ಶುಕ್ರವಾರ, 4 ಜುಲೈ 2025
×
ADVERTISEMENT

Teenage

ADVERTISEMENT

ಅರಸೀಕೆರೆ: ‘ಆಕರ್ಷಣೆಗೆ ಒಳಗಾಗಿ ತಪ್ಪು ನಿರ್ಧಾರ ಬೇಡ’

ಕಾಲೇಜು ವಿದ್ಯಾರ್ಥಿಗಳು ಕಲಿಕಾ ಸಂದರ್ಭದಲ್ಲಿ ಆಕರ್ಷಣೆಗೆ ಒಳಗಾಗಿ ತೆಗೆದುಕೊಳ್ಳುವ ಆತುರದ ನಿರ್ಧಾರಗಳು ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ’ ಎಂದು ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿತಾ.ಕೆ.ಜಿ ಹೇಳಿದರು
Last Updated 20 ಮೇ 2025, 12:39 IST
ಅರಸೀಕೆರೆ: ‘ಆಕರ್ಷಣೆಗೆ ಒಳಗಾಗಿ ತಪ್ಪು ನಿರ್ಧಾರ ಬೇಡ’

ಕ್ಷೇಮ–ಕುಶಲ: ಟೀನೇಜ್ ತಲ್ಲಣಗಳು

ಯೌವನದ ಆರಂಭಿಕ ಹಂತವೇ ಹದಿಹರೆಯ. ಸುಮಾರು ಹದಿಮೂರರಿಂದ ಹತ್ತೊಂಬತ್ತು ವರ್ಷದವರನ್ನು ಈ ಗುಂಪಿಗೆ ಸೇರಿಸಬಹುದು. ಇದೇ ‘ಟೀನ್’ ಏಜ್ (ಆಂಗ್ಲಭಾಷೆಯ ಥರ್ಟೀನ್, ಫೊರ್ಟಿನ್…..
Last Updated 9 ಡಿಸೆಂಬರ್ 2024, 19:31 IST
ಕ್ಷೇಮ–ಕುಶಲ: ಟೀನೇಜ್ ತಲ್ಲಣಗಳು

ಪಶ್ಚಿಮ ಬಂಗಾಳ | ಬಾಲಕಿ ಮೇಲೆ ಅತ್ಯಾಚಾರ: ಏಳು ಮಂದಿ ಬಂಧನ

ಬಾಲಕಿಯ ಮೇಲೆ ನಾಲ್ವರು ಬಾಲಕರು ಸೇರಿ ಏಳು ಮಂದಿ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ಜಲಪಾಯಿಗುಡಿಯ ಟೀ ಎಸ್ಟೇಟ್‌ನಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.
Last Updated 18 ಜುಲೈ 2024, 11:33 IST
ಪಶ್ಚಿಮ ಬಂಗಾಳ | ಬಾಲಕಿ ಮೇಲೆ ಅತ್ಯಾಚಾರ: ಏಳು ಮಂದಿ ಬಂಧನ

ಫಿಲಿಪೀನ್ಸ್‌: 5 ವರ್ಷಗಳಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಮಾಣ ಇಳಿಕೆ

ಫಿಲಿಪೀನ್ಸ್‌ನಲ್ಲಿ 15 ರಿಂದ 19 ವರ್ಷದ ವಯಸ್ಸಿನ ಹುಡುಗಿಯರಲ್ಲಿ ಹದಿಹರೆಯದ ಗರ್ಭಧಾರಣೆಯು 2022 ರಲ್ಲಿ ಶೇ 5.4ಕ್ಕೆ ಇಳಿಕೆಯಾಗಿದೆ ಎಂದು ಇಲ್ಲಿನ ಅಧಿಕೃತ ಮೂಲಗಳು ತಿಳಿಸಿವೆ.
Last Updated 23 ಜನವರಿ 2023, 10:57 IST
ಫಿಲಿಪೀನ್ಸ್‌: 5 ವರ್ಷಗಳಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಮಾಣ ಇಳಿಕೆ

ಸಿಗರೇಟ್‌ಗೆ ₹10 ಕೊಟ್ಟಿಲ್ಲವೆಂದು ಬಾಲಕನ ಹತ್ಯೆ ಮಾಡಿದ ನಾಲ್ವರ ಬಂಧನ

ಸಿಗರೇಟ್ ಕೊಳ್ಳಲು ಹಣಕ್ಕಾಗಿ ಬಾಲಕನನ್ನು ಪೀಡಿಸಿದ್ದ ನಾಲ್ವರು
Last Updated 8 ಜೂನ್ 2022, 2:08 IST
ಸಿಗರೇಟ್‌ಗೆ ₹10 ಕೊಟ್ಟಿಲ್ಲವೆಂದು ಬಾಲಕನ ಹತ್ಯೆ ಮಾಡಿದ ನಾಲ್ವರ ಬಂಧನ

ಕಾಫಿಗೆ ಹೋಗೋಣ್ವಾ? ಪ್ರೀತಿ – ಆಕರ್ಷಣೆಯ ನಡುವೆ...

ಹದಿವಯಸ್ಸಿನ ಜೋಡಿಗಳ ಮೊದಲ ಭೇಟಿಯ ಪ್ರೀತಿ ಶಾಶ್ವತವಾಗಿ ಉಳಿಯಬೇಕು. ಈ ಹಂತದಲ್ಲಿ ಹುಟ್ಟುವ ಗೊಂದಲಗಳ ನಿವಾರಣೆಗೆ ಅನುಸರಿಸಬಹುದಾದ ಗೌರವಯುತ ದಾರಿಗಳು ಇಲ್ಲಿವೆ.
Last Updated 25 ಫೆಬ್ರುವರಿ 2022, 19:30 IST
ಕಾಫಿಗೆ ಹೋಗೋಣ್ವಾ? ಪ್ರೀತಿ – ಆಕರ್ಷಣೆಯ ನಡುವೆ...

ಕೊಡಗಿನಲ್ಲಿರುವ ಅಜ್ಜ– ಅಜ್ಜಿ ನೋಡಲು ಬೆಂಗಳೂರಿಂದ ನಡೆದೇ ಹೊರಟಿದ್ದ ಬಾಲಕಿ!

ಬನಶಂಕರಿ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯನ್ನು ತಾವರೆಕೆರೆ ಸಮೀಪದ ಮನೆಯೊಂದರಲ್ಲಿ ಪತ್ತೆ ಮಾಡಿರುವ ಪೊಲೀಸರು, ಆಕೆಯನ್ನು ಸುರಕ್ಷಿತವಾಗಿ ಸಂಬಂಧಿಕರ ಸುಪರ್ದಿಗೆ ಒಪ್ಪಿಸಿದ್ದಾರೆ.
Last Updated 7 ಸೆಪ್ಟೆಂಬರ್ 2021, 17:28 IST
ಕೊಡಗಿನಲ್ಲಿರುವ ಅಜ್ಜ– ಅಜ್ಜಿ ನೋಡಲು ಬೆಂಗಳೂರಿಂದ ನಡೆದೇ ಹೊರಟಿದ್ದ ಬಾಲಕಿ!
ADVERTISEMENT

ಕುಷ್ಟಗಿ: 12 ಬಾಲಕಿಯರು ನಾಪತ್ತೆ, ಪ್ರೇಮ ಪ್ರಕರಣ ಶಂಕೆ

ಪ್ರಕರಣ ದಾಖಲು: ಪಾಲಕರು ಮಕ್ಕಳ ಮೇಲಿನ ನಿಗಾ ವಹಿಸಲು ಸಲಹೆ
Last Updated 16 ಜುಲೈ 2021, 13:50 IST
ಕುಷ್ಟಗಿ: 12 ಬಾಲಕಿಯರು ನಾಪತ್ತೆ, ಪ್ರೇಮ ಪ್ರಕರಣ ಶಂಕೆ

ಕಾಡುವ ಹರೆಯದ ತಪ್ಪು ತಿಳಿವಳಿಕೆ

ಹದಿಹರೆಯದ ಮತ್ತು ದಾಂಪತ್ಯದ ಲೈಂಗಿಕ ಸಮಸ್ಯೆ, ಮಾನಸಿಕ ಸಮಸ್ಯೆ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಮನೋಚಿಕಿತ್ಸಕ ನಡಹಳ್ಳಿ ವಸಂತ್‌ ಉತ್ತರಿಸಲಿದ್ದಾರೆ.
Last Updated 6 ನವೆಂಬರ್ 2020, 19:30 IST
ಕಾಡುವ ಹರೆಯದ ತಪ್ಪು ತಿಳಿವಳಿಕೆ

ಕೋತಿಗಳ ಗುಂಪಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಚಾವಣಿ ಮೇಲಿಂದ ಬಿದ್ದು ಬಾಲಕಿ ಸಾವು!

ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಮಂಗಳವಾರ ಕೋತಿಗಳ ಗುಂಪೊಂದು ಬೆನ್ನಟ್ಟಿ ಬಂದಿದ್ದರಿಂದಾಗಿ ತಪ್ಪಿಸಿಕೊಳ್ಳಲು ಹೋಗಿ 13 ವರ್ಷದ ಬಾಲಕಿ ತನ್ನ ಮನೆಯ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಭೋಪಾ ಪೊಲೀಸ್ ಠಾಣೆ ಪ್ರದೇಶದ ನಾಲಿ ಗ್ರಾಮದಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಛಾವಣಿ ಮೇಲೆ ಹಾರಾಕಿದ್ದ ಬಟ್ಟೆಯನ್ನು ತರಲು ಹೋಗಿದ್ದ ವೇಳೆ ಕೋತಿಗಳ ಗುಂಪೊಂದು ಅಟ್ಟಿಸಿಕೊಂಡು ಬಂದಿವೆ. ಅವುಗಳಿಂದ ತಪ್ಪಿಸಿಕೊಳ್ಳಲೆಂದು ಓಡಿ ಛಾವಣಿ ಮೇಲಿಂದ ಬಿದ್ದಿದ್ದಾಳೆ ಎಂದು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2020, 14:28 IST
ಕೋತಿಗಳ ಗುಂಪಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಚಾವಣಿ ಮೇಲಿಂದ ಬಿದ್ದು ಬಾಲಕಿ ಸಾವು!
ADVERTISEMENT
ADVERTISEMENT
ADVERTISEMENT