ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

Tejas Fighter Jet

ADVERTISEMENT

ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

Indian Defence Vision: ಇಂದು ಡಿಸೆಂಬರ್ 25 ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾಗಿದ್ದು, ಅವರ ದೂರದೃಷ್ಟಿಯ ನಾಯಕತ್ವ ಭಾರತಕ್ಕೆ ಹೇಗೆ ತನ್ನ ಸ್ವಂತ ಯುದ್ಧ ವಿಮಾನವಾದ ತೇಜಸ್ ಅನ್ನು ಹೊಂದಲು ಸಾಧ್ಯವಾಗಿಸಿತು ಎನ್ನುವುದನ್ನು ನಾವು ಸ್ಮರಿಸಬೇಕು.
Last Updated 25 ಡಿಸೆಂಬರ್ 2025, 7:35 IST
ತೇಜಸ್ ಹೆಮ್ಮೆ: ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ವಾಜಪೇಯಿ ಕೊಡುಗೆ...

ದುಬೈ ಏರ್‌ಶೋನಲ್ಲಿ ತೇಜಸ್ ಪತನ: HAL ಷೇರುಗಳ ಬೆಲೆ ಕುಸಿತ

Tejas Crash: ದುಬೈನಲ್ಲಿ ಕಳೆದ ವಾರ ನಡೆದ ಏರ್‌ಶೋ ಸಂದರ್ಭದಲ್ಲಿ ತೇಜಸ್‌ ಯುದ್ಧವಿಮಾನ ಪತನಗೊಂಡಿತ್ತು. ಇದರ ಬೆನ್ನಲ್ಲೇ ಹಿಂದುಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್‌ (HAL) ಷೇರುಗಳ ಬೆಲೆಯೂ ಸೋಮವಾರ ಕುಸಿತದೊಂದಿಗೆ ವಹಿವಾಟು ಆರಂಭಿಸಿದೆ.
Last Updated 24 ನವೆಂಬರ್ 2025, 6:44 IST
ದುಬೈ ಏರ್‌ಶೋನಲ್ಲಿ ತೇಜಸ್ ಪತನ: HAL ಷೇರುಗಳ ಬೆಲೆ ಕುಸಿತ

ಆಳ ಅಗಲ: ತೇಜಸ್ ವಿಮಾನ ದುರಂತ– ಕುಂದೀತೇ ’ತೇಜಸ್ಸು’?

Tejas aircraft crash: ಜಗತ್ತಿನ ಮುಂದೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ತೆರೆದಿಡುವ ಮತ್ತು ಹೊರದೇಶಗಳಿಗೆ ಈ ವಿಮಾನವನ್ನು ಮಾರಾಟ ಮಾಡುವ ಭಾರತದ ಯತ್ನಕ್ಕೆ ಕೊಂಚ ಹಿನ್ನಡೆ ಉಂಟು ಮಾಡಿದೆ ಎಂದು ಹೇಳಲಾಗುತ್ತಿದೆ.
Last Updated 23 ನವೆಂಬರ್ 2025, 23:57 IST
ಆಳ ಅಗಲ: ತೇಜಸ್ ವಿಮಾನ ದುರಂತ– ಕುಂದೀತೇ ’ತೇಜಸ್ಸು’?

Dubai Air Show | ತೇಜಸ್‌ ವಿಮಾನ ದುರಂತ: ಪೈಲಟ್ ನಮಾಂಶ್ ಸಯಾಲ್ ಅಂತ್ಯಸಂಸ್ಕಾರ

Pilot Death Tejas Crash: ದುಬೈ ಏರ್‌ಶೋ ವೇಳೆ ಪತನಗೊಂಡ ಭಾರತೀಯ ವಾಯುಪಡೆಯ ‘ತೇಜಸ್‌’ ಲಘು ಯುದ್ಧ ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಅಂತ್ಯಸಂಸ್ಕಾರವನ್ನು ಭಾನುವಾರ ಹಿಮಾಚಲ ಪ್ರದೇಶದಲ್ಲಿ ನೆರವೇರಿಸಲಾಯಿತು.
Last Updated 23 ನವೆಂಬರ್ 2025, 11:24 IST
Dubai Air Show | ತೇಜಸ್‌ ವಿಮಾನ ದುರಂತ: ಪೈಲಟ್ ನಮಾಂಶ್ ಸಯಾಲ್ ಅಂತ್ಯಸಂಸ್ಕಾರ

Tejas Crash: ಸ್ವದೇಶಕ್ಕೆ ತಲುಪಿದ ಪೈಲಟ್ ನಮಾಂಶ್‌ ಪಾರ್ಥೀವ ಶರೀರ

Indian Air Force Pilot: ದುಬೈ ಏರ್‌ಶೋ ವೇಳೆ ತೇಜಸ್ ಯುದ್ಧ ವಿಮಾನ ಪತನಗೊಂಡು ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಪೈಲಟ್ ನಮಾಂಶ್‌ ಸ್ಯಾಲ್ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದೆ.
Last Updated 23 ನವೆಂಬರ್ 2025, 6:36 IST
Tejas Crash: ಸ್ವದೇಶಕ್ಕೆ ತಲುಪಿದ ಪೈಲಟ್ ನಮಾಂಶ್‌ ಪಾರ್ಥೀವ ಶರೀರ

Tejas Fighter Jet: ಸ್ವದೇಶಿ ನಿರ್ಮಿತ ಯುದ್ಧ ವಿಮಾನ ‘ತೇಜಸ್‌’ನ ವಿಶೇಷತೆಗಳೇನು?

Tejas Features:ತೇಜಸ್, ಭಾರತದ ಪ್ರಥಮ ಸ್ವದೇಶಿ ನಿರ್ಮಿತ ಯುದ್ಧ ವಿಮಾನವಾಗಿದೆ. ಇದನ್ನು 2019ರಿಂದ ಸಂಪೂರ್ಣ ಶಸ್ತ್ರ ಸಜ್ಜಿತವಾಗಿ ಭಾರತೀಯ ಸೇನೆಗೆ ನಿಯೋಜನೆಗೊಳಿಸಲಾಗಿದೆ. ಹಾಗಿದ್ದರೆ, ಈ ತೇಜಸ್ ಯುದ್ಧ ವಿಮಾನದ ವಿಶೇಷತೆಗಳು, ಸಾಮರ್ಥ್ಯ ಏನು ಎಂಬುದನ್ನು ತಿಳಿಯೋಣ.
Last Updated 22 ನವೆಂಬರ್ 2025, 9:52 IST
Tejas Fighter Jet: ಸ್ವದೇಶಿ ನಿರ್ಮಿತ ಯುದ್ಧ ವಿಮಾನ ‘ತೇಜಸ್‌’ನ ವಿಶೇಷತೆಗಳೇನು?

ದುಬೈ ಏರ್‌ಶೋ: ದುಬೈ ಏರ್‌ಶೋನಲ್ಲಿ ತೇಜಸ್‌ ಪತನ: ಪೈಲಟ್ ಸಾವು

Dubai Airshow: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ.ದೆ.
Last Updated 21 ನವೆಂಬರ್ 2025, 16:14 IST
ದುಬೈ ಏರ್‌ಶೋ: ದುಬೈ ಏರ್‌ಶೋನಲ್ಲಿ ತೇಜಸ್‌ ಪತನ: ಪೈಲಟ್ ಸಾವು
ADVERTISEMENT

ತೇಜಸ್ ಪೈಲಟ್‌ಗಳಿಗೆ ಪರಿಣಾಮಕಾರಿ ಜೀವ ರಕ್ಷಕ ಸಾಧನ

ಡಿಆರ್‌ಡಿಒದಿಂದ ಅತ್ಯಂತ ಎತ್ತರ ಪ್ರದೇಶದಲ್ಲಿ ಪ್ರಯೋಗ
Last Updated 5 ಮಾರ್ಚ್ 2025, 12:59 IST
ತೇಜಸ್ ಪೈಲಟ್‌ಗಳಿಗೆ ಪರಿಣಾಮಕಾರಿ ಜೀವ ರಕ್ಷಕ ಸಾಧನ

ಕಾಲಮಿತಿಯೊಳಗೆ ಪೂರೈಕೆಯಾಗದ ತೇಜಸ್ ಯುದ್ಧ ವಿಮಾನ: ಏರ್‌ ಚೀಫ್‌ AP ಸಿಂಗ್ ಅಸಮಾಧಾನ

‘ಯಾವುದೇ ಸಂಶೋಧನೆಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳದಿದ್ದರೆ ಅವುಗಳು ಪ್ರಾಮುಖ್ಯತೆ ಕಳೆದುಕೊಳ್ಳಲಿವೆ’ ಎಂದು ಭಾರತೀಯ ವಾಯುಸೇನೆಯ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ಎ.ಪಿ. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಜನವರಿ 2025, 15:49 IST
ಕಾಲಮಿತಿಯೊಳಗೆ ಪೂರೈಕೆಯಾಗದ ತೇಜಸ್ ಯುದ್ಧ ವಿಮಾನ: ಏರ್‌ ಚೀಫ್‌ AP ಸಿಂಗ್ ಅಸಮಾಧಾನ

ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !

ದೇಶೀಯ ಲಘು ಯುದ್ಧವಿಮಾನ (ಎಲ್‌ಸಿಎ) ತೇಜಸ್‌ ಫೈಟರ್‌ ಜೆಟ್‌ ಎಲೈಟ್‌ 18 ‘ಫ್ಲೈಯಿಂಗ್‌ ಬುಲೆಟ್‌’ನ ಹಾರಾಟಕ್ಕೆ ಅನುಮತಿ ಮೊದಲ ಮಹಿಳಾ ಪೈಲಟ್‌ ಆಗಿ ಸ್ಕ್ವಾಡ್ರನ್ ಲೀಡರ್ ಮೋಹನಾ ಸಿಂಗ್ ನೇಮಕಗೊಂಡಿದ್ದಾರೆ.
Last Updated 18 ಸೆಪ್ಟೆಂಬರ್ 2024, 5:22 IST
ಮೋಹನಾ ಸಿಂಗ್ ತೇಜಸ್‌ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌ !
ADVERTISEMENT
ADVERTISEMENT
ADVERTISEMENT