ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Temple Entry

ADVERTISEMENT

ಮಹಾರಾಷ್ಟ್ರ: ದೇವಸ್ಥಾನಕ್ಕೆ ತುಂಡುಡುಗೆಯಲ್ಲಿ ಬರುವ ಭಕ್ತರ ಪ್ರವೇಶ ನಿಷೇಧ

ಮಹಾರಾಷ್ಟ್ರದ ಉಸ್ಮಾನಾಬಾದ್‌ ಜಿಲ್ಲೆಯ ತುಳಜಾ ಭವಾನಿ ದೇವಾಲಯ ಆಡಳಿತವು ಹಾಫ್‌ ಪ್ಯಾಂಟ್‌ಗಳು ಅಥವಾ ಅಸಭ್ಯ ರೀತಿಯ ಬಟ್ಟೆಗಳನ್ನು ಧರಿಸಿ ದೇವಸ್ಥಾನಕ್ಕೆ ಬರುವ ಜನರ ಪ್ರವೇಶವನ್ನು ನಿಷೇಧಿಸಿದೆ ಎಂದು ಆಡಳಿತಾಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
Last Updated 18 ಮೇ 2023, 13:01 IST
ಮಹಾರಾಷ್ಟ್ರ: ದೇವಸ್ಥಾನಕ್ಕೆ ತುಂಡುಡುಗೆಯಲ್ಲಿ ಬರುವ ಭಕ್ತರ ಪ್ರವೇಶ ನಿಷೇಧ

ಮೊದಲ ಬಾರಿ ದೇಗುಲ ಪ್ರವೇಶಿಸಿದ ಪ. ಪಂಗಡದ 200 ಮಂದಿ: ತ.ನಾಡಲ್ಲಿ ಐತಿಹಾಸಿಕ ಕ್ಷಣ

ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಘಟನೆ
Last Updated 30 ಜನವರಿ 2023, 11:01 IST
ಮೊದಲ ಬಾರಿ ದೇಗುಲ ಪ್ರವೇಶಿಸಿದ ಪ. ಪಂಗಡದ 200 ಮಂದಿ: ತ.ನಾಡಲ್ಲಿ ಐತಿಹಾಸಿಕ ಕ್ಷಣ

ದೇಗುಲಗಳಲ್ಲಿ ಮುಕ್ತ ಪ್ರವೇಶದ ಫಲಕ ಹಾಕಿ -ಪ್ರಜಾವಾಣಿಯ ವರದಿ ಉಲ್ಲೇಖ

‘ಪ್ರಜಾವಾಣಿ’ಯ ವರದಿ, ಸಂಪಾದಕೀಯ, ಆಳ–ಅಗಲ ಉಲ್ಲೇಖ
Last Updated 20 ಡಿಸೆಂಬರ್ 2022, 21:45 IST
ದೇಗುಲಗಳಲ್ಲಿ ಮುಕ್ತ ಪ್ರವೇಶದ ಫಲಕ ಹಾಕಿ -ಪ್ರಜಾವಾಣಿಯ ವರದಿ ಉಲ್ಲೇಖ

ರಣಬೀರ್–ಆಲಿಯಾ ಉಜ್ಜೈನಿ ಮಹಾಕಾಲೇಶ್ವರ ದೇಗುಲ ಪ್ರವೇಶಿಸದಂತೆ ಬಜರಂಗದಳ ತಡೆ

ಗೋಮಾಂಸ ಇಷ್ಟವೆಂದಿದ್ದ ರಣಬೀರ್‌: ಅಲಿಯಾ ಜೊತೆ ಉಜ್ಜೈನಿ ದೇಗುಲ ಪ್ರವೇಶಕ್ಕೆ ತಡೆ
Last Updated 7 ಸೆಪ್ಟೆಂಬರ್ 2022, 6:37 IST
ರಣಬೀರ್–ಆಲಿಯಾ ಉಜ್ಜೈನಿ ಮಹಾಕಾಲೇಶ್ವರ ದೇಗುಲ ಪ್ರವೇಶಿಸದಂತೆ ಬಜರಂಗದಳ ತಡೆ

ಟಿ. ಹೊಸಳ್ಳಿ: ಮಾರಮ್ಮ ದೇಗುಲಕ್ಕೆ ಪರಿಶಿಷ್ಟರಿಗೆ ಪ್ರವೇಶ

ತಹಶೀಲ್ದಾರ್‌ ನೇತೃತ್ವದಡಿ ಸಮುದಾಯದ ಮುಖಂಡರ ಶಾಂತಿ ಸಭೆ
Last Updated 29 ಜೂನ್ 2022, 3:14 IST
ಟಿ. ಹೊಸಳ್ಳಿ: ಮಾರಮ್ಮ ದೇಗುಲಕ್ಕೆ ಪರಿಶಿಷ್ಟರಿಗೆ ಪ್ರವೇಶ

ಎಲ್ಲಿದೆ 'ವಸುಧೈವ ಕುಟುಂಬಕಂ'?: ಶಶಿ ತರೂರ್‌

ಕೇರಳದಲ್ಲಿ ಶಾಸ್ತ್ರೀಯ ನೃತ್ಯಗಾರ್ತಿಯೊಬ್ಬರು ಹಿಂದೂ ಧರ್ಮಕ್ಕೆ ಸೇರಿದವರಲ್ಲ ಎಂಬ ಕಾರಣಕ್ಕೆ ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡಲು ನಿರಾಕರಿಸಿದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಿದೆ 'ವಸುಧೈವ ಕುಟುಂಬಕಂ'? ಎಂದು ಪ್ರಶ್ನಿಸಿದ್ದಾರೆ.
Last Updated 29 ಮಾರ್ಚ್ 2022, 10:19 IST
ಎಲ್ಲಿದೆ 'ವಸುಧೈವ ಕುಟುಂಬಕಂ'?: ಶಶಿ ತರೂರ್‌

ಕಾಸರಗೋಡು: ಆಡಳಿತದ ವಿರೋಧದ ನಡುವೆಯೇ ಸ್ವರ್ಗದ ಜಠಾಧಾರಿ ದೇಗುಲಕ್ಕೆ ದಲಿತರ ಪ್ರವೇಶ

ಸ್ವರ್ಗದ ಜಠಾಧಾರಿ ದೇವಸ್ಥಾನಕ್ಕೆ ದಲಿತರ ಪ್ರವೇಶ–ಶತಮಾನದ ನಿಷೇಧ ಬಲಾತ್ಕಾರದಿಂದಲೇ ಅಂತ್ಯ
Last Updated 17 ನವೆಂಬರ್ 2021, 10:53 IST
ಕಾಸರಗೋಡು: ಆಡಳಿತದ ವಿರೋಧದ ನಡುವೆಯೇ ಸ್ವರ್ಗದ ಜಠಾಧಾರಿ ದೇಗುಲಕ್ಕೆ ದಲಿತರ ಪ್ರವೇಶ
ADVERTISEMENT

ಕೊಂಗಳ್ಳಿ ಬೆಟ್ಟ: ದರ್ಶನಕ್ಕೆ ಅವಕಾಶ

ಗಡಿಭಾಗ ತಮಿಳುನಾಡಿನ ತಾಳವಾಡಿಯಲ್ಲಿರುವ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸ ಮತ್ತು ಧನುರ್ಮಾಸದ ಅವಧಿಯಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಿ ಈರೋಡು ಜಿಲ್ಲಾಡಳಿತ ಆದೇಶ ಹೊರಡಿಸಿದೆ.
Last Updated 7 ನವೆಂಬರ್ 2021, 16:38 IST
ಕೊಂಗಳ್ಳಿ ಬೆಟ್ಟ: ದರ್ಶನಕ್ಕೆ ಅವಕಾಶ

ಪರಿಶಿಷ್ಟ ಜಾತಿಗೆ ಸೇರಿದ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ಪ್ರಕರಣ ಸುಖಾಂತ್ಯ

ಮಿಯಾಪುರದಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ ಶಾಂತಿ ಸಭೆ
Last Updated 21 ಸೆಪ್ಟೆಂಬರ್ 2021, 15:07 IST
ಪರಿಶಿಷ್ಟ ಜಾತಿಗೆ ಸೇರಿದ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ಪ್ರಕರಣ ಸುಖಾಂತ್ಯ

ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್‌ಗೆ ಪ್ರವೇಶ ಇಲ್ಲ

ಇಸ್ಕಾನ್‌ ದೇಗುಲದಲ್ಲಿ ಆಗಸ್ಟ್‌ 29 ಮತ್ತು 30ರಂದು ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎಂದು ಇಸ್ಕಾನ್ ತಿಳಿಸಿದೆ
Last Updated 27 ಆಗಸ್ಟ್ 2021, 21:45 IST
ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್‌ಗೆ ಪ್ರವೇಶ ಇಲ್ಲ
ADVERTISEMENT
ADVERTISEMENT
ADVERTISEMENT