ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tamim Iqbal

ADVERTISEMENT

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೂಚನೆ: ನಿವೃತ್ತಿ ನಿರ್ಧಾರ ಹಿಂಪಡೆದ ತಮೀಮ್ ಇಕ್ಬಾಲ್‌

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಪ್ರಕಟಿಸಿ ಅಚ್ಚರಿ ಮೂಡಿಸಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್‌ ಇಕ್ಬಾಲ್‌ ಅವರು, ಒಂದೇ ದಿನದಲ್ಲಿ ತಮ್ಮ ನಿರ್ಧಾರ ವಾಪಸ್‌ ಪಡೆದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಸೂಚನೆ ಇದಕ್ಕೆ ಕಾರಣ.
Last Updated 7 ಜುಲೈ 2023, 16:19 IST
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಸೂಚನೆ: ನಿವೃತ್ತಿ ನಿರ್ಧಾರ ಹಿಂಪಡೆದ ತಮೀಮ್ ಇಕ್ಬಾಲ್‌

Tamim Iqbal Retired| ವಿದಾಯ ಘೋಷಿಸಿ ಬಾಂಗ್ಲಾಕ್ಕೆ ಆಘಾತ ಮೂಡಿಸಿದ ತಮೀಮ್‌ ಇಕ್ಬಾಲ್‌

ಬಾಂಗ್ಲಾದೇಶ ಏಕದಿನ ತಂಡದ ನಾಯಕ ತಮೀಮ್‌ ಇಕ್ಬಾಲ್‌ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ಮಾದರಿಯ ಕ್ರಿಕೆಟ್‌ಗೆ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ವಿಶ್ವಕಪ್‌ಗೆ ಮೂರು ತಿಂಗಳು ಉಳಿದಿರುವಂತೆ ಅವರು ಅಚ್ಚರಿಯ ರೀತಿ ವಿದಾಯ ಹೇಳಿರುವುದು ತಂಡಕ್ಕೆ ಆಘಾತ ಮೂಡಿಸಿದೆ.
Last Updated 6 ಜುಲೈ 2023, 11:00 IST
Tamim Iqbal Retired| ವಿದಾಯ ಘೋಷಿಸಿ ಬಾಂಗ್ಲಾಕ್ಕೆ ಆಘಾತ ಮೂಡಿಸಿದ ತಮೀಮ್‌ ಇಕ್ಬಾಲ್‌

ಭಾರತ ಎದುರು ಟಿ20 ಕ್ರಿಕೆಟ್ ಸರಣಿ: ಬಾಂಗ್ಲಾ ತಂಡದಲ್ಲಿ ತಮೀಮ್ ಇಲ್ಲ

ಗಾಯದ ಸಮಸ್ಯೆ
Last Updated 26 ಅಕ್ಟೋಬರ್ 2019, 13:43 IST
ಭಾರತ ಎದುರು ಟಿ20 ಕ್ರಿಕೆಟ್ ಸರಣಿ: ಬಾಂಗ್ಲಾ ತಂಡದಲ್ಲಿ ತಮೀಮ್ ಇಲ್ಲ

ವಿರಾಟ್‌ ಕೊಹ್ಲಿ ಕೆಲವು ಸಲ ಮನುಷ್ಯನಂತೆ ಕಾಣುವುದೇ ಇಲ್ಲ: ತಮೀಮ್‌ ಇಕ್ಬಾಲ್‌

ಭಾರತ ಕ್ರಿಕೆಟ್‌ ತಂಡದ ನಾಯಕ ಹಾಗೂ ಟೆಸ್ಟ್‌, ಏಕದಿನ ಮಾದರಿ ಬ್ಯಾಟಿಂಗ್‌ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ ಕೆಲವು ಸಲ ಮನುಷ್ಯನ ಹಾಗೆ ಕಾಣುವುದೇ ಇಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟಿಗ ತಮೀಮ್‌ ಇಕ್ಬಾಲ್‌ ಹೇಳಿಕೊಂಡಿದ್ದಾರೆ.
Last Updated 24 ಅಕ್ಟೋಬರ್ 2018, 1:29 IST
ವಿರಾಟ್‌ ಕೊಹ್ಲಿ ಕೆಲವು ಸಲ ಮನುಷ್ಯನಂತೆ ಕಾಣುವುದೇ ಇಲ್ಲ: ತಮೀಮ್‌ ಇಕ್ಬಾಲ್‌
ADVERTISEMENT
ADVERTISEMENT
ADVERTISEMENT
ADVERTISEMENT