ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tejaswini Anant Kumar

ADVERTISEMENT

ತೇಜಸ್ವಿ ಆಯ್ಕೆ ಮಾಡಿದ್ದು ಏಕೆ? ‘ಉತ್ತರ ಸಿಗೋವರೆಗೆ ಪ್ರಚಾರಕ್ಕೆ ಬರಲ್ಲ’: ಸೋಮಣ್ಣ

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತೇಜಸ್ವಿನಿ ಅನಂತಕುಮಾರ್‌ ಅವರು ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕೊನೆ ಕ್ಷಣದಲ್ಲಿ ಅವರನ್ನು ಕೈಬಿಡಲಾಗಿದೆ.
Last Updated 27 ಮಾರ್ಚ್ 2019, 12:47 IST
ತೇಜಸ್ವಿ ಆಯ್ಕೆ ಮಾಡಿದ್ದು ಏಕೆ? ‘ಉತ್ತರ ಸಿಗೋವರೆಗೆ ಪ್ರಚಾರಕ್ಕೆ ಬರಲ್ಲ’: ಸೋಮಣ್ಣ

ಪಕ್ಷದ ನಿರ್ಧಾರಕ್ಕೆ ಬದ್ಧ, ಗೆಲುವಿಗಾಗಿ ಶ್ರಮಿಸಿ: ಬೆಂಬಲಿಗರಿಗೆ ತೇಜಸ್ವಿನಿ ಕರೆ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದಸ್ಪರ್ಧಿಸಲುತಯಾರಿ ನಡೆಸಿದ್ದ ಹಾಗೂ ಕೊನೆ ಕ್ಷಣದಲ್ಲಿ ಟಿಕೆಟ್‌ ವಂಚಿತರಾದ ತೇಜಸ್ವಿನಿ ಅನಂತಕುಮಾರ್‌ ಅವರು, ತಾವು ಪಕ್ಷದ ತೀರ್ಮಾನವನ್ನು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.
Last Updated 26 ಮಾರ್ಚ್ 2019, 11:17 IST
ಪಕ್ಷದ ನಿರ್ಧಾರಕ್ಕೆ ಬದ್ಧ, ಗೆಲುವಿಗಾಗಿ ಶ್ರಮಿಸಿ: ಬೆಂಬಲಿಗರಿಗೆ ತೇಜಸ್ವಿನಿ ಕರೆ

ದೇಶ ಮೊದಲು, ಪಕ್ಷ ನಂತರ: ತೇಜಸ್ವಿನಿ ಟ್ವೀಟ್‌

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್‌ ಘೋಷಿಸದ ಕಾರಣ ಸೋಮವಾರ ನೂರಾರು ಕಾರ್ಯಕರ್ತರು ತಮ್ಮ ಮನೆಗೆ ಭೇಟಿ ನೀಡಿ ಆತಂಕ ತೋಡಿಕೊಂಡಾಗ ತೇಜಸ್ವಿನಿ ಅನಂತಕುಮಾರ್‌ ತಮ್ಮ ಅಭಿಮಾನಿಗಳಿಗೆ ಹೇಳಿದ ಮಾತುಗಳು.
Last Updated 25 ಮಾರ್ಚ್ 2019, 20:30 IST
fallback

ಟಿಕೆಟ್‌ಗಾಗಿ ಬಿಎಸ್‌ವೈ ಭೇಟಿಯಾದ ತೇಜಸ್ವಿನಿ, ಎ.ಮಂಜು

ಮುನಿಸು ತೋರಿದ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
Last Updated 15 ಮಾರ್ಚ್ 2019, 19:57 IST
ಟಿಕೆಟ್‌ಗಾಗಿ ಬಿಎಸ್‌ವೈ ಭೇಟಿಯಾದ ತೇಜಸ್ವಿನಿ, ಎ.ಮಂಜು

ಲೋಕಸಭೆ ಚುನಾವಣೆ: ಕಣಕ್ಕಿಳಿಯಲು ಜಸ್ವಿನಿ ಅನಂತ್‌ಕುಮಾರ್ ಸಮ್ಮತಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲು ತೇಜಸ್ವಿನಿ ಅನಂತಕುಮಾರ್‌ ಸಮ್ಮತಿಸಿದ್ದಾರೆ.
Last Updated 27 ಫೆಬ್ರುವರಿ 2019, 18:19 IST
fallback
ADVERTISEMENT
ADVERTISEMENT
ADVERTISEMENT
ADVERTISEMENT