ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

TATA

ADVERTISEMENT

ಟಾಟಾ ಸ್ಟೀಲ್‌ ಮಾರಾಟ ಶೇ 6ರಷ್ಟು ಏರಿಕೆ

2023–24ನೇ ಆರ್ಥಿಕ ವರ್ಷದಲ್ಲಿ ಟಾಟಾ ಸ್ಟೀಲ್‌ ಇಂಡಿಯಾದ ಉಕ್ಕು ಮಾರಾಟದಲ್ಲಿ ಶೇ 6ರಷ್ಟು ಏರಿಕೆಯಾಗಿದೆ.
Last Updated 7 ಏಪ್ರಿಲ್ 2024, 15:14 IST
ಟಾಟಾ ಸ್ಟೀಲ್‌ ಮಾರಾಟ ಶೇ 6ರಷ್ಟು ಏರಿಕೆ

CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು

ಕ್ಯಾನ್ಸರ್‌ ಚಿಕಿತ್ಸೆಗಾಗಿ ಸ್ವದೇಶಿ ನಿರ್ಮಿತ NexCAR19 ಎಂಬ ಸಿಎಆರ್‌ ಟಿ–ಸೆಲ್ ಥೆರಪಿ ಚಿಕಿತ್ಸೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದು, ‘ಇದು ರೋಗಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.
Last Updated 4 ಏಪ್ರಿಲ್ 2024, 10:40 IST
CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು

ವ್ಯವಹಾರ ವಿಭಜನೆಗೆ ಟಾಟಾ ತೀರ್ಮಾನ

ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ಉದ್ಯಮಗಳಾಗಿ ಟಾಟಾ ಮೋಟರ್ಸ್‌ ವ್ಯವಹಾರದ ವಿಭಜನೆಗೆ ಕಂಪನಿಯ ಆಡಳಿತ ಮಂಡಳಿಯು ಸೋಮವಾರ ಒಪ್ಪಿಗೆ ನೀಡಿದೆ.
Last Updated 5 ಮಾರ್ಚ್ 2024, 15:29 IST
ವ್ಯವಹಾರ ವಿಭಜನೆಗೆ ಟಾಟಾ ತೀರ್ಮಾನ

ರಾಜ್ಯದಲ್ಲಿ ಏರ್ ಇಂಡಿಯಾ –ಟಾಟಾ ಲಿಮಿಟೆಡ್‌ನಿಂದ ₹2,300 ಕೋಟಿ ಹೂಡಿಕೆಗೆ ಅಂಕಿತ

ಟಾಟಾದಿಂದ ರಾಜ್ಯದಲ್ಲಿ ಪ್ರಥಮ ವಿಮಾನ ನಿರ್ವಹಣೆ ಘಟಕ ಸ್ಥಾಪನೆ
Last Updated 19 ಫೆಬ್ರುವರಿ 2024, 12:46 IST
ರಾಜ್ಯದಲ್ಲಿ ಏರ್ ಇಂಡಿಯಾ –ಟಾಟಾ ಲಿಮಿಟೆಡ್‌ನಿಂದ ₹2,300 ಕೋಟಿ ಹೂಡಿಕೆಗೆ ಅಂಕಿತ

ಟಾಟಾ ಸ್ಟೀಲ್‌: ಲಿಂಗತ್ವ ಅಲ್ಪಸಂಖ್ಯಾತರಿಂದ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಟಾಟಾ ಸ್ಟೀಲ್‌ ಕಂಪನಿಯು ಲಿಂಗತ್ವ ಅಲ್ಪಸಂಖ್ಯಾತರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಫೆಬ್ರುವರಿ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
Last Updated 13 ಫೆಬ್ರುವರಿ 2024, 15:48 IST
ಟಾಟಾ ಸ್ಟೀಲ್‌: ಲಿಂಗತ್ವ ಅಲ್ಪಸಂಖ್ಯಾತರಿಂದ
ಉದ್ಯೋಗಕ್ಕೆ ಅರ್ಜಿ ಆಹ್ವಾನ

ಗುಜರಾತ್‌ನಲ್ಲಿ ಟಾಟಾದಿಂದ ಸೆಮಿಕಂಡಕ್ಟರ್‌ ತಯಾರಿಕಾ ಘಟಕ ಸ್ಥಾಪನೆ

‘ಗುಜರಾತ್‌ನ ಧೋಲೆರಾದಲ್ಲಿ ಸೆಮಿಕಂಡಕ್ಟರ್‌ ತಯಾರಿಕಾ ಘಟಕ ಸ್ಥಾಪಿಸಲಾಗುವುದು’ ಎಂದು ಟಾಟಾ ಸಮೂಹದ ಮುಖ್ಯಸ್ಥ ಎನ್‌. ಚಂದ್ರಶೇಖರನ್ ಘೋಷಿಸಿದ್ದಾರೆ.
Last Updated 10 ಜನವರಿ 2024, 16:27 IST
ಗುಜರಾತ್‌ನಲ್ಲಿ ಟಾಟಾದಿಂದ ಸೆಮಿಕಂಡಕ್ಟರ್‌ ತಯಾರಿಕಾ ಘಟಕ ಸ್ಥಾಪನೆ

ಸಾವಿರ ಹೊಸ ಮಳಿಗೆ ಸ್ಥಾಪನೆಗೆ ಟಾಟಾ ಸ್ಟಾರ್‌ಬಕ್ಸ್‌ ನಿರ್ಧಾರ

ದೇಶದಲ್ಲಿ ಮೂರು ದಿನಗಳಿಗೆ ಒಂದು ಹೊಸ ಮಳಿಗೆ ಆರಂಭಿಸಲು ಕಾಫಿ ಉತ್ಪನ್ನ ಮಾರಾಟ ಮಾಡುವ ಟಾಟಾ ಸ್ಟಾರ್‌ಬಕ್ಸ್‌ ನಿರ್ಧರಿಸಿದೆ.
Last Updated 9 ಜನವರಿ 2024, 15:32 IST
ಸಾವಿರ ಹೊಸ ಮಳಿಗೆ ಸ್ಥಾಪನೆಗೆ ಟಾಟಾ ಸ್ಟಾರ್‌ಬಕ್ಸ್‌ ನಿರ್ಧಾರ
ADVERTISEMENT

ಟಿಎಂಟಿ ಬಾರ್‌ಗೆ ಹೆಚ್ಚಲಿದೆ ಬೇಡಿಕೆ: ಆಶಿಶ್ ಅನುಪಮ್

ದೇಶದಲ್ಲಿ ನಿರ್ಮಾಣ ವಲಯದ ಚಟುವಟಿಕೆಗಳು ಗರಿಗೆದರಿವೆ. ಹಾಗಾಗಿ, ಮುಂದಿನ ಮೂರ್ನಾಲ್ಕು ತಿಂಗಳವರೆಗೂ ಟಿಎಂಟಿ ಬಾರ್‌ಗಳಿಗೆ ಬೇಡಿಕೆ ಹೆಚ್ಚಲಿದೆ ಎಂದು ಟಾಟಾ ಸ್ಟೀಲ್ ಲಿಮಿಟೆಡ್‌ನ (ಉತ್ಪಾದನಾ ವಿಭಾಗ) ಉಪಾಧ್ಯಕ್ಷ ಆಶಿಶ್ ಅನುಪಮ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2023, 16:18 IST
ಟಿಎಂಟಿ ಬಾರ್‌ಗೆ ಹೆಚ್ಚಲಿದೆ ಬೇಡಿಕೆ: ಆಶಿಶ್ ಅನುಪಮ್

500ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಐಒಸಿಎಲ್‌ ಜತೆ ಟಾಟಾ ಒಪ್ಪಂದ

ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಅತಿವೇಗದ ಇ.ವಿ. ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಐಒಸಿಎಲ್‌) ಜತೆಗೆ ಟಾಟಾ ಪವರ್‌ನ ಅಂಗಸಂಸ್ಥೆಯಾದ ಟಾಟಾ ಪವರ್‌ ಇ.ವಿ ಚಾರ್ಜಿಂಗ್‌ ಸಲ್ಯೂಷನ್ಸ್ ಒಪ್ಪಂದ ಮಾಡಿಕೊಂಡಿದೆ.
Last Updated 11 ಡಿಸೆಂಬರ್ 2023, 15:26 IST
500ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರ ಸ್ಥಾಪನೆಗೆ ಐಒಸಿಎಲ್‌ ಜತೆ ಟಾಟಾ ಒಪ್ಪಂದ

ಟಾಟಾ ಟೆಕ್ನಾಲಜೀಸ್‌ ಐಪಿಒ: ಷೇರು ಬೆಲೆ ₹ 475–500

ಟಾಟಾ ಟೆಕ್ನಾಲಜೀಸ್‌ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹3,042 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಕಂಪನಿಯು ಪ್ರತಿ ಷೇರಿಗೆ ₹475–500 ಬೆಲೆ ನಿಗದಿ ಮಾಡಿದೆ.
Last Updated 16 ನವೆಂಬರ್ 2023, 13:15 IST
ಟಾಟಾ ಟೆಕ್ನಾಲಜೀಸ್‌ ಐಪಿಒ: ಷೇರು ಬೆಲೆ ₹ 475–500
ADVERTISEMENT
ADVERTISEMENT
ADVERTISEMENT