ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tapsee

ADVERTISEMENT

ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ಬಾಲಿವುಡ್ ನಟಿ ತಾಪ್ಸಿ ಪನ್ನು ಸಿನಿಮಾ ‘ದೊಬಾರ‘ಗೆ ಬಾಯ್ಕಾಟ್ ಬೆದರಿಕೆ
Last Updated 18 ಆಗಸ್ಟ್ 2022, 13:02 IST
ಲಾಲ್ ಸಿಂಗ್ ಆಯ್ತು, ತಾಪ್ಸಿ ಪನ್ನು ಸಿನಿಮಾಗೆ ಬಹಿಷ್ಕಾರದ ಭೀತಿ!

ನಟನೆ ಅಲ್ಲದಿದ್ದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು

ನಟಿ ತಾಪ್ಸಿ ಪನ್ನು ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Last Updated 1 ಆಗಸ್ಟ್ 2022, 10:14 IST
ನಟನೆ ಅಲ್ಲದಿದ್ದರೆ ಸಾಫ್ಟ್‌ವೇರ್ ಇಂಜಿನಿಯರ್ ಆಗುತ್ತಿದ್ದೆ: ತಾಪ್ಸಿ ಪನ್ನು

ಕಂಗನಾಳನ್ನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ: ತಾಪ್ಸಿ ಪನ್ನು

ತಾಪ್ಸಿ ಪನ್ನು ಮತ್ತು ಕಂಗನಾ ಟ್ವಿಟರ್‌ನಲ್ಲಿ ಸದಾ ಜಗಳವಾಡುತ್ತಿದ್ದರು.
Last Updated 30 ಜೂನ್ 2021, 6:49 IST
ಕಂಗನಾಳನ್ನು ಟ್ವಿಟರ್‌ನಲ್ಲಿ ಮಿಸ್ ಮಾಡಿಕೊಳ್ಳುತ್ತಿಲ್ಲ: ತಾಪ್ಸಿ ಪನ್ನು

ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ

ತಾಪ್ಸಿ ಪನ್ನು ನಟನೆಯ ಚಿತ್ರ ಥಪ್ಪಡ್
Last Updated 25 ಜೂನ್ 2021, 11:26 IST
ಹೆಚ್ಚು ರಿಪೋರ್ಟ್ ಆದ ಟ್ರೇಲರ್: ಥಪ್ಪಡ್ ಚಿತ್ರಕ್ಕೆ ಕ್ಯಾನ್ಸ್ ಲಯನ್ಸ್ ಪ್ರಶಸ್ತಿ

ತಾಪ್ಸಿ ಪನ್ನು, ಅನುರಾಗ್‌ ಕಶ್ಯಪ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಶೋಧ

‘ಬಾಲಿವುಡ್‌ ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್‌ ಕಶ್ಯಪ್‌ ಸೇರಿದಂತೆ ಹಲವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆಯು ಬುಧವಾರ ಶೋಧ ಕಾರ್ಯಾಚರಣೆ ನಡೆಸಿದೆ’ ಎಂದು ಅಧಿಕಾರಿಗಳು ತಿಳಿಸಿದರು.
Last Updated 3 ಮಾರ್ಚ್ 2021, 18:52 IST
ತಾಪ್ಸಿ ಪನ್ನು, ಅನುರಾಗ್‌ ಕಶ್ಯಪ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ಶೋಧ

ಬಾಲಿವುಡ್‌ನ ಖ್ಯಾತ ನಟಿಯರ ಜಗಳಕ್ಕೆ ಕಾರಣವಾದ ಪಾಪ್‌ ಗಾಯಕಿ ರಿಹಾನ್ನಾ ಟ್ವೀಟ್‌

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಾಪ್ ಗಾಯಕಿ ರಿಹಾನ್ನಾ ಮಾಡಿದ್ದ ಟ್ವೀಟ್‌ನ ವಿಚಾರವೀಗ ಬಾಲಿವುಡ್‌ ತಾರೆಗಳಾದ ತಾಪ್ಸಿ ಪನ್ನು ಮತ್ತು ಕಂಗನಾ ರನೌತ್‌ ನಡುವಿನ ಜಗಳಕ್ಕೆ ಕಾರಣವಾಗಿದೆ.
Last Updated 4 ಫೆಬ್ರುವರಿ 2021, 12:42 IST
ಬಾಲಿವುಡ್‌ನ ಖ್ಯಾತ ನಟಿಯರ ಜಗಳಕ್ಕೆ ಕಾರಣವಾದ ಪಾಪ್‌ ಗಾಯಕಿ ರಿಹಾನ್ನಾ ಟ್ವೀಟ್‌

ಬಾಲಿವುಡ್‌ ಅಂಗಳದಲ್ಲಿ ನಿಲ್ಲದ ‘ನೆಪೊಟಿಸಮ್’ ಚರ್ಚೆ

ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಕ್ಷಣದಿಂದ ಆರಂಭವಾದ ಸ್ವಜನಪಕ್ಷಪಾತದ ಮಾತು ಬಾಲಿವುಡ್‌ ಅಂಗಳದಲ್ಲಿ ಮತ್ತೆ ಮರುಜೀವ ಪಡೆದುಕೊಂಡಿದೆ. ನಟಿ ಕಂಗನಾ ರನೋಟ್ ಈ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿಕೆ ನೀಡಿದ್ದಾರೆ.
Last Updated 23 ಜುಲೈ 2020, 4:47 IST
ಬಾಲಿವುಡ್‌ ಅಂಗಳದಲ್ಲಿ ನಿಲ್ಲದ ‘ನೆಪೊಟಿಸಮ್’ ಚರ್ಚೆ
ADVERTISEMENT

ರಿವಾಲ್ವರ್‌ ದೀದಿಗಳಮನೆಯಲ್ಲಿ ತಾಪ್ಸಿ

ನಟಿ ತಾಪ್ಸಿ ಪನ್ನು ಮನೋಜ್ಞ ಅಭಿನಯದಿಂದ ಗಮನ ಸೆಳೆದವರು. ಈಗ ಉತ್ತರಪ್ರದೇಶದ ರಿವಾಲ್ವರ್‌ ದೀದಿಗಳು ಎಂದೇ ಖ್ಯಾತರಾಗಿರುವ ವಿಶ್ವದ ಅತಿ ಹಿರಿಯ ಶಾರ್ಪ್‌ ಶೂಟರ್‌ಗಳಾದ ಚಂದ್ರು ತೋಮರ್‌ ಹಾಗೂ ಪ್ರಕಾಶಿ ತೋಮರ್‌ ಜೀವನಕತೆಯನ್ನೊಳಗೊಂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.
Last Updated 4 ಆಗಸ್ಟ್ 2019, 19:30 IST
ರಿವಾಲ್ವರ್‌ ದೀದಿಗಳಮನೆಯಲ್ಲಿ ತಾಪ್ಸಿ
ADVERTISEMENT
ADVERTISEMENT
ADVERTISEMENT