ಮಾನನಷ್ಟ: ₹ 2 ಕೋಟಿ ಪರಿಹಾರ ಭರಿಸಲು
ತೆಹೆಲ್ಕಾ ಡಾಟ್ ಕಾಂ ಸುದ್ದಿಸಂಸ್ಥೆಗೆ ಆದೇಶ
ಅನ್ಲೈನ್ ಸುದ್ದಿಸಂಸ್ಥೆ ‘ತೆಹೆಲ್ಕಾ ಡಾಟ್ ಕಾಂ’ ವಿರುದ್ಧ ಸಲ್ಲಿಸಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಸೇನೆ ಅಧಿಕಾರಿಯೊಬ್ಬರಿಗೆ ₹ 2 ಕೋಟಿ ನಷ್ಟ ಪರಿಹಾರ ಒದಗಿಸುವಂತೆ ದೆಹಲಿ ಹೈಕೋರ್ಟ್ ಸುದ್ದಿಸಂಸ್ಥೆಗೆ ಆದೇಶಿಸಿದೆLast Updated 22 ಜುಲೈ 2023, 16:20 IST