ಗುರುವಾರ, 21 ಆಗಸ್ಟ್ 2025
×
ADVERTISEMENT

Tax money

ADVERTISEMENT

ತೆರಿಗೆ ‍ಪಾಲಿನಲ್ಲಿ ಅನ್ಯಾಯ: ನಾಳೆ ‘ದೆಹಲಿ ಚಲೋ’

Delhi Chalo Protest: ಕೇಂದ್ರ ಸರ್ಕಾರದಿಂದ ತೆರಿಗೆ ಪಾಲಿನಲ್ಲಿ ಹಾಗೂ ಅನುದಾನ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕು ಘಟಕದ ವತಿಯಿಂದ ಆಗಸ್ಟ್‌ 1ರಂದು ಜಂತರ್‌ ಮಂತರ್‌ನಲ್ಲಿ ‘ದೆಹಲಿ ಚಲೋ’ ಹಮ್ಮಿಕೊಳ್ಳಲಾಗಿದೆ.
Last Updated 30 ಜುಲೈ 2025, 15:40 IST
ತೆರಿಗೆ ‍ಪಾಲಿನಲ್ಲಿ ಅನ್ಯಾಯ: ನಾಳೆ ‘ದೆಹಲಿ ಚಲೋ’

GST: ರಾಜ್ಯ ಕೊಟ್ಟಿದ್ದು ₹3.96 ಲಕ್ಷ ಕೋಟಿ, ವಾಪಸ್ ಬಂದಿದ್ದು ₹1.70 ಲಕ್ಷ ಕೋಟಿ

ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ₹5.57 ಲಕ್ಷ ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. 2020ಕ್ಕೆ ಹೋಲಿಸಿದರೆ 2024ರಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣ ದುಪ್ಪಟ್ಟಾಗಿದೆ.
Last Updated 6 ಫೆಬ್ರುವರಿ 2025, 23:30 IST
GST: ರಾಜ್ಯ ಕೊಟ್ಟಿದ್ದು ₹3.96 ಲಕ್ಷ ಕೋಟಿ, ವಾಪಸ್ ಬಂದಿದ್ದು ₹1.70 ಲಕ್ಷ ಕೋಟಿ

ವಾಚಕರ ವಾಣಿ: ತೆರಿಗೆ ಹಣದ ಸ್ಥಿತಿಗತಿ ಜನರಿಗೆ ತಿಳಿಯಲಿ

ಒಂದು ದಿನದ ಕಲಾಪಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ ಎಂಬುದು ನನ್ನಂಥ ಸಾಮಾನ್ಯರಿಗೆ ಇತ್ತೀಚೆಗಷ್ಟೇ ಮಾಧ್ಯಮಗಳ ಮುಖಾಂತರ ತಿಳಿದಾಗ, ನಮ್ಮ ತೆರಿಗೆ ಹಣವನ್ನು ಸರ್ಕಾರ ಎಷ್ಟು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ಶುರುವಾಗಿದೆ.
Last Updated 22 ಫೆಬ್ರುವರಿ 2022, 19:30 IST
fallback

ತೆರಿಗೆ ವಂಚನೆ: ರೊನಾಲ್ಡೊಗೆ ₹152 ಕೋಟಿ ದಂಡ

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋರ್ಚುಗಲ್‌ನ ಫುಟ್‌ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಸ್ಪೇನ್‌ನ ನ್ಯಾಯಾಲಯ ₹152 ಕೋಟಿ ದಂಡ ವಿಧಿಸಿದೆ.
Last Updated 22 ಜನವರಿ 2019, 20:00 IST
ತೆರಿಗೆ ವಂಚನೆ: ರೊನಾಲ್ಡೊಗೆ ₹152 ಕೋಟಿ ದಂಡ

ತೆರಿಗೆ ಹಣವನ್ನು ಬೇಕಾಬಿಟ್ಟಿ ಚೆಲ್ಲದಿರಿ

ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿ ವ್ಯಯಿಸುವುದು ಸರ್ಕಾರಗಳಿಗೆ ಚಾಳಿ ಆಗಿಬಿಟ್ಟಿದೆ. ಬೆಂಗಳೂರಿನಲ್ಲಿ ನಡೆಸುತ್ತಿರುವ ವೈಟ್‌ ಟಾಪಿಂಗ್‌ (ಪ್ರ.ವಾ., ಒಳನೋಟ, ಡಿ. 17) ಕೆಲಸ ಕೂಡ ಇದರಲ್ಲಿ ಒಂದು.
Last Updated 17 ಡಿಸೆಂಬರ್ 2018, 20:15 IST
fallback
ADVERTISEMENT
ADVERTISEMENT
ADVERTISEMENT
ADVERTISEMENT