ 2022, 9:22 IST
ವಿಕ್ರಮ್-ಶ್ರೀನಿಧಿ ನಟನೆಯ ಕೋಬ್ರಾ ಚಿತ್ರದಲ್ಲಿ ಇರ್ಫಾನ್ ಪಠಾಣ್; ಫ್ಯಾನ್ಸ್ ಖುಷ್

ತಮಿಳು ಸಿನಿಮಾಗೆ ನಾಯಕನಾದ ಕನ್ನಡಿಗ ಅನಿಲ್‌ ಸಿದ್ದು

ನಟಿ ಹನ್ಸಿಕಾ ಮೋಟ್ವಾನಿ ಅಭಿನಯಿಸುತ್ತಿರುವ ತಮಿಳಿನ ಹೊಸ ಸಿನಿಮಾದಲ್ಲಿ ಕನ್ನಡಿಗ ಅನಿಲ್‌ ಸಿದ್ದು ನಾಯಕರಾಗಿ ನಟಿಸುತ್ತಿದ್ದಾರೆ
Last Updated 23 ಮಾರ್ಚ್ 2022, 9:18 IST
ತಮಿಳು ಸಿನಿಮಾಗೆ ನಾಯಕನಾದ ಕನ್ನಡಿಗ ಅನಿಲ್‌ ಸಿದ್ದು

ಅಜಿತ್‌ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ಕ್ಕೆ ಬಿಡುಗಡೆ

ತಮಿಳು ನಟ ಅಜಿತ್‌ ಕುಮಾರ್ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ರಂದು ತೆರೆಗೆ ಬರಲಿದೆ.
Last Updated 15 ಫೆಬ್ರುವರಿ 2022, 6:24 IST
ಅಜಿತ್‌ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ಕ್ಕೆ ಬಿಡುಗಡೆ
ADVERTISEMENT
ADVERTISEMENT
ADVERTISEMENT