ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Telecom

ADVERTISEMENT

ಭಾರತದ ಮೊದಲ ಹಳ್ಳಿಗೆ ತಲುಪಿದ ದೂರಸಂಪರ್ಕ ಜಾಲ

ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ.
Last Updated 18 ಏಪ್ರಿಲ್ 2024, 6:33 IST
ಭಾರತದ ಮೊದಲ ಹಳ್ಳಿಗೆ ತಲುಪಿದ ದೂರಸಂಪರ್ಕ ಜಾಲ

ಬಳಕೆದಾರನಿಂದ ಹೆಚ್ಚು ವರಮಾನ: ದೂರಸಂಪರ್ಕ ಕಂಪನಿಗಳ ನಿರೀಕ್ಷೆ

ದೂರಸಂಪರ್ಕ ಕಂಪನಿಗಳು 5ಜಿ ಜಾಲಕ್ಕಾಗಿ ಮಾಡಿರುವ ಹೂಡಿಕೆಯನ್ನು ಮರಳಿ ಪಡೆಯಬೇಕಾದರೆ ಪ್ರತಿ ಬಳಕೆದಾರನಿಂದ ವರ್ಷಕ್ಕೆ ₹270ರಿಂದ ₹300 ವರಮಾನ ಬರಬೇಕು ಎಂಬುದು ಈ ಕ್ಷೇತ್ರದ ಪರಿಣತರ ಅಭಿಪ್ರಾಯವಾಗಿದೆ.
Last Updated 29 ಅಕ್ಟೋಬರ್ 2023, 14:47 IST
ಬಳಕೆದಾರನಿಂದ ಹೆಚ್ಚು ವರಮಾನ: ದೂರಸಂಪರ್ಕ ಕಂಪನಿಗಳ ನಿರೀಕ್ಷೆ

ಭಾರತದ ಟೆಲಿಕಾಂ ಕಂಪನಿಗಳ ಕಾರ್ಯಾಚರಣಾ ಲಾಭ ಹೆಚ್ಚಳ: ಕ್ರಿಸಿಲ್

ಭಾರತದ ದೂರಸಂಪರ್ಕ ವಲಯದ ಕಂಪನಿಗಳ ಕಾರ್ಯಾಚರಣಾ ಲಾಭವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 15ರಷ್ಟು ಹೆಚ್ಚಾಗಲಿದ್ದು ₹1.2 ಲಕ್ಷ ಕೋಟಿಗೆ ತಲುಪಲಿದೆ ಎಂದು ರೇಟಿಂಗ್ಸ್‌ ಸಂಸ್ಥೆ ಕ್ರಿಸಿಲ್‌ ಅಂದಾಜು ಮಾಡಿದೆ.
Last Updated 28 ಆಗಸ್ಟ್ 2023, 14:39 IST
ಭಾರತದ ಟೆಲಿಕಾಂ ಕಂಪನಿಗಳ ಕಾರ್ಯಾಚರಣಾ ಲಾಭ ಹೆಚ್ಚಳ: ಕ್ರಿಸಿಲ್

ಉದ್ಯೋಗ ಕಡಿತ: ಎರಿಕ್ಸನ್ ಕಂಪನಿಯ 8,500 ಸಿಬ್ಬಂದಿ ವಜಾ

ಉದ್ಯೋಗ ಕಡಿತ: 8,500 ಸಿಬ್ಬಂದಿಯನ್ನು ವಜಾ ಮಾಡಿದ ಎರಿಕ್ಸನ್
Last Updated 24 ಫೆಬ್ರುವರಿ 2023, 13:51 IST
ಉದ್ಯೋಗ ಕಡಿತ: ಎರಿಕ್ಸನ್ ಕಂಪನಿಯ 8,500 ಸಿಬ್ಬಂದಿ ವಜಾ

ದೂರಸಂಪರ್ಕ ವಲಯಕ್ಕೆ ₹3 ಸಾವಿರ ಕೋಟಿ ನಷ್ಟ

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಮನಸ್ಸಿಗೆ ಬಂದಂತೆ ರಸ್ತೆ ಅಗೆಯುವುದ ರಿಂದ ದೂರಸಂಪರ್ಕ ವಲಯಕ್ಕೆ ವಾರ್ಷಿಕ ₹3 ಸಾವಿರ ಕೋಟಿ ನಷ್ಟ ಉಂಟಾಗುತ್ತಿದೆ. ಇನ್ನು ಮುಂದೆ ರಸ್ತೆ ಅಗೆಯುವ ಮುನ್ನ ಸಂಬಂಧಿಸಿದ ಇಲಾಖೆಗಳು ಅನುಮತಿ ಪಡೆಯುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
Last Updated 19 ಫೆಬ್ರುವರಿ 2023, 22:00 IST
ದೂರಸಂಪರ್ಕ ವಲಯಕ್ಕೆ ₹3 ಸಾವಿರ ಕೋಟಿ ನಷ್ಟ

ಅಧಿಕ ವಿಕಿರಣ ಹೊರಸೂಸುತ್ತಿದ್ದ 320 ಮೊಬೈಲ್ ಟವರ್‌ಗಳು ಪತ್ತೆ: ಕೇಂದ್ರ

ಈ ಸಂಬಂಧ, ಡಿಸೆಂಬರ್ 2022ರಲ್ಲಿ ದೇಶದಾದ್ಯಂತ 11.6ಲಕ್ಷ ಬಿಟಿಎಸ್‌ಗಳನ್ನು(ಬೇಸ್ ಟ್ರಾನ್ಸ್ಸಿವರ್ ಸ್ಟೇಶನ್) ಟೆಲಿಕಾಂ ಇಲಾಖೆಯ ಕ್ಷೇತ್ರ ಘಟಕಗಳು ಪರೀಕ್ಷಿಸಿವೆ ಎಂದು ಅದು ತಿಳಿಸಿದೆ.
Last Updated 10 ಫೆಬ್ರುವರಿ 2023, 12:56 IST
ಅಧಿಕ ವಿಕಿರಣ ಹೊರಸೂಸುತ್ತಿದ್ದ 320 ಮೊಬೈಲ್ ಟವರ್‌ಗಳು ಪತ್ತೆ: ಕೇಂದ್ರ

ಟೆಲಿಕಾಂ: 10 ಅಧಿಕಾರಿಗ ಕಡ್ಡಾಯ ನಿವೃತ್ತಿ

ದೂರಸಂಪರ್ಕ ಇಲಾಖೆಯ ಜಂಟಿ ಕಾರ್ಯದರ್ಶಿ ಸಹಿತ ಇಲಾಖೆಯ 10 ಮಂದಿ ಹಿರಿಯ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಗೆ ಸಚಿವ ಅಶ್ವಿನ್‌ ವೈಷ್ಣವ್‌ ಅನುಮತಿ ನೀಡಿದ್ದಾರೆ.ಶೂನ್ಯ ಭ್ರಷ್ಟಾಚಾರ ಸರ್ಕಾರ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
Last Updated 24 ಡಿಸೆಂಬರ್ 2022, 15:38 IST
ಟೆಲಿಕಾಂ: 10 ಅಧಿಕಾರಿಗ ಕಡ್ಡಾಯ ನಿವೃತ್ತಿ
ADVERTISEMENT

ಏರ್‌ಟೆಲ್ ಕನಿಷ್ಠ ರಿಚಾರ್ಜ್ ಪ್ಲ್ಯಾನ್ ದರ ₹99ರಿಂದ ₹155ಕ್ಕೆ ಏರಿಕೆ

ದೇಶದ ಎಲ್ಲೆಡೆ ಪರಿಷ್ಕೃತ ಪ್ಲ್ಯಾನ್ ಸಾಧ್ಯತೆ
Last Updated 22 ನವೆಂಬರ್ 2022, 5:27 IST
ಏರ್‌ಟೆಲ್ ಕನಿಷ್ಠ ರಿಚಾರ್ಜ್ ಪ್ಲ್ಯಾನ್ ದರ ₹99ರಿಂದ ₹155ಕ್ಕೆ ಏರಿಕೆ

ಸಂಪಾದಕೀಯ | 5ಜಿ ತರಂಗಾಂತರ ಹರಾಜು ಟೆಲಿಕಾಂ ವಲಯದ ದಾಪುಗಾಲು

ದೇಶದಲ್ಲಿ 5ಜಿ ಸೇವೆಗಳು ಆರಂಭವಾದ ನಂತರದಲ್ಲಿ ಗ್ರಾಹಕರಿಗೆ ಇದುವರೆಗೆ ಸಿಗುತ್ತಿದ್ದ ವೇಗಕ್ಕಿಂತ ಹತ್ತು ಪಟ್ಟು ಹೆಚ್ಚಿನ ವೇಗದ ಇಂಟರ್ನೆಟ್‌ ಸಂಪರ್ಕ ಲಭ್ಯವಾಗುವ ನಿರೀಕ್ಷೆ ಇದೆ
Last Updated 5 ಆಗಸ್ಟ್ 2022, 20:45 IST
ಸಂಪಾದಕೀಯ | 5ಜಿ ತರಂಗಾಂತರ ಹರಾಜು ಟೆಲಿಕಾಂ ವಲಯದ ದಾಪುಗಾಲು

ಟೆಲಿಕಾಂ ಕಂಪನಿಗಳ ವಿರುದ್ಧ 2021–22ರಲ್ಲಿ 5 ಕೋಟಿಗೂ ಅಧಿಕ ದೂರು: ಕೇಂದ್ರ ಸಚಿವ

ಟೆಲಿಕಾಂ ಕಂಪನಿಗಳ ವಿರುದ್ಧ 2021–22ರ ಅವಧಿಯಲ್ಲಿ ಮೊಬೈಲ್‌ ಸೇವೆಗಳಿಗೆ ಸಂಬಂಧಿಸಿದ ಸುಮಾರು 5 ಕೋಟಿಗೂ ಹೆಚ್ಚು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿನ್ಹ ಚೌಹಾಣ್‌ ಮಾಹಿತಿ ನೀಡಿದ್ದಾರೆ.
Last Updated 5 ಆಗಸ್ಟ್ 2022, 15:55 IST
ಟೆಲಿಕಾಂ ಕಂಪನಿಗಳ ವಿರುದ್ಧ 2021–22ರಲ್ಲಿ 5 ಕೋಟಿಗೂ ಅಧಿಕ ದೂರು: ಕೇಂದ್ರ ಸಚಿವ
ADVERTISEMENT
ADVERTISEMENT
ADVERTISEMENT