ಮುಂಬೈನಲ್ಲಿ ಟೆಸ್ಲಾ ಮಳಿಗೆ ಶೀಘ್ರದಲ್ಲಿ: ಭಾರತಕ್ಕೆ ಬರುತ್ತಿದೆ ಅಮೆರಿಕದ EV ಕಾರು
Tesla Showroom India: ಮುಂಬೈ: ವಿದ್ಯುತ್ ಚಾಲಿತ ವಾಹನಗಳ ತಯಾರಿಸುವ ಟೆಸ್ಲಾ ಕಂಪನಿ ತನ್ನ ಕಾರುಗಳ ಮಾರಾಟವನ್ನು ಭಾರತದಲ್ಲಿ ಆರಂಭಿಸುವ ಅಂತಿಮ ಹಂತ ತಲುಪಿದೆ. ಮುಂಬೈನಲ್ಲಿ ಜುಲೈ 15ರಂದು ಕಾರ್ಯಾರಂಭ ಮಾಡಲಿದೆ.Last Updated 11 ಜುಲೈ 2025, 5:24 IST