ಭಾನುವಾರ, 15 ಮಾರ್ಚ್ 2026
×
ADVERTISEMENT

Tamilunadu

ADVERTISEMENT

ಸೂರ್ಯ ನಟನೆಯ ವಿಶ್ವಂತ್ & ಸನ್ಸ್ ಚಿತ್ರದ ಫಸ್ಟ್‌ಲುಕ್ ಅನಾವರಣ

Suriya 46: ನಟ ಸೂರ್ಯ ಅವರ 46ನೇ ಚಿತ್ರಕ್ಕೆ 'ವಿಶ್ವಂತ್ & ಸನ್ಸ್‘ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಸಿನಿಮಾದ ಫಸ್ಟ್‌ಲುಕ್ ಅನಾವರಣ ಮಾಡಲಾಗಿದೆ. ಈ ಚಿತ್ರದ ಪೋಸ್ಟರ್‌ನಲ್ಲಿ ಸೂರ್ಯ ಅವರು ಮಗು ಒಂದನ್ನು ಹಿಡಿದುಕೊಂಡಿದ್ದಾರೆ.
Last Updated 2 ಮಾರ್ಚ್ 2026, 12:41 IST
ಸೂರ್ಯ ನಟನೆಯ ವಿಶ್ವಂತ್ & ಸನ್ಸ್ ಚಿತ್ರದ ಫಸ್ಟ್‌ಲುಕ್ ಅನಾವರಣ

ವಿಚ್ಛೇದನಕ್ಕೆ ಪತ್ನಿ ಅರ್ಜಿ: ವಿಜಯ ಯಾತ್ರೆ ಆರಂಭದಲ್ಲೇ ಎಡವಿದ್ರಾ ದಳಪತಿ!

Tamil Nadu Politics: ನಟ ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟಿಸಿದೆ. ಟಿವಿಕೆ ಪಕ್ಷದ ಮೂಲಕ ಸಕ್ರಿಯರಾಗಿರುವ ವಿಜಯ್ ಎದುರಿಸುತ್ತಿರುವ ಸವಾಲುಗಳ ವಿಶ್ಲೇಷಣೆ.
Last Updated 28 ಫೆಬ್ರುವರಿ 2026, 12:35 IST
ವಿಚ್ಛೇದನಕ್ಕೆ ಪತ್ನಿ ಅರ್ಜಿ: ವಿಜಯ ಯಾತ್ರೆ ಆರಂಭದಲ್ಲೇ ಎಡವಿದ್ರಾ ದಳಪತಿ!

ಸೂರ್ಯ, ಸಾಯಿ ಪಲ್ಲವಿ ಸೇರಿ ಹಲವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

Tamil Cinema: ವಿಜಯ ಸೇತುಪತಿ, ಕೀರ್ತಿ ಸುರೇಶ್, ಕಾರ್ತಿ, ನಯನತಾರಾ, ಧನುಷ್, ಜ್ಯೋತಿಕಾ, ಪಾರ್ಥಿಬನ್, ಮಂಜು ವಾರಿಯರ್, ಸೂರ್ಯ, ಅಪರ್ಣಾ ಬಾಲಮುರಳಿ, ಆರ್ಯ, ಲಿಜೋಮೋಲ್ ಜೋಸ್, ವಿಕ್ರಮ್ ಪ್ರಭು ಹಾಗೂ ಸಾಯಿ ಪಲ್ಲವಿ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ಲಭಿಸಿದೆ.
Last Updated 14 ಫೆಬ್ರುವರಿ 2026, 13:32 IST
ಸೂರ್ಯ, ಸಾಯಿ ಪಲ್ಲವಿ ಸೇರಿ ಹಲವರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ

ಸಿನಿಮಾ ನೋಡಿ ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದ 38 ಜೋಡಿಗಳು: ಯಾವುದದು?

Entertainment News: ಸಣ್ಣ ಪುಟ್ಟ ವಿಚಾರಗಳಿಗೆ ಉಂಟಾಗುವ ಮನಸ್ತಾಪದಿಂದ ಅನೇಕ ಜೋಡಿಗಳು ದಾಂಪತ್ಯ ಜೀವನ ಕೊನೆಗೊಳಿಸಿ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಆದರೆ ಸಿನಿಮಾವೊಂದರಿಂದ ಪ್ರೇರಿತರಾಗಿ ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ 38 ದಂಪತಿ ವಿಚ್ಛೇದನ ಪಡೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
Last Updated 31 ಜನವರಿ 2026, 10:53 IST
ಸಿನಿಮಾ ನೋಡಿ ವಿಚ್ಛೇದನ ನಿರ್ಧಾರದಿಂದ ಹಿಂದೆ ಸರಿದ 38 ಜೋಡಿಗಳು: ಯಾವುದದು?

DMK 'ಹಿಂದೂ ವಿರೋಧಿ’ ಸರ್ಕಾರ: ಬಿಜೆಪಿ ನಾಯಕ ಅಣ್ಣಾಮಲೈ ಟೀಕೆ

DMK Government: ಚೆನ್ನೈ: ತಿರುಪರನ್‌ಕುಂದ್ರಂ (Thiruparankundram) ವಿಚಾರದಲ್ಲಿ ತಮಿಳುನಾಡು ಸಚಿವ ರಘುಪತಿ ಅವರು ನೀಡಿರುವ ಹೇಳಿಕೆ ಗಮನಿಸಿದರೆ, ಡಿಎಂಕೆ ಸರ್ಕಾರ ‘ ಹಿಂದೂ ವಿರೋಧಿ’ ಎಂಬುದಕ್ಕೆ ಸಿಕ್ಕ ಸ್ಪಷ್ಟ ಪುರಾವೆಯಾಗಿದೆ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
Last Updated 7 ಜನವರಿ 2026, 10:07 IST
DMK 'ಹಿಂದೂ ವಿರೋಧಿ’ ಸರ್ಕಾರ: ಬಿಜೆಪಿ ನಾಯಕ ಅಣ್ಣಾಮಲೈ ಟೀಕೆ

ಅತ್ಯುತ್ತಮ ನಟರಲ್ಲಿ ಕಮಲ್ ಹಾಸನ್ ಒಬ್ಬರು ಎಂದ ನಿರ್ದೇಶಕ ಅನುಪಮ್‌ ಖೇರ್‌

Anupam Kher Statement: ಬಾಲಿವುಡ್ ನಿರ್ದೇಶಕ, ನಟ ಅನುಪಮ್‌ ಖೇರ್‌ ಅವರು ತಮಿಳು ನಟ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 19 ಡಿಸೆಂಬರ್ 2025, 10:42 IST
ಅತ್ಯುತ್ತಮ ನಟರಲ್ಲಿ ಕಮಲ್ ಹಾಸನ್ ಒಬ್ಬರು ಎಂದ ನಿರ್ದೇಶಕ ಅನುಪಮ್‌ ಖೇರ್‌

ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರದಿಂದ ಶುಭ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ

Tamil Nadu DA Increase: ಚೆನ್ನೈ: ಜುಲೈ 1ರಿಂದ ತಮಿಳುನಾಡಿನ ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆಯನ್ನು ಶೇ 3ರಷ್ಟು ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರು ಘೋಷಿಸಿದ್ದಾರೆ.
Last Updated 14 ನವೆಂಬರ್ 2025, 7:20 IST
ಸರ್ಕಾರಿ ನೌಕರರಿಗೆ ತಮಿಳುನಾಡು ಸರ್ಕಾರದಿಂದ ಶುಭ ಸುದ್ದಿ: ತುಟ್ಟಿ ಭತ್ಯೆ ಹೆಚ್ಚಳ
ADVERTISEMENT

Video| ರೈಲು ಹಳಿ ದಾಟುವ ಆನೆಗಳಿಗೆ AI ಸುರಕ್ಷತೆ: ತಮಿಳುನಾಡು ಅರಣ್ಯ ಇಲಾಖೆ ಕ್ರಮ

AI Wildlife Protection: ರೈಲ್ವೆ ಹಳಿ ದಾಟುವ ಆನೆಗಳ ಸುರಕ್ಷತೆ ಖಾತ್ರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಸಿರುವ ತಮಿಳುನಾಡು ಅರಣ್ಯ ಇಲಾಖೆ ಈ ಕುರಿತ ವಿಡಿಯೊ ಬಿಡುಗಡೆ ಮಾಡಿದೆ.
Last Updated 14 ಆಗಸ್ಟ್ 2025, 6:47 IST
Video| ರೈಲು ಹಳಿ ದಾಟುವ ಆನೆಗಳಿಗೆ AI ಸುರಕ್ಷತೆ: ತಮಿಳುನಾಡು ಅರಣ್ಯ ಇಲಾಖೆ ಕ್ರಮ

ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ವಿಜಯಪುರದಲ್ಲಿ ಬಂಧನ

Terror Suspect Arrested: 998ರ ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್‌ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿರುವುದಾಗಿ ತಮಿಳುನಾಡು ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಗುರುವಾರ...
Last Updated 10 ಜುಲೈ 2025, 14:03 IST
ಕೊಯಮತ್ತೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ವಿಜಯಪುರದಲ್ಲಿ ಬಂಧನ

ತಮಿಳುನಾಡು | ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ: ಗೇಟ್‌ ಕೀಪರ್ ಬಂಧನ

ಹಳಿಯ ಮೇಲೆ ದಾಟುತ್ತಿದ್ದ ಶಾಲಾ ವಾಹನಕ್ಕೆ ಪ್ರಯಾಣಿಕ ರೈಲು ಗುದ್ದಿದ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿದೆ.
Last Updated 8 ಜುಲೈ 2025, 10:31 IST
ತಮಿಳುನಾಡು | ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ: ಗೇಟ್‌ ಕೀಪರ್ ಬಂಧನ
ADVERTISEMENT
ADVERTISEMENT
ADVERTISEMENT