ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

taxi drivers

ADVERTISEMENT

ಸಾರಿಗೆ ಸಚಿವರ ಭರವಸೆ; ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಮುಷ್ಕರ ವಾಪಸ್

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೀಡಿದ ಭರವಸೆಯನ್ನು ಆಧರಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಮುಷ್ಕರವನ್ನು ಹಿಂದಕ್ಕೆ ಪಡೆದಿದೆ.
Last Updated 11 ಸೆಪ್ಟೆಂಬರ್ 2023, 10:17 IST
ಸಾರಿಗೆ ಸಚಿವರ ಭರವಸೆ; ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಮುಷ್ಕರ ವಾಪಸ್

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡದಂತೆ ಒತ್ತಾಯ: ವಿಷ ಕುಡಿದ ಆಟೊರಿಕ್ಷಾ ಚಾಲಕ‍

‘ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿ ನೀಡಬಾರದು’ ಎಂದು ಆಗ್ರಹಿಸಿ ಸಾರಿಗೆ ಇಲಾಖೆ ಕಚೇರಿ ಎದುರು ಆಟೊರಿಕ್ಷಾ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.
Last Updated 9 ಜನವರಿ 2023, 20:04 IST
ಬೈಕ್ ಟ್ಯಾಕ್ಸಿಗೆ ಅನುಮತಿ ನೀಡದಂತೆ ಒತ್ತಾಯ: ವಿಷ ಕುಡಿದ ಆಟೊರಿಕ್ಷಾ ಚಾಲಕ‍

ನೇಕಾರರು, ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ: ಸಿಎಂ

ರೈತ ವಿದ್ಯಾನಿಧಿ ಯೋಜನೆಯನ್ನು ನೇಕಾರರು, ಟ್ಯಾಕ್ಸಿ ಚಾಲಕರು, ಮೀನುಗಾರರ ಮಕ್ಕಳಿಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 28 ಜುಲೈ 2022, 7:22 IST
ನೇಕಾರರು, ಮೀನುಗಾರರ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ: ಸಿಎಂ

ಸಿಎನ್‌ಜಿ ದರ ಏರಿಕೆ: ಇಂದಿನಿಂದ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಚಾಲಕರ ಮುಷ್ಕರ

ನವದೆಹಲಿ: ವಾಹನಗಳ ಇಂಧನ ದರ ಏರಿಕೆಯನ್ನು ವಿರೋಧಿಸಿ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಹಾಗೂ ಮಿನಿ ಬಸ್‌ ಡ್ರೈವರ್‌ಗಳು ಇಂದಿನಿಂದ ಮುಷ್ಕರ ಕೈಗೊಂಡಿದ್ದಾರೆ. ಇದರಿಂದಾಗಿ ದೆಹಲಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಜೊತೆಗೆ ಆಟೊ ಮತ್ತು ಟ್ಯಾಕ್ಸಿಗಳಿಗೆ ಇಂಧನವಾಗಿ ಬಳಸಲಾಗುತ್ತಿರುವ ಸಿಎನ್‌ಜಿ ದರದಲ್ಲೂ ಹೆಚ್ಚಳವಾಗಿದೆ.
Last Updated 18 ಏಪ್ರಿಲ್ 2022, 3:40 IST
ಸಿಎನ್‌ಜಿ ದರ ಏರಿಕೆ: ಇಂದಿನಿಂದ ದೆಹಲಿಯಲ್ಲಿ ಆಟೊ, ಟ್ಯಾಕ್ಸಿ ಚಾಲಕರ ಮುಷ್ಕರ

ಸ್ವಂತ ಕಾರು ಮಾರಾಟ ಮಾಡಿ ಚಾಲಕರಾದ ಮಾಲೀಕರು!

ಟ್ಯಾಕ್ಸಿ, ಆಟೊ ಹಾಗೂ ಟ್ರಾವೆಲ್ಸ್ ಉದ್ಯಮದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾದವರಿಗೆ ಭವಿಷ್ಯ ಇಲ್ಲವಾಗಿದೆ. ಸಾಲದ ಕೂಪಕ್ಕೆ ಸಿಲುಕಿ ನಲುಗಿದ್ದಾರೆ. ಉದ್ಯಮ ನಂಬಿ ವರ್ಷಗಳಿಂದ ದುಡಿಮೆಯ ಹಾದಿ ಕಂಡುಕೊಂಡ ಅನುಭವಿಗಳೂ ಹೈರಾಣಾಗಿ ವಾಹನಗಳ ಮಾರಾಟ ಮಾಡುತ್ತಿದ್ದಾರೆ.
Last Updated 19 ಅಕ್ಟೋಬರ್ 2020, 2:54 IST
ಸ್ವಂತ ಕಾರು ಮಾರಾಟ ಮಾಡಿ ಚಾಲಕರಾದ ಮಾಲೀಕರು!

ಬಾರದ ಜನ, ನಡೆಯದ ಟ್ಯಾಕ್ಸಿ ಉದ್ಯಮ: ಮಾರಾಟದ ಮೊರೆ ಹೋದ ಮಾಲೀಕರು

ಸಂಕಷ್ಟದಲ್ಲಿ ಸಂಸ್ಥೆಗಳು, ಚಾಲಕರು
Last Updated 29 ಆಗಸ್ಟ್ 2020, 19:30 IST
ಬಾರದ ಜನ, ನಡೆಯದ ಟ್ಯಾಕ್ಸಿ ಉದ್ಯಮ: ಮಾರಾಟದ ಮೊರೆ ಹೋದ ಮಾಲೀಕರು

'ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಿ'

'ಅಗತ್ಯ ಸೇವೆಗಳಲ್ಲಿ ಟ್ಯಾಕ್ಸಿಯೂ ಒಂದಾಗಿದ್ದು, ಲಾಕ್‍ಡೌನ್ ಸಮಯದಲ್ಲಿ ಜನರ ತುರ್ತು ಸೇವೆಗಳಿಗಾಗಿ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಬೇಕು' ಎಂದು ರಾಜ್ಯ ಟ್ರಾವೆಲ್ ಆಪರೇಟರ್‌ಗಳ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಮನವಿ ಮಾಡಿದ್ದಾರೆ.
Last Updated 13 ಜುಲೈ 2020, 20:30 IST
fallback
ADVERTISEMENT

ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ: ₹40 ಕೋಟಿ ಬಿಡುಗಡೆ

ಕೋವಿಡ್‌–19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನ ನೀಡಲು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹40 ಕೋಟಿ ಬಿಡುಗಡೆ ಮಾಡಿದೆ.
Last Updated 10 ಜೂನ್ 2020, 12:09 IST
ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರ: ₹40 ಕೋಟಿ ಬಿಡುಗಡೆ

ವಿಜಯಪುರ | ಪ್ರಯಾಣಿಕರಿಗೆ ಮಿತಿ, ಸಂಕಷ್ಟದಲ್ಲಿ ಟ್ಯಾಕ್ಸಿ ಚಾಲಕರು

ಸಡಿಲಗೊಂಡ ಲಾಕ್‌ಡೌನ್‌ * ಬಾರದ ಪ್ರಯಾಣಿಕರು * ಆದಾಯದಲ್ಲಿ ಇಳಿಕೆ
Last Updated 23 ಮೇ 2020, 20:00 IST
ವಿಜಯಪುರ | ಪ್ರಯಾಣಿಕರಿಗೆ ಮಿತಿ, ಸಂಕಷ್ಟದಲ್ಲಿ ಟ್ಯಾಕ್ಸಿ ಚಾಲಕರು

ಚಾಲಕರಿಗೆ ಫುಲ್‌ ಡಿಮ್ಯಾಂಡ್‌

‘ಡ್ರೈವರ್‌’ ಕೆಲಸಕ್ಕೆ ಫುಲ್‌ ಡಿಮ್ಯಾಂಡ್‌!
Last Updated 28 ಆಗಸ್ಟ್ 2019, 20:00 IST
ಚಾಲಕರಿಗೆ ಫುಲ್‌ ಡಿಮ್ಯಾಂಡ್‌
ADVERTISEMENT
ADVERTISEMENT
ADVERTISEMENT